Karnataka

ಮೃ#ತ ಪತ್ನಿಯ ನೆನಪಿನಲ್ಲಿ ಕನಸಿನ ಮನೆಯಲ್ಲಿ ಪತ್ನಿಯ ಮೇಣದ ಪ್ರತಿಮೆ ನಿರ್ಮಿಸಿದ ಪತಿ! ಅದ್ಭುತ ಕ್ಷಣಗಳನ್ನು ನೋಡಿ

ಕೊಪ್ಪಳ ಜಿಲ್ಲೆಯಲ್ಲಿ ಉದ್ಯಮಿಯೊಬ್ಬರು ಪತ್ನಿಯ ಮೇಲಿನ ಪ್ರೀತಿಯಿಂದ ತಾವು ಹೊಸದಾಗಿ ಕಟ್ಟಿರುವ ಮನೆಯ ಗೃಹಪ್ರವೇಶದ ದಿನ ಪತ್ನಿಯ ಪ್ರತಿಮೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಮಕ್ಕಳೊಡನೆ ಗೃಹ ಪ್ರವೇಶ ನೆರವೇರಿಸಿದ್ದಾರೆ. ಇದು ನಿಜವಾಗಲೂ ಒಂದು ಅಪರೂಪದ ಕ್ಷಣವಾಗಿದೆ. ಇವರ ಮನೆ ಕೊಪ್ಪಳ ಜಿಲ್ಲೆಯ, ಭಾಗ್ಯನಗರ ಪಟ್ಟಣದಲ್ಲಿದೆ. ಮನೆಯನ್ನು ಕಟ್ಟಿಸಿರುವ ಉದ್ಯಮಿಯ ಹೆಸರು ಶ್ರೀನಿವಾಸ್ ಗುಪ್ತ. ಅವರ ಪತ್ನಿಯ ಹೆಸರು ಕೆ.ವಿ.ಎನ್ ಮಾಧವಿ, ಮೂರು ವರ್ಷಗಳ ಹಿಂದೆ ಮಾಧವಿ ಅವರು ಅಪ#ಘಾ#ತದಲ್ಲಿ ಅಗ#ಲಿದರು. ಪತ್ನಿಯ ನೆನಪು ಸದಾ ಹಾಗೆ ಇರಬೇಕು ಎಂಬ ಕಾರಣಕ್ಕೆ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ.

ಭಾಗ್ಯನಗರದ ರೈಲ್ವೆ ನಿಲ್ದಾಣದ ಬಳಿ ಗುಪ್ತ ಅವರ ಅಪಾರ್ಟ್ಮೆಂಟ್ ಇದೆ. ಅಪಾರ್ಟ್ಮೆಂಟ್ ಬಳಿಯಲ್ಲಿಯೇ ಅಲ್ಲಿನ ಆವರಣದಲ್ಲಿಯೇ ಮನೆ ನಿರ್ಮಿಸಬೇಕು ಎಂಬುದು ಮಾಧವಿ ಅವರ ಆಸೆ ಆಗಿತ್ತು. ಆದರೆ ಸಂಪೂರ್ಣವಾಗಿ ಮನೆ ನಿರ್ಮಾಣವಾದ ನಂತರ, ಆಸೆಯಿಂದ ಕಟ್ಟಿದ ಮನೆಯನ್ನು ನೋಡಲು ಅವರ ಪತ್ನಿ ಬ#ದು#ಕಿಲ್ಲ.

ಹಾಗಾಗಿ ಪತ್ನಿಯ ನೆನಪುಗಳನ್ನು ಜೀವಂತವಾಗಿ ಇಡಲು ಪತ್ನಿಯ ಪುತ್ಥಳಿಯನ್ನು ಮನೆಯಲ್ಲಿ ಇರಿಸಿದ್ದಾರೆ. ಬೆಂಗಳೂರಿನ ಗೊಂಬೆ ಮನೆಯಿಂದ ಶ್ರೀನಿವಾಸ್ ಗುಪ್ತ ಅವರ ಪತ್ನಿಯ ಸಿಲಿಕಾನ್ ಇಂಪೋರ್ಟೆಡ್ ಸ್ಟಾಚ್ಯು ಅನ್ನು ವಿಶೇಷವಾಗಿ ಮಾಡಿಸಲಾಗಿದೆ. ಈ ಮೂರ್ತಿಯ ತೂಕ 15-20 ಕೆಜಿ ಇದ್ದು, ಇದರ ಬೆಲೆ 10 ಲಕ್ಷ ವೆಚ್ಚದಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಮಾಧವಿ ಅವರ ಮೂರ್ತಿ ಮಾಡಿಸಿರುವುದು ಅವರ ಮಕ್ಕಳಿಗೆ ಬಹಳ ಸಂತೋಷ ತಂದಿದೆ. ಪತ್ನಿಯ ಈ ಪುತ್ಥ#ಳಿಯನ್ನು ನೋಡಿದರೆ ಅವರಿಗೆ ಆ#ತ್ಮ#ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಶ್ರೀನಿವಾಸ್ ಗು#ಪ್ತ ಅವರು. ಪತ್ನಿಯ ಮೇಲೆ ಉದ್ಯಮಿ ಶ್ರೀನಿವಾಸ್ ಅವರು ಇಟ್ಟಿರುವ ಪ್ರೀತಿ, ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು. ಎಲ್ಲ ಪತಿಯರು ಇವರನ್ನು ನೋಡಿ ಕಲಿಯಬೇಕಿದೆ.

Trending

To Top