ಕನ್ನಡ ಚಿತ್ರರಂಗದ ಪ್ರೇಮ ಕವಿ ಎಂದೇ ಖ್ಯಾತರಾಗಿರುವ ಸಾಹಿತಿ ಕೆ.ಕಲ್ಯಾಣ್ ಅವರು. ಕನ್ನಡ ಸಿನಿಮಾದ ಪ್ರೇಮಗೀತೆಗಳಿಗೆ ಇವರು ರಚಿಸಿರುವ ಸಾಹಿತ್ಯ ಕನ್ನಡ ಸಿನಿಪ್ರಿಯರ ಮನಸೂರೆಗೊಂಡಿತ್ತು. ದಶಕಗಳ ಹಿಂದೆ ಎಲ್ಲಾ ಕನ್ನಡ ಸಿನಿಮಗಳಿಗೂ ಸಹ ಇವರ ಸಾಹಿತ್ಯ ಅವಶ್ಯವಾಗಿತ್ತು. ಇತ್ತೀಚೆಗೆ ಪ್ರೇಮಕವಿ ಕೆ.ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಸ’ಮಸ್ಯೆ ಶುರುವಾಗಿದ್ದು, ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ ಕೆ.ಕಲ್ಯಾಣ್. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಡಗಿ ಗ್ರಾಮದ ವಾಸಿ ಶಿವಾನಂದ ವಾಲಿ ಎಂಬುವರ ವಿ’ರುದ್ಧ ಮಾ’ಟ ಮo’ತ್ರ ಮಾಡುತ್ತಿದ್ದರು ಎಂದು ಆರೋಪ ಮಾಡಿದ್ದರು ಕಲ್ಯಾಣ್. ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ಅವರ ಈತ ಆಪ್ತನಾಗಿದ್ದು, ಈ ವ್ಯಕ್ತಿಯು ಅ’ಪ’ಹ’ರಣ ಮಾಡಿದ್ದಾರೆ ಎಂದು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಕೆ.ಕಲ್ಯಾಣ್. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ (ವಿಡಿಯೋ ಕೃಪೆ – ಟಿವಿ 5 ಕನ್ನಡ)
ಆ’ರೋಪದ ಪರವಾಗಿ ಪೊಲೀಸರು ಆತನ ಮನೆಗೆ ಹೋಗಿ ವಿಚಾರಣೆ ನೀಡಿಸಿ ಪರಿಶೀಲನೆ ನಡೆಸಿದಾಗ ಮಾ’ಟ, ಮo’ತ್ರಕ್ಕೆ ಬಳಕೆ ಮಾಡುವ ಕೆಲವು ವಸ್ತುಗಳು ಮನೆಯಲ್ಲಿ ಸಿಕ್ಕಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ಹಾಗೂ ಅತ್ತೆ ಮಾವ ಅವರನ್ನು ತಮ್ಮ ಮನೆಯಲ್ಲಿಯೇ ಅಡುಗೆ ಕೆಲಸ ಮಾಡುತ್ತಿದ ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಮೂಲತಃ ಬಾಗಳಕೋಟೆಯವರಾದ ಇವರು ಅವರನ್ನು ಪುಸಲಾಯಿಸಿ ಅ’ಪ’ಹ’ರಣ ಮಾಡಿದ್ದಾರೆ.
ಜೊತೆಗೆ ತಮ್ಮ, ಅತ್ತೆ ಹಾಗೂ ಮಾವನ ಅಕೌಂಟ್ ಇಂದ ಸುಮಾರು 19.80ಲಕ್ಷ ಹಣವನ್ನು ಶಿವಾನಂದ ವಾಲಿ ವರ್ಗಾವಣೆ ಮಾಡಿಕೊಂಡಿದ್ದಾನೆ . ಹಾಗೂ ಜಾ’ಯಿo’ಟ್ ಪ್ರಾ’ಪ’ರ್ಟಿಯನ್ನು ತನ್ನ ಹೆಸರಿಗೆ ಖರೀದಿ ಮಾಡಿಕೊಂಡಿದ್ದಾನೆ ಎಂದು ಕೆ.ಕಲ್ಯಾಣ್ ಅವರು ಸೆಪ್ಟೆಂಬರ್ 30ರಂದು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದರು ಈ ಕುರಿತು ಎಫ್ಐಆರ್ ದಾಖಲಾಗಿದೆ. ಶಿವಾನಂದ ವಾಲಿಯ ಮನೆಯನ್ನು ಪರಿಶೀಲಿಸಿ ಆತನನ್ನು ಬಂಧಿಸಿದ್ದ ಬೀಳಗಿ ಪೊಲೀಸರು. ಶನಿವಾರ ಮಾಳಮಾರುತಿ ಠಾಣೆಗೆ ಶಿವಾನಂದ ವಾಲಿಯನ್ನು ನೀಡಿದ್ದಾರೆ. ಸದ್ಯಕ್ಕೆ ಶಿವಾನಂದ ವಾಲಿ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದು, ಶಿವಾನಂದ ವಾಲಿ ಮನೆಯಲ್ಲಿ ಸಿಕ್ಕಿದ್ದ ಮಾ’ಟ ಮಂ’ತ್ರಕ್ಕೆ ಬಳಕೆ ಮಾಡುವ ವಸ್ತುಗಳನ್ನು ಪೊಲೀಸರು ವ’ಶಕ್ಕೆ ಪಡೆದುಕೊಂಡಿದ್ದಾರೆ.
