News

ಅವಕಾಶಗಳು ಇಲ್ಲದೆ ಅಮೆರಿಕಾದಲ್ಲಿ ಮನೆಗೆಲಸದವಳಾಗಿ ಬದಲಾಗಿದ್ದ ಖ್ಯಾತ ನಟಿ

am1

ಅದೃಷ್ಟ ಚನ್ನಾಗ್ ಇಲ್ಲ ಅಂದ್ರೆ, ಅರಮನೆ ಯಲ್ಲಿದ್ದರು ಬೀದಿಗೆ ಬರುತ್ತಾರೆ. ಈ ಬಹಳ ಫೇಮಸ್ ಆದ ನಾಟಿಗೆ ಆಗಿದ್ದು ಅದೇ! 70 ದಶಕದಲ್ಲಿ ಚಿತ್ರ ರಂಗಕ್ಕೆ ಕಾಲಿಟ್ಟ ನಟಿ ಕೃಷ್ಣ ವೇಣಿ ಅವರು. ನಟಿ ಕೃಷ್ಣ ವೇಣಿ ಅವರು ತೆಲುಗು ಚಿತ್ರ ರಂಗದಲ್ಲಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು.

ತಮ್ಮ ಸಿನಿಮಾ ಜರ್ನಿ ಯನ್ನು ಶುರು ಮಾಡಿ ಕೆಲವೇ ಕೆಲವು ಹಿಟ್ ಚಿತ್ರಗಳನ್ನು ಕೊಟ್ಟ ನಂತರ ತೆಲುಗು ಚಿತ್ರದ ನಿರ್ದೇಶಕ ರಾಜ ಚಂದ್ರ ಅವರ ಜೊತೆ ಪ್ರೇಮ ಪಾಶ ದಲ್ಲಿ ಬಿದ್ದು ಅವರನ್ನು ಮದುವೆ ಆದರೂ.

ನಟಿ ಕೃಷ್ಣ ವೇಣಿ ಹಾಗು ಅವರ ಗಂಡ ಆರಾಮಾಗಿ ತಮ್ಮ ಜೀವನನವನ್ನು ಅಮೇರಿಕಾ ದಲ್ಲಿ ಸಾಗಿಸುತ್ತಿದ್ದರು. ವಿಧಿ ಆಟ ಬಲ್ಲವರು ಯಾರು! ಇದ್ದಕ್ಕಿದ್ದ ಹಾಗೆ ಕೃಷ್ಣ ವೇಣಿ ಅವರ ಗಂಡ ರಸ್ತೆ ಯಲ್ಲಿ ಹೆಣವಾಗಿ ಬಿದ್ದರು. ಕೊನೆಗೆ ಪೊಲೀಸರು ಇದನ್ನು ಆಕ್ಸಿಡೆಂಟ್ ಎಂದು ಹೇಳಿದರು.

ನಟಿ ಕೃಷ್ಣ ವೇಣಿ ಅವರಿಗೆ ಹೆರೋಯಿನ್ ಅವಕಾಶಗಳು ಕಮ್ಮಿ ಆಗುತ್ತಾ ಹೋದವು! ಅದಾದ ನಂತರ ಕೃಷ್ಣ ವೇಣಿ ಅವರು ಪೋಷಕ ಪಾತ್ರ ಹಾಗು ಕಾಮೆಡಿ ಪಾತ್ರ ಗಳಲ್ಲಿ ನಟಿಸಲು ಶುರು ಮಾಡಿದರು.

ಕೊನೆಗೆ ಇದ್ದ ಒಬ್ಬ ಮಗನನ್ನು ಸಾಕಲು ಹಣವಿಲ್ಲದೆ ಅಮೆರಿಕದಲ್ಲೇ 4 ವರ್ಷ ಬೇರೆ ಅವರ ಮನೆ ಕೆಲಸ ಮಾಡಿ ತಮ್ಮ ಜೀವನನ್ನು ಸಾಗಿಸಿದರು. 4 ವರ್ಷ ಅಲ್ಲಿ ಮನೆ ಕೆಲಸ ಮಾಡಿ ಸವಲ್ಪ ಹಣವನ್ನು ಕೂಡಿಟ್ಟು ಕೊನೆಗೆ ಮತ್ತೆ ಭಾರತಕ್ಕೆ ಬಂದು ಹೈದೆರಾಬಾದ್ ನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಈಗ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ನಟಿ ಕೃಷ್ಣ ವೇಣಿ ಅವರು ದೃತಿ ಗೆಡದೆ ಬೇರೆ ಯಾವ ಅಡ್ಡ ದಾರಿಯನ್ನು ಹಿಡಿಯದೇ ಕಷ್ಟ ಪಟ್ಟು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇವರಿಗೆ ನಮ್ಮ ಕಡೆ ಇಂದ ಒಂದು ಸಲಾಂ!

Click to comment

You must be logged in to post a comment Login

Leave a Reply

Trending

To Top