ಸೆಕ್ಸ್ ಬಗ್ಗೆ ಕರಣ್ ಕೇಳಿದ್ದು ವಿಜಯ್ ದೇವರಕೊಂಡಗೆ, ಉತ್ತರ ಹೇಳಲೇ ಎಂದಿದ್ದು ಅನನ್ಯಾ…!

ಬಾಲಿವುಡ್ ನಲ್ಲಿ ವಿವಾದಿತ ಶೋ ಎಂದೇ ಕರೆಯಲಾಗುವ ಕಾಫಿ ವಿತ್ ಕರಣ್ ಶೋ ನಲ್ಲಿ ಸೌತ್ ಅಂಡ್ ನಾರ್ಥ್ ನ ಅನೇಕ ಸ್ಟಾರ್‍ ಗಳು ಭಾಗಿಯಾಗಿದ್ದಾರೆ. ಈ ಶೋ ನಲ್ಲಿ ಆ ಸ್ಟಾರ್‍ ನಟರ ಅನೇಕ ವೈಯುಕ್ತಿಕ ವಿಚಾರಗಳು ಸಹ ರಿವೀಲ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ಸಮಂತಾ ರವರು ಇದೇ ಶೋ ನಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ವೈಯುಕ್ತಕ ವಿಚಾರಗಳು ಹೊರಬರುವ ಕಾರಣಕ್ಕೆ ಈ ಶೋ ತುಂಬಾನೆ ಫೇಮ್ ದಕ್ಕಿಸಿಕೊಂಡಿದೆ. ಇದೀಗ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಈ ಶೋ ನಲ್ಲಿ ಭಾಗಿಯಾಗಿದ್ದು ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳು ವೈರಲ್ ಆಗುತ್ತಿದೆ.

ಬಾಲಿವುಡ್ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್‍ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಸೀಸನ್ 7 ರಲ ನಾಲ್ಕನೇ ಎಪಿಸೋಡ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾದ ಲೈಗರ್‍ ಸಿನೆಮಾದ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಭಾಗಿಯಾಗಿದ್ದಾರೆ. ಸದ್ಯ ಬಿಡುಗಡೆಯಾದ ಪ್ರಮೋ ನಲ್ಲಿ ಕೆಲವೊಂದು ವಿಚಾರಗಳು ಹೊರಬಂದಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ ಕರಣ್ ವಿಜಯ್ ದೇವರಕೊಂಡ ಗೆ ಕೆಲವೊಂದು ವಿಚಾರಗಳನ್ನು ಕೇಳಿದ್ದು, ಈ ಕುರಿತು ಎಲ್ಲಾ ಕಡೆ ದೊಡ್ಡದಾಗಿಯೇ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಕೊನೆಯದಾಗಿ ನೀವು ಸೆಕ್ಸ್ ನಲ್ಲಿ ಯಾವಾಗ ಭಾಗಿಯಾಗಿದ್ದೀರೀ ಎಂದು ವಿಜಯ್ ದೇವರಕೊಂಡಾಗೆ ಕರಣ್ ಕೇಳಿದ್ರೆ, ಅದಕ್ಕೆ ಉತ್ತರ ಕೊಡೋಕೆ ಅನನ್ಯಾ ಬಂದಿದ್ದಾರೆ. ಈ ಕಾರಣಕ್ಕೆ ಈ ಎಪಿಸೋಡ್ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದು, ಈ ಎಪಿಸೋಡ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಕರಣ್ ರವರು ಶೋ ನಲ್ಲಿ ವಿಜಯ್ ದೇವರಕೊಂಡ ರವರನ್ನು ಉದ್ದೇಶಿಸಿ ಚೀಸ್ ಅನ್ನು ಇಷ್ಟಪಡುತ್ತೀರಾ ಎಂದು ಕೇಳಿದ್ದಾರೆ. ಆದರೆ ವಿಜಯ್ ಇದು ಎಲ್ಲಿಗೆ ಹೋಗಿ ಮುಟ್ಟತ್ತದೆ ಎಂಬ ಭಯ ನನಗಿದೆ ಎಂದಿದ್ದಾರೆ. ಇನ್ನೂ ಕಾಫಿ ವಿತ್ ಕರಣ್ ಶೋ ನ ಎರಡನೇ ಎಪಿಸೋಡ್ ನಲ್ಲಿ ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್‍ ಸಹ ಭಾಗಿಯಾಗಿದ್ದರು. ಅವರು ವಿಜಯ್ ದೇವರಕೊಂಡ ರವರನ್ನು ಚೀಸ್ ಎಂದು ಸಂಬೋಧಿಸಿದ್ದರು. ಈ ಕಾರಣಕ್ಕೆ ವಿಜಯ್ ಚೀಸ್ ಬಗ್ಗೆ ಮಾತನಾಡಲು ಭಯವಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ವಿಜಯ್ ದೇವರಕೊಂಡ ರವರಿಗೆ ಕರಣ್ ತುಂಬಾ ಪರ್ಸನಲ್ ಪ್ರಶ್ನೆಯನ್ನು ಕೇಳಿದ್ದಾರೆ. ವಿಜಯ್ ನೀವು ಕೊನೆಯದಾಗಿ ನೀವು ಲೈಂಗಿಕ ಕ್ರಿಯೆ ಯಾವಾಗ ನಡೆಸಿದ್ರಿ ಎಂದು ಕೇಳಿದ್ದಾರೆ. ಇದಕ್ಕೆ ವಿಜಯ್ ಉತ್ತರ ನೀಡದೇ ಸುಮ್ಮನ್ನಿದ್ದ ಆದರೆ ಅನನ್ಯಾ ಪಾಂಡೆ ಮದ್ಯ ಪ್ರವೇಶಿಸಿ ನಾನು ಗೆಸ್ ಮಾಡಲೇ, ನೀನು ಇಂದು ಬೆಳಿಗ್ಗೆ ಮಾಡಿದ್ದೀಯಾ ಎಂದು ಹೇಳಿದ್ದಾರೆ. ಇನ್ನೂ ಈ ಪ್ರೊಮೋದಲ್ಲಿ ವಿಜಯ್ ಹಾಗೂ ಅನನ್ಯಾ ರವರನ್ನು ತುಂಬಾ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಿದ್ದು, ಪ್ರೋಮೋ ತುಂಬಾನೆ ವೈರಲ್ ಆಗುತ್ತಿದೆ.

ಇನ್ನೂ ಅನನ್ಯಾ ರವರನ್ನು ಸಹ ತುಂಭಾನೆ ಪ್ರಶ್ನೆಗಳನ್ನು ಕೇಳಿದ್ದಾರೆ ಕರಣ್. ಜೊತೆಗೆ ವಿಜಯ್ ಗೂ ಸಹ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಈ ಎಪಿಸೋಡ್ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಸದ್ಯ ಬಿಡುಗಡೆಯಾದ ಪ್ರಮೋ ಇಷ್ಟೊಂದು ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದ್ದರೇ, ಇನ್ನೂ ಪೂರ್ಣ ಎಪಿಸೋಡ್ ಯಾವ ರೀತಿ ಕ್ರೇಜ್ ಪಡೆದುಕೊಳ್ಳಲಿದೆ ಎಂದು ಕುತೂಹಲ ಮೂಡಿಸಿದೆ. ಇನ್ನೂ ಈ ಎಪಿಸೋಡ್ ಕು.28 ರಂದು ಡಿಸ್ನಿ ಹಾಟ್ ಸ್ಟಾರ್‍ ನಲ್ಲಿ ಪ್ರಸಾರವಾಗಲಿದೆ.

Previous articleವಿಕ್ರಾಂತ್ ರೋಣ ಸಿನೆಮಾದ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ ಉಪ್ಪಿ, ವರ್ಲ್ಡ್ ರೆಕಾರ್ಡ್ ಮಾಡುತ್ತೆ ಎಂದ್ರು…!
Next articleನೆವರ್ ಬಿಪೋರ್ ಅನ್ನೊ ಹಾಗೆ ಹಾಟ್ ಪೋಸ್ ಕೊಟ್ಟ ಸ್ಟಾರ್ ಕಿಡ್, ವೈರಲ್ ಆಯ್ತು ಪೊಟೋ…!