ಅನಂತ್ ಕುಮಾರ್ ಅವರ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ವಿಷಯಗಳು!

a
a

ಕೇಂದ್ರ ಮಂತ್ರಿ ಅನಂತ್ ಕುಮಾರ್ ಅವರು ಕ್ಯಾನ್ಸರ್ ನಿಂದಾ ನವೆಂಬರ್ 12 ನೆ ದಿನಾಂಕದಂದು ನಿಧನ ರಾಗಿದ್ದಾರೆ, ಅವರು ನಮ್ಮೆಲ್ಲರಿಗೂ ಕೇವಲ ರಾಜಕಾರಿಣಿ ಯಾಗಿ ಮಾತ್ರ ಗೊತ್ತು ಅದನ್ನು ಬಿಟ್ಟು ಅವರು ಮಾಡಿದ ಸಾಧನೆ ಮತ್ತು ಅವರ ಕುಟುಂಬದ ಮಾಹಿತಿ ತುಂಬಾ ಜನಗಳಿಗೆ ಗೊತ್ತಿರುವುದಿಲ್ಲ ಅಲ್ಲವೇ. ಅವರು ಆಸ್ತಿ ಒಟ್ಟು ಎಷ್ಟು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸನ್ಮಾನ್ಯ ಅನಂತ್ ಕುಮಾರ್ ಅವರ ಒಟ್ಟು ಅಸ್ತಿ ಸುಮಾರು 150 crores ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ!
ಇಲ್ಲಿದೆ ನೋಡಿ ಅದರ ಮಾಹಿತಿ ಅನಂತ್ ಕುಮಾರ್ ಅವರು ತೇಜಸ್ವಿನಿ ಅನ್ನುವರನ್ನು ಮದುವೆ ಆದರು ಅವರಿಗೆ ಐಶ್ವರ್ಯ ಮತ್ತು ವಿಜೇತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ ಅನಂತ್ ಕುಮಾರ್ ಮತ್ತು ಅವರ ಪತ್ನಿ ತೇಜಸ್ವಿನಿ ಅವರು ಜೊತೆಗೂಡಿ 1997 ನೆ ವರ್ಷದಲ್ಲಿ ಅಧಮ್ಯ ಚೇತನ ಎನ್ನುವ ಒಂದು ಸಂಸ್ಥೆ ಅನ್ನು ನಿರ್ಮಾಣ ಮಾಡಿದರು.

ಈ ಸಂಸ್ಥೆಯಿಂದ ಬೆಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿ ಮತ್ತು ಮತ್ತಿತರ ಜಾಗಗಳಲ್ಲಿ 2 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಮಧ್ಯಾನದ ಬಿಸಿ ಊಟ ಮಾಡುತ್ತಾರೆ.

ಇವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ವಿಜ್ಞಾನಿ ಆಗಿ ಅಬ್ದುಲ್ ಕಲಾಂ ರವರ ಕೆಳಗೆ ಕೆಲಸ ಮಾಡಿದ್ದಾರೆ, ಶಂಕರ ಕ್ಯಾನ್ಸರ್ ಫೌಂಡೇಶನ್ ಕೂಡ ಅನಂತ್ ಕುಮಾರ್ ಅವರು ಉಚಿತವಾಗಿ ನಡೆಸುತ್ತಿದ್ದಾರೆ.

ಇದಕ್ಕೆ ಕಾರಣ ಅನಂತ್ ಕುಮಾರ್ ಅವರ ತಂದೆ ಮತ್ತು ತಾಯಿ ಇಬ್ಬರೂ ಕ್ಯಾನ್ಸರ್ ಕಾಯಿಲೆ ಇಂದಲೇ ವಿದಿವಶರಾಗಿದ್ದರು.

ಅನಂತ್ ಕುಮಾರ್ ಅವರ ಒಟ್ಟು ಆಸ್ತಿ 4.5 ಕೋಟಿ ರೂಪಾಯಿ, ಅನಂತ್ ಕುಮಾರ್ ಅವರು ಇಲ್ಲಿಯ ವರೆಗೂ ಬೆಂಗಳೂರು ದಕ್ಷಿಣ ದಿಂದ 6 ಬಾರಿ MP ಆಗಿದ್ದಾರೆ.

ಹೆಚ್ಚಿನ ಮಹಿತಿಗಾಗಿ ಮೇಲೆ ಪ್ರಕಟಿಸಿರುವ ವಿಡಿಯೋ ನೋಡಿ
ಕೇಂದ್ರ ಮಂತ್ರಿ ಅನಂತ್ ಕುಮಾರ್ ಅವರು ಕ್ಯಾನ್ಸರ್ ನಿಂದಾ ನವೆಂಬರ್ 12 ನೆ ದಿನಾಂಕದಂದು ನಿಧನ ರಾಗಿದ್ದಾರೆ, ಅವರು ನಮ್ಮೆಲ್ಲರಿಗೂ ಕೇವಲ ರಾಜಕಾರಿಣಿ ಯಾಗಿ ಮಾತ್ರ ಗೊತ್ತು ಅದನ್ನು ಬಿಟ್ಟು ಅವರು ಮಾಡಿದ ಸಾಧನೆ ಮತ್ತು ಅವರ ಕುಟುಂಬದ ಮಾಹಿತಿ ತುಂಬಾ ಜನಗಳಿಗೆ ಗೊತ್ತಿರುವುದಿಲ್ಲ ಅಲ್ಲವೇ.

ಇಲ್ಲಿದೆ ನೋಡಿ ಅದರ ಮಾಹಿತಿ ಅನಂತ್ ಕುಮಾರ್ ಅವರು ತೇಜಸ್ವಿನಿ ಅನ್ನುವರನ್ನು ಮದುವೆ ಆದರು ಅವರಿಗೆ ಐಶ್ವರ್ಯ ಮತ್ತು ವಿಜೇತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ ಅನಂತ್ ಕುಮಾರ್ ಮತ್ತು ಅವರ ಪತ್ನಿ ತೇಜಸ್ವಿನಿ ಅವರು ಜೊತೆಗೂಡಿ 1997 ನೆ ವರ್ಷದಲ್ಲಿ ಅಧಮ್ಯ ಚೇತನ ಎನ್ನುವ ಒಂದು ಸಂಸ್ಥೆ ಅನ್ನು ನಿರ್ಮಾಣ ಮಾಡಿದರು.

ಈ ಸಂಸ್ಥೆಯಿಂದ ಬೆಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿ ಮತ್ತು ಮತ್ತಿತರ ಜಾಗಗಳಲ್ಲಿ 2 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಮಧ್ಯಾನದ ಬಿಸಿ ಊಟ ಮಾಡುತ್ತಾರೆ.

ಇವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ವಿಜ್ಞಾನಿ ಆಗಿ ಅಬ್ದುಲ್ ಕಲಾಂ ರವರ ಕೆಳಗೆ ಕೆಲಸ ಮಾಡಿದ್ದಾರೆ, ಶಂಕರ ಕ್ಯಾನ್ಸರ್ ಫೌಂಡೇಶನ್ ಕೂಡ ಅನಂತ್ ಕುಮಾರ್ ಅವರು ಉಚಿತವಾಗಿ ನಡೆಸುತ್ತಿದ್ದಾರೆ.

ಇದಕ್ಕೆ ಕಾರಣ ಅನಂತ್ ಕುಮಾರ್ ಅವರ ತಂದೆ ಮತ್ತು ತಾಯಿ ಇಬ್ಬರೂ ಕ್ಯಾನ್ಸರ್ ಕಾಯಿಲೆ ಇಂದಲೇ ವಿದಿವಶರಾಗಿದ್ದರು.

ಅನಂತ್ ಕುಮಾರ್ ಅವರ ಒಟ್ಟು ಆಸ್ತಿ 4.5 ಕೋಟಿ ರೂಪಾಯಿ, ಅನಂತ್ ಕುಮಾರ್ ಅವರು ಇಲ್ಲಿಯ ವರೆಗೂ ಬೆಂಗಳೂರು ದಕ್ಷಿಣ ದಿಂದ 6 ಬಾರಿ MP ಆಗಿದ್ದಾರೆ.

ಹೆಚ್ಚಿನ ಮಹಿತಿಗಾಗಿ ಮೇಲೆ ಪ್ರಕಟಿಸಿರುವ ವಿಡಿಯೋ ನೋಡಿ

Previous article(video)ನಿಮ್ಮ ರಕ್ತ ಕುದಿಯುತ್ತದೆ! english poem ಹೇಳಿಲ್ಲ ಅಂತ ಬಾಲಕನಿಗೆ ಹಿಗ್ಗಾ ಮುಗ್ಗಾ ಹೊಡೆದ ಶಿಕ್ಷಕಿ! ವಿಡಿಯೋ ನೋಡಿ
Next article(video)ರಾಧಿಕಾ ಪಂಡಿತ್ ಅವರ ಸ್ರೀಮಂತ ಹೇಗಿರುತ್ತೆ ಗೊತ್ತ! ಎಕ್ಸ್ಕ್ಲೂಸಿವ್ ವಿಡಿಯೋ ನೋಡಿ