Cinema

ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ ಹೊಸ ಟೀಸರ್ ನೋಡಿದ್ರೆ ‘ಮೈ ಜು#ಮ್ ಅನಿಸುತ್ತೆ! ವಿಡಿಯೋ ನೋಡಿ

ಇವತ್ತು ನಮ್ಮ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ! ಸುದೀಪ್ ಅವರ ಹುಟ್ಟು ಹಬ್ಬದ ಪ್ರಕ್ಯುಕ್ತ ಅವರ ಬಹು ನಿರೀಕ್ಷೆಯ ಚಿತ್ರವಾದ ಕೋಟಿಗೊಬ್ಬ 3 ಚಿತ್ರದ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ ೩ ರ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. ಇದಲ್ಲದೆ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಕೂಡ ಆಗಿದೆ! ಹಾಗಾದ್ರೆ ಕೋಟಿಗೊಬ್ಬ 3 ಚಿತ್ರದ ಹೊಸ ಟೀಸರ್ ಹೇಗಿದೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈ ಅದ್ಭುತ ವಿಡಿಯೋ ತಪ್ಪದೆ ನೋಡಿರಿ

ಹೌದು! ಕನ್ನಡದ ಬಹು ನಿರೀಕ್ಷೆಯ, ಬಹು ಕೋಟಿ ವೆಚ್ಚದ ಸಿನಿಮಾದ ಕೊಟ್ಟಿಗೊಬ್ಬ 3 ಚಿತ್ರದ, ಇಂದು ಸುದೀಪ್ ಹುಟ್ಟು ಹಬ್ಬದ ಪ್ರಯುಕ್ತ, ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಹೇಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಇಷ್ಟ ಆದರೆ ಇದನ್ನು ಶೇರ್ ಮಾಡಿರಿ

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ರವರು ಒಂದೇ ಸಮಯದಲ್ಲಿ 2 ಶೇಡ್ ಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ಆಕಾಶನೇ ಅದಿರಿಸುವ ಎಂಬ ಕೋಟಿಗೊಬ್ಬ 3 ಸಿನೆಮಾದ ಮೊದಲ ಪಾರ್ಟಿ ಸಾಂಗ್ ಈಗ ಕೇವಲ ಯೂಟ್ಯೂಬ್ ನಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲೇ ಅಚ್ಚಳಿಯದ ದಾಖಲೆಯನ್ನ ಸೃಷ್ಟಿ ಮಾಡಿದೆ. ಹಾಗೂ ಸ್ಯಾಂಡಲ್ ವುಡ್ ನಲ್ಲೇ ಹೊಸ ದಾಖಲೆಯನ್ನ ಬರೆದಿದ್ದು ಕೇವಲ 6 ನಿಮಿಷಗಳಲ್ಲಿ 1 ಲಕ್ಷ ವೀಕ್ಷಣೆ 46 ನಿಮಿಷಗಳಲ್ಲಿ 5 ಲಕ್ಷ ವೀಕ್ಷಣೆ ಮತ್ತು 49 ನಿಮಿಷಗಳಲ್ಲಿ 59,000 ಲೈಕ್ಸ್ ಗಳನ್ನ ಈ ಸಾಂಗ್ ಪಡೆದಿದೆ.

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ರವರು ಒಂದೇ ಸಮಯದಲ್ಲಿ 2 ಶೇಡ್ ಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ಆಕಾಶನೇ ಅದಿರಿಸುವ ಎಂಬ ಕೋಟಿಗೊಬ್ಬ 3 ಸಿನೆಮಾದ ಮೊದಲ ಪಾರ್ಟಿ ಸಾಂಗ್ ಈಗ ಕೇವಲ ಯೂಟ್ಯೂಬ್ ನಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲೇ ಅಚ್ಚಳಿಯದ ದಾಖಲೆಯನ್ನ ಸೃಷ್ಟಿ ಮಾಡಿದೆ. ಇದರ ಸಕ್ಸಸ್ ನಲ್ಲಿ ಸಿನೆಮಾ ತಂಡ ಈಗಾಗಲೇ 2 ನೆ ಹಾಡು ಮತ್ತು ಸಿನೆಮಾದ ಜಬರ್ದಸ್ತ್ ಟ್ರೇಲರ್ ಅನ್ನ ರಿಲೀಸ್ ಗೆ ರೆಡಿಮಾಡಿಕೊಂಡಿದೆ. ಹೌದು ಬರೋಬ್ಬರಿ 2 ರಿಂದ 3 ದಿನಗಳ ಕಾಲ ಆಕಾಶನೇ ಅದಿರಿಸುವೆ ಎಂಬ ಕಿಚ್ಚಾ ಸುದೀಪ್ ರವರ ಸಾಂಗ್ ನಂ 1 ಟ್ರೆಂಡಿಂಗ್ ನಲ್ಲಿ ಇತ್ತು.

Trending

To Top