Kannada Music

ಡಿ’ಲೀಟ್ ಆಗಿದ್ದ ಚಂದನ್ ಶೆಟ್ಟಿ ಕೊಲುಮಂಡೆ ಹಾಡು ಈಗ ಮತ್ತೆ ಬಿಡುಗಡೆ ಆಗಿದೆ! ಸಕತ್ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ, ಎರಡು ವಾರದ ಹಿಂದೆ ನಮ್ಮ ಚಂದನ್ ಶೆಟ್ಟಿ ಅವರ ಹೊಸ ಹಾಡಾದ ಕೊಲುಮಂಡೆ ಜಂಗಮದೇವ ಹಾಡು ಬಿಡುಗಡೆ ಆಗಿ ಭಾರಿ ಸದ್ದು ಮಾಡಿತ್ತು. ಕೊನೆಗೆ ಚಂದನ್ ಶೆಟ್ಟಿ ಅವರ ಈ ಹಾಡು ಧಾ#ರ್ಮಿಕ ಭಾ#ವನೆಗಳಿಗೆ ದ#ಕ್ಕೆ ಉಂಟು ಮಾಡಿದೆ ಎಂದು ಅವರ ಮೇಲೆ ಆ#ರೋಪ ಮಾಡಿ, ಆ ಹಾಡನ್ನು ತ#ಗಿ#ಸಲಾಗಿತ್ತು. ಈಗ ಆನಂದ್ ಆಡಿಯೋ ಚಾನಲ್ ನಲ್ಲಿ ಚಂದನ್ ಶೆಟ್ಟಿ ಅವರ ಕೊಲುಮಂಡೆ ಜಂಗಮದೇವ ಹಾಡು ಮತ್ತೆ ಬಿಡುಗಡೆ ಆಗಿದ್ದು, ಈ ಬಾರಿ ಲಿ’ರಿಕಲ್ ವಿಡಿಯೋ ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈ#ರಲ್ ಆಗಿದೆ! ಚಂದನ್ ಶೆಟ್ಟಿ ಅವರ ಕೊಲುಮಂಡೆ ಹಾಡು ಹೇಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ, ಮೊನ್ನೆ ಅಷ್ಟೇ ನಮ್ಮ ಚಂದನ್ ಶೆಟ್ಟಿ ಅವರ ಹೊಸ ಹಾಡು ಕೊಲುಮಂಡೆ ಜಂಗಮದೇವ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ಟ್ರೆಂಡಿಂಗ್ ನಲ್ಲಿತ್ತು. ಎರಡೇ ಎರಡು ದಿನಕ್ಕೆ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಜನ ಇದನ್ನು ನೋಡಿದ್ದರು. ಕರ್ನಾಟಕ ಸೇರಿದಂತೆ ಬೇರೆ ರಾಜ್ಯದಲ್ಲಿ ಕೂಡ ಈ ಹಾಡು ಟ್ರೆಂಡಿಂಗ್ ಇತ್ತು. ಆದರೆ ಇವತ್ತು ನೋಡಿದ್ರೆ, ಯೌಟ್ಯೂಬ್ ನಿಂದ ಈ ಹಾಡು ಡಿ#ಲೀಟ್ ಆಗಿದೆ! ಕಾರಣ ಏನು ಗೊತ್ತಾ, ಕೊಲುಮಂಡೆ ಜಂಗಮದೇವ ಹಾಡು ಈಗ ಬಹಳ ದೊಡ್ಡ ವಿ#ವಾ#ದ ಶೃಷ್ಠಿ ಮಾಡಿದೆ! ಇದ್ದಕಿದ್ದ ಹಾಗೆ ಚಂದನ್ ಶೆಟ್ಟಿ ಅವರು ಲೈ#ವ್ ಬಂದು ಕ್ಷ#ಮೆ ಕೇಳಿದ್ದಾರೆ!

ನಿನ್ನೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ‘ಕೋಲು ಮಂಡೆ ಜಂಗಮ ದೇವ’ ಹೊಡ್ಸ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಹೊಸ ಹೊಸ ಪ್ರಯತ್ನಕ್ಕೆ ಕನ್ನಡ ರಾಪರ್ ಚಂದನ್ ಶೆಟ್ಟಿ ಜೊತೆಯಾಗಿದ್ದಾರೆ..1996ರಲ್ಲಿ ತೆರೆಕಂಡ ಜನುಮದ ಜೋಡಿ ಸಿನಿಮಾದ ಹಾಡು ಕೋಲುಮಂಡೆ ಜಂಗಮ ದೇವ, ಇದೊಂದು ಜನಪ್ರಿಯ ಹಾಡಾಗಿತ್ತು, ಈ ಹಾಡಿಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿದ್ದರು. ಇಂದಿಗೂ ಸಹ ಈ ಹಾಡಿಗೆ ಅಷ್ಟೇ ಜನಪ್ರಿಯತೆ ಇದೆ. ಇದೀಗ ಈ ಹಾಡಿಗೆ ವಿನೂತನವಾದ ಶೈಲಿಯ ಹೊಸ ಟಚ್ ಕೊಟ್ಟು ಹೊಸ ರೀತಿಯಲ್ಲಿ ಸಂಯೋಜನೆ ಮಾಡಿ ಹಾಡನ್ನು ಹೊರತಂದಿದ್ದಾರೆ ಚಂದನ್ ಶೆಟ್ಟಿ.

ಈ ಹಾಡಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜನೆ ಮಾಡಿರುವುದು ಮತ್ತೊಂದು ವಿಶೇಷ. ಈ ವಿಡಿಯೋ ಆಲ್ಬಮ್ ಅನ್ನು ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸಿದ್ದಾರೆ ಹಾಗೂ ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಈ ಹಾಡಿಗೆ ಚಿನ್ನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಅವರು ಸಂಕಲನ ಮಾಡಿದ್ದಾರೆ. ಇದರ ಪರಿಕಲ್ಪನೆ ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಮಯೂರಿ ಉಪಾಧ್ಯ ಅವರದ್ದು. ಈ ವಿಡಿಯೋ ಆಲ್ಬಮ್ ನಲ್ಲಿ ಶಿವು, ನಂದಿನಿ ಹಾಗೂ ಇನ್ನಷ್ಟು ಸಹ ಕಲಾವಿದರ ನಟಿಸಿದ್ದಾರೆ.

Trending

To Top