Current Issues

ಉತ್ತರ ಕರ್ನಾಟಕ ಮಂದಿ ಸ್ಟೈಲ್ ನಲ್ಲಿ ಕೋತಿಮರಿ ಸೊ#ಪ್ಪಿನ ಕಥೆ ನೋಡಿ! ಬಿ#ದ್ದು ಬಿ#ದ್ದು ನಗ್ತೀರಾ, ವಿಡಿಯೋ

ನಿಮಗೆಲ್ಲ ತಿಳಿದುರುವ ಹಾಗೆ, ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಆಗಿರುವ ಒಂದು ಘಟನೆ ಭಾರಿ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್ ಶಾಸಕರೊಬ್ಬರ ಮನೆಯ ಮೇಲೆ ಬಹಳಷ್ಟು ಜನ ಮುಸ#ಲ್ಮಾನರು ಧಾಳಿ ಮಾಡಿ, ಸಾಕಷ್ಟು ಹಾ#ನಿ ಮಾಡಿದ್ದರು. ಇದಲ್ಲದೆ ಅಲ್ಲಿದ್ದ, ಪೊಲೀಸ್ ಠಾಣೆ ಕೂಡ ಜ#ಖಂ ಮಾಡಿದ್ದರು. ಇದರ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಗಿ, ನಮ್ಮ ಪೊಲೀಸರು ಹಲವಾರು ಜನರನ್ನು ಬಂ#ಧನ ಮಾಡಿದ್ದರು. ನೆನ್ನೆ ಈ ಬಂಧನ ಮಾಡಿರುವ ಒಬ್ಬ ಮುಸ#ಲ್ಮಾನ ವ್ಯಕ್ತಿಯ ತಾಯಿ, ತನ್ನ ಮಗ ಮಧ್ಯ#ರಾತ್ರಿ ಒಂದು ಘಂಟೆಗೆ ಕೊತಂ#ಬರಿ (ಕೋತಿ ಮರಿ ಸೊ#ಪ್ಪು) ತರಲಿಕ್ಕೆ ಹೋಗಿದ್ದನ್ನು, ಅವನದ್ದು ಏನು ತಪ್ಪು ಇಲ್ಲ ಎಂದು ಹೇಳಿದ ಮಾತುಗಳು ಈಗ ಸಕತ್ ಟ್ರಾ#ಲ್ ಆಗುತ್ತಿದೆ! ಸ್ಕ್ರೋಲ್ ಡೌನ್ ಮಾಡಿ ಈ ಕೋತಿ ಮರಿ ಸೊ#ಪ್ಪಿನ ಒಂದು ಉತ್ತರ ಕರ್ನಾಟಕ ಶೈಲಿಯ ಹಾಸ್ಯ ವಿಡಿಯೋ ನೋಡಿ

ಹೌದು! ಸದ್ಯ ಕನ್ನಡದ ಸೋಶಿಯಲ್ ಮೆಡಿಗಳಲ್ಲಿ ಕೋತಿಮರಿ ಸೊಪ್ಪಿನದ್ದೇ ಹವಾ! ಎಲ್ಲೆಲ್ಲೂ ಇದರ ಬಗ್ಗೆ ಟ್ರಾ#ಲ್ ಗಳು ನಡಿಯುತ್ತಿವೆ! ಸದ್ಯ ನಮ್ಮ ಉತ್ತರ ಕರ್ನಾಟಕದ ಹುಡುಗನೊಬ್ಬ ಇದರ ಬಗ್ಗೆ ಒಂದು ಅದ್ಭುತ ವಿಡಿಯೋ ಮಾಡಿದ್ದಾನೆ! ಈ ವಿಡಿಯೋ ನೋಡಿದ್ರೆ ಸಕತ್ ನಗ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಕಾಂಗ್ರೆಸ್ ಸರ್ಕಾರದ ರಾಜಕಾರಣಿಯಾದ ಝಮೀರ್ ಅಹ್ಮದ್ ಅವರು ಸದಾ ಒಂದಲ್ಲ ಒಂದು, ವಿವಾದದ ಬಗ್ಗೆ ಚರ್ಚೆಯಲ್ಲಿ ಇರುತ್ತಾರೆ. ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ರಾಜಕಾರಣಿ ಝಮೀರ್ ಅಹ್ಮದ್ ಅವರ ಕನ್ನಡ ಕೇಳಿದ್ರೆ ನಿಜಕ್ಕೂ ಇವರು ಕನ್ನಡಿಗರ, ನಿಜಕ್ಕೂ ಇವರು ಕರ್ನಾಟಕದವರ ಎಂಬ ಅನುಮಾನ ಬರುವುದು ಖಂಡಿತ! ಇವರ ಕನ್ನಡ ನೋಡಿದ್ರೆ ನಿಜಕ್ಕೂ ಒಮ್ಮೆ ನಿಮ್ಮ ರ#ಕ್ತ ಕು#ದಿಯುತ್ತೆ! ಇದು ಕನ್ನಡದ ಅಪಮಾನ ಎಂದು ಕೆಲವರು ಹೇಳುತ್ತಿದ್ದಾರೆ! ಅಷ್ಟಕೂ ಜಮೀರ್ ಅಹ್ಮದ್ ಅವರು ಏನ್ ಮಾತಾಡಿದ್ದಾರೆ, ಇವರ ಕನ್ನಡ ಹೇಗಿದೆ ಗೊತ್ತಾ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ಹಾಗು ನಿಮ್ಮ ಅನಿಸಿಕೆ ತಿಳಿಸಿ

ಮೂಲತಃ ಹೊನ್ನಾವರ ದವರಾದ ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅದ್ಭುತ ಮಾತುಗಾರ ಹಾಗು ಲೇಖಕ. ಇಲ್ಲಿಯ ತನಕ ಬಹಳಷ್ಟು ಲೇಖನಗಳನ್ನು, ಭಾಷಣಗಳನ್ನು ಮಾಡಿದ್ದಾರೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಅಪ್ಪಟ ಮೋದಿ ಅವರ ಭಕ್ತ. ತಮ್ಮ ಪ್ರತಿಯೊಂದು ಭಾಷಣದಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ “ಇವರು ಬರೀ ಪಂಗುತ್ತಾರೆ (ಅಂದರೆ ಸುಳ್ಳು ಹೇಳುತ್ತಾರೆ) ಎಂದೆಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಬಹಳಷ್ಟು ಟ್ರಾ#ಲ್ ಮಾಡುತ್ತಿದ್ದಾರೆ. ಕಿರಿಕ್ ಕೀರ್ತಿ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿದ್ದಾರೆ.

ಇದಲ್ಲದೆ ಡ್ರೋನ್ ಪ್ರತಾಪ್ ಅವರ ಸುದ್ದಿ ಬಂದಾಗನಿಂದ ಈತ ಚಕ್ರವರ್ತಿ ಸೂಲಿಬೆಲೆ ಅವರ ಶಿಷ್ಯ ಎಂದೆಲ್ಲ ಟ್ರಾಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಡ್ರೋನ್ ಪ್ರತಾಪ್ ಅವರನ್ನು ಬಹಳ ಅದ್ಭುತವಾಗಿ ಸಂದರ್ಶನ ಮಾಡಿದ ಕಿರಿಕ್ ಕೀರ್ತಿ ಅವರು ಇಂದು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿ, “ನೀವು ಹೇಳಿದ ಮಾತುಗಳೆಲ್ಲ ಸುಳ್ಳಾ, ಯಾಕೆ ನಿಮ್ಮ ಬಗ್ಗೆ ಇಷ್ಟೊಂದು ಟ್ರಾಲ್” ಎಂದು ಚಕ್ರವರ್ತಿ ಸೂಲಿಬೆಲೆ ಅವರನ್ನೇ ಲೈವ್ ನಲ್ಲಿ ಪ್ರಶ್ನಿಸಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.ಚಕ್ರವರ್ತಿ ಸೂಲಿಬೆಲೆ ಅವರು ಕಿರಿಕ್ ಕೀರ್ತಿ ಅವರ ಪ್ರಶನೆಗಳಿಗೆ ಸ್ಪಷ್ಟವಾಗಿ ಉತ್ತರಗಳನ್ನು ನೀಡಿದ್ದಾರೆ. ಇದಲ್ಲದೆ ತಮ್ಮ ಭಾಷಣಗಳ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ವಿಷ್ಯ ಏನಪ್ಪಾ ಅಂದರೆ, ಚಕ್ರವರ್ತಿ ಸೂಲಿಬೆಲೆ ಅವರನ್ನು ಟಾರ್ಗೆಟ್ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟ್ವೀಟ್ ಗಳಾಗಿದೆ. ಹಲವಾರು ಜನ, ಹಲವಾರು ಟ್ರಾಲ್ ಪೇಜುಗಳಲ್ಲಿ, ಚಕ್ರವರ್ತಿ ಸೂಲಿಬೆಲೆ ಹಾಗು ಡ್ರೋನ್ ಪ್ರತಾಪ್ ಅವರ ಬಗ್ಗೆ ಕೂಡ ವಿಡಿಯೋಗಳನ್ನು ಮಾಡಿ ಟ್ರಾಲ್ ಮಾಡುತ್ತಿದ್ದಾರೆ.

Trending

To Top