News

(video)ಮಿಶನ್ ಶಕ್ತಿ ಸಾಧನೆ ವಿಜ್ಞಾನಿಗಳದ್ದು, ಮೋದಿ ಏನು ಮಾಡಿಲ್ಲ ಬಿಡೋ ಎಂದ ಕುಮಾರಣ್ಣ! ವಿಡಿಯೋ ನೋಡಿ

kumaranna-modi

ನಮ್ಮ ಭಾರತಕ್ಕೆ ನೆನ್ನೆ ಹೆಮ್ಮೆಯ ದಿನ! ನಮ್ಮ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ನೆನ್ನೆ ಭಾರತದ ಮತ್ತೊಂದು ಶಕ್ತಿಯನ್ನು ಇಡೀ ವಿಶ್ವಕ್ಕೆ ಹೇಳಿದರು. ಅದೇನಪ್ಪ ಅಂದರೆ, ನಮ್ಮ ಭಾರತವು ಈಗ ಬೇರೆ ಶತ್ರು ದೇಶದ ಯಾವುದೇ ಸ್ಯಾಟೆಲೈಟ್ ಅನ್ನು ಸೆಕೆಂಡ್ ಗಳಲ್ಲಿ ಹೊಡೆದು ಉರುಳಿಸುವ ಶಕ್ತಿ ಯನ್ನು ಹೊಂದಿದೆ. ಇದರ ಹೆಸರು ಮಿಸ್ಷನ್ ಶಕ್ತಿ! ಇದರ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಳಿದಾಗ, ಇದು ನರೇಂದ್ರ ಮೋದಿ ಮಾಡಿದ್ದೇನು ಅಲ್ಲ! ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳು ಇದನ್ನು ಮಾಡಿರುವುದು ಎಂದು ವ್ಯಂಗ್ಯ ಮಾಡಿದ್ದಾರೆ! ಕುಮಾರಣ್ಣನ ಮೋದಿ ಬಗ್ಗೆ ಏನ್ ಹೇಳಿದ್ದಾರೆ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇತ್ತೀಚಿಗೆ ಅಷ್ಟೇ ನಮ್ಮ ಭಾರತದ ಯೋಧರು, ಪಾಕಿಸ್ತಾನಕ್ಕೆ ನುಗ್ಗಿ, ನಮ್ಮ ಯುದ್ಧ ವಿಮಾನಗಳಿಂದ ಬರೋಬ್ಬರಿ 250 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸದ್ದರು. ಈಗ ಇಡೀ ದೇಶದ ಜನಕ್ಕೆ ಮತ್ತೊಂದು ಸಿಹಿ ಸುದ್ದಿ! ಅದು ಏನಪ್ಪಾ ಅಂದರೆ, ನಮ್ಮ ISRO ವಿಜ್ಞಾನಿಗಳು ಮೋದಿಯ ಸಹಾಯದಿಂದ ಸದ್ಯ ಬಾಹ್ಯಾಕಾಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ, ಬರೋಬ್ಬರಿ 300 KM ದೂರದಲ್ಲಿ, ಕೇವಲ 3 ನಿಮಿಷದಲ್ಲಿ ಶತ್ರು ದೇಶದ ಸ್ಯಾಟೆಲೈಟ್ ಅನ್ನು ಪುಡಿ ಪುಡಿ ಮಾಡಿದ್ದಾರೆ! ಸದ್ಯ ಈ ಸುದ್ದಿ ಇಡೀ ದೇಶದಲ್ಲಿ ವೈರಲ್ ಆಗಿದ್ದು, ಖುದ್ದು ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರೇ ಬಂದು ಇದರ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದಾರೆ! ಮೋದಿ ಅವರು ಏನ್ ಹೇಳಿದ್ದಾರೆ, ಏನಿದು ಹೊಸ ಸರ್ಜಿಕಲ್ ಸ್ಟ್ರೈಕ್? ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ! ಇದರ ಬಗ್ಗೆ ಸುಮಲತಾ ಅವರಿಗೆ ಕೇಳಿದಾಗ ಸುಮಲತಾ ಅವರ ಮೊಟ್ಟ ಮೊದಲ ರಿಯಾಕ್ಷನ್ ಹೇಗಿತ್ತು ಎಂದು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯದಲ್ಲಿ ಸುಮಲತಾ ಅವರನ್ನು ಸೋಲಿಸಲು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ! ಅಷ್ಟಕ್ಕೂ ರಮ್ಯಾ ಏನ್ ಪ್ಲಾನ್ ಮಾಡಿದ್ದಾರೆ ಗೊತ್ತ? ರಮ್ಯಾ ಮಾಸ್ಟರ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
This video is uploaded on Public TV Facebook page. ಸದ್ಯ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದಲ್ಲದೆ ದರ್ಶನ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ! ಕುಮಾರಸ್ವಾಮಿ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ನಿಮಗೆಲ್ಲ ಈಗಾಗಲೇ ತಿಳಿದಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದರು. ಇದಾದ ನಂತರ ಬಹಳಷ್ಟು ಜನ JDS ಶಾಸಕರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರ ಮನೆಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದರು. ಇದರ ಬಗ್ಗೆ ಕೇಳಿದಾಗ ನೆನ್ನೆ ಸುಮಲತಾ ಅವರು ಇದರ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ? ನಾವು ಒಳ್ಳೆ ಕೆಲಸ ಮಾಡ್ತೀವಿ ಅಂದ್ರೆ ಕೆಟ್ಟ ಜನರು ಅದನ್ನು ತಡೆಯುತ್ತಾರೆ ಎಂದು ಹೇಳಿದ್ದಾರೆ!

Trending

To Top