(video) KRS ನಲ್ಲಿರೋ ಆ ಸುರಂಗದ ಬಗ್ಗೆ ನಿಮಗೆಷ್ಟು ಗೊತ್ತು? ಸ್ಪೋಟಕ ಮಾಹಿತಿ ಒಮ್ಮೆ ನೋಡಿ!

ಒಂದು ಸುರಂಗ ಮಾರ್ಗ ಕಟ್ಟಬೇಕಾದರೆ ದೊಡ್ಡ ದೊಡ್ಡ ಯಂತ್ರ ಗಳು ಬೇಕು ಅಲ್ಲವೇ.. ನಮಗೆ ಮೆಟ್ರೋ ಕಾಮಗಾರಿಯಲ್ಲಿ ತಿಳಿದಿರುತ್ತದೆ ಅದಕ್ಕೆ ಎಷ್ಟು ವ್ಯಚ್ಚ ತಗಲುತ್ತದೆ ಎಷ್ಟು ಸಮಯ ಬೇಕಾಗುತ್ತದೆ ಎಂದು. ಆದರೆ 1928 ರಲ್ಲೀ…

KRS

ಒಂದು ಸುರಂಗ ಮಾರ್ಗ ಕಟ್ಟಬೇಕಾದರೆ ದೊಡ್ಡ ದೊಡ್ಡ ಯಂತ್ರ ಗಳು ಬೇಕು ಅಲ್ಲವೇ.. ನಮಗೆ ಮೆಟ್ರೋ ಕಾಮಗಾರಿಯಲ್ಲಿ ತಿಳಿದಿರುತ್ತದೆ ಅದಕ್ಕೆ ಎಷ್ಟು ವ್ಯಚ್ಚ ತಗಲುತ್ತದೆ ಎಷ್ಟು ಸಮಯ ಬೇಕಾಗುತ್ತದೆ ಎಂದು.

ಆದರೆ 1928 ರಲ್ಲೀ ಯಾವ ದೊಡ್ಡ ದೊಡ್ಡ ಯಂತ್ರದ ಸಹಾಯವಿಲ್ಲದೆ ಒಂದು ಸುರಂಗಮಾರ್ಗ ವನ್ನು ಕಟ್ಟಲಾಗುತ್ತದೆ ಅದು ಇಡೀ ಏಷ್ಯಾ ಕಂಡದಲ್ಲೆ ಮೊದಲ ಬಾರಿಗೆ ಮಾನವ ನಿರ್ಮಿತ ಸುರಂಗ ಮಾರ್ಗ ಏನಿಸಿಕೊಳ್ಳುತ್ತದೇ. (video) KRS ನಲ್ಲಿರೋ ಆ ಸುರಂಗದ ಬಗ್ಗೆ ನಿಮಗೆಷ್ಟು ಗೊತ್ತು?
ಈ ಕೆಳಗಿನ ವಿಡಿಯೋ ನೋಡಿ

1928 ರ ನವೆಂಬರ್ ನಲ್ಲಿ ಶುರುವಾದ ಈ ಸುರಂಗದ ಕಾರ್ಯ ಚರಣೆ 1931 ಅಕ್ಟೋಬರ್ ನಲ್ಲಿ ಪೂರ್ಣ ಗೊಳ್ಳುತ್ತದೆ ಹಾಗೂ ಇದು ಸರಿ ಸುಮಾರು 2.8 km ಉದ್ದ ಇದೆ ಎಂದು ಹೇಳಲಾಗಿದೆ.

ಇದರಿಂದ ಅತ್ತಿರದ ಪ್ರದೇಶಗಳಲ್ಲಿ 1500 ಹೆಕ್ಟೇರ್ ಭೂಮಿಗೆ ನೀರು ಹಾಯಿಸಲು ಸಾದ್ಯ ಆಗಿದೆ. ಇದರ ನಿರ್ಮಾಣ ಆಗುವ ವರೆಗೂ ಭಾರತ ದಲ್ಲಿ ಹಾಗೂ ಏಷ್ಯಾ ದಲ್ಲಿ ಯಾವುದೇ ಸುರಂಗ ಮಾರ್ಗ ಇರುವುದಿಲ್ಲ ರೈಲು ಮಾರ್ಗ ಒಂದು ಬಿಟ್ಟರೆ ಇದನ್ನು ಕಾರ್ಯರೂಪಕ್ಕೆ ತಂದವರು ಮೈಸೂರು ಆಸ್ತನದ ರಾಜರುಗಳು. ಹೆಚ್ಚಿನಮಾಹಿತಿಗಾಗಿ ಮೇಲೆ ಪ್ರಕಟಸಲಾದ ವಿಡಿಯೋ ನೋಡಿ

Leave a Reply