News

ಕರ್ನಾಟಕದ ಆಟಗಾರ KL ರಾಹುಲ್ ಕನ್ನಡ ಭಾಷಣ ಮಾಡುತ್ತಿರುವ ಅಪರೂಪದ ವಿಡಿಯೋ ನೋಡಿ!

ಸದ್ಯ UAE ನಲ್ಲಿ IPL 2020 ನಡೆಯುತ್ತಾ ಇದೆ! ನಮ್ಮ RCB ತಂಡ ಮೂರನೇ ಸ್ಥಾನದಲ್ಲಿ ಇದ್ದಾರೆ! ಇನ್ನೊಂದು ಕಡೆ ನಮ್ಮ ಕರ್ನಾಟಕದ ಆಟಗಾರನಾದ KL ರಾಹುಲ್ ಅವರು ಪಂಜಾಬ್ ಟೀಮ್ ಗೆ ಆಡುತ್ತಿದ್ದಾರೆ! KL ರಾಹುಲ್ ಅವರು ಸತತ ಎಲ್ಲಾ ಮ್ಯಾಚ್ ಗಳಲ್ಲಿ ಕೂಡ ಅದ್ಭುತವಾಗಿ ಆಡುತ್ತಿದ್ದಾರೆ! ಇವರು ಫೀಲ್ಡ್ ನಲ್ಲಿ ಕನ್ನಡ ಮಾತಾಡುವ ವಿಡಿಯೋಗಳು ಆಗಾಗ ವೈ’ರಲ್ ಆಗುತ್ತಿರುತ್ತವೆ. ಈಗ ನಮ್ಮ KL ರಾಹುಲ್ ಅವರ ಹಳೆಯ ಒಂದು ಕನ್ನಡದಲ್ಲಿ ಭಾಷಣ ಮಾಡಿದ ವಿಡಿಯೋ ಸಕತ್ ವೈ’ರಲ್ ಆಗಿದ್ದು, ಕಳೆದ ಒಂದು ವಾರದಲ್ಲಿ ಬರೋಬ್ಬರಿ 2 ಲಕ್ಷ ಜನ ಇದನ್ನು ನೋಡಿದ್ದಾರೆ! ಅಷ್ಟಕ್ಕೂ KL ರಾಹುಲ್ ಅವರ ಕನ್ನಡ ಭಾಷಣ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ನೀವು ನೋಡಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ

ನಮ್ಮ ಭಾರತದ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರರಾದ ನಮ್ಮ ಯುವರಾಜ್ ಸಿಂಗ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 20 ವರ್ಷಗಳಿಂದ ವಿಶ್ವ ಕ್ರಿಕೆಟ್ ನಲ್ಲಿ ಆಡಿದ್ದಾರೆ, ಇದಲ್ಲದೆ ಯುವರಾಜ್ ಸಿಂಗ್ ಅವರು ಟೆಸ್ಟ್ ಕ್ರಿಕೆಟ್ ಹಾಗು IPL ಅಲ್ಲಿ ಕೂಡ ಆಡಿದ್ದಾರೆ. ನೆನ್ನೆ ಯುವರಾಜ್ ಸಿಂಗ್ ಅವರು ವಿಶ್ವ ಏಕ ದಿನ ಕ್ರಿಕೆಟ್ ಗೆ ವಿದಾ’ಯ ಹೇಳಿದ್ದಾರೆ! ಈ ಸಮಯದಲ್ಲಿ ಮಾತಾಡಿದ ಯುವರಾಜ್ ಸಿಂಗ್ ಅವರು ಬಹಳ ಭಾವುಕರಾಗಿದ್ದಾರೆ! ತಮ್ಮ ಈ ಕ್ರಿಕೆಟ್ ಜರ್ನಿ ಬಗ್ಗೆ ಮಾತಾಡಿದ್ದಾರೆ! ಇದಲ್ಲದೆ ಯುವರಾಜ್ ಸಿಂಗ್, ಅವರು ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಆಗಿರುವಂತಹ ಒಂದು ಮೋಸದ ಬಗ್ಗೆ ಮಾತಾಡಿದ್ದಾರೆ!

Trending

To Top