Kannada Cinema News

ತಮ್ಮ ದಾo’ಪತ್ಯ ಜೀವನ ಮು’ರಿಯಲು ಅಸಲಿ ಕಾರಣ ಬಿ’ಚ್ಚಿಟ್ಟ ಕವಿ ಕೆ ಕಲ್ಯಾಣ್! ಹೇಳಿದ್ದೇನು ಗೊತ್ತಾ

ಕನ್ನಡ ಚಿತ್ರರಂಗದ ಪ್ರೇಮ ಕವಿ ಎಂದೇ ಖ್ಯಾತಿಯಾಗಿರುವ ಸಾಹಿತಿ ಕೆ.ಕಲ್ಯಾಣ್ ಅವರ ದಾಂ’ಪತ್ಯ ಜೀವನದಲ್ಲಿ ಬಿ’ರುಕು ಮೂಡಿದ್ದು, ಮಾಧ್ಯಮಗಳಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಅವರ ವೈ’ಯಕ್ತಿಕ ಜೀವನದಲ್ಲಿ ನಡೆದಿರುವುದಾದರೂ ಏನು ಎಂಬುದರ ಬಗ್ಗೆ ಯಾರಿಗೂ ಸಹ ಸ್ಪಷ್ಟವಾದ ಮಾಹಿತಿ ಲಭವಾಗಿಲ್ಲ. ಮಾಧ್ಯಮಗಳಲ್ಲಿ ಈ ವಿಚಾರ ಬೇರೆಯದೇ ತಿರುವು ಪಡೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಕೆ.ಕಲ್ಯಾಣ್ ಅವರು ಸುದ್ದಿಗೋಷ್ಠಿ ಕರೆದು, ನಡೆದಿರುವ ವಿಷಯಗಳನ್ನು ವಿವರಿಸಿದ್ದಾರೆ. ಕೆ.ಕಲ್ಯಾಣ್ ಅವರ ಮದುವೆ ನಡೆದು 15 ವರ್ಷವಾಗಿದೆ. ಅವರ ತಂದೆ ತೀ’ರಿಕೊಂಡು 14 ವರ್ಷ ಆಗಿದ್ದು, ತಾಯಿ ತಾಯಿ ಎರಡೂವರೆ ವರ್ಷದ ಹಿಂದೆ ಅ’ಗಲಿದ್ದಾರೆ. ತಾಯಿಯ ನಿ’ಧ’ನದ ವರೆಗೂ ಪತ್ನಿ ಹಾಗೂ ತಾಯಿ ಒಟ್ಟಿಗೆ ಇದ್ದು, ನಂತರ ಪತ್ನಿಯ ಜೊತೆ ಬೇರೆ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದರಂತೆ ಕೆ.ಕಲ್ಯಾಣ್. ಅವರು ವಾಸ ಮಾಡುತ್ತಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ಕಲ್ಯಾಣ್ ಅವರ ಪತ್ನಿಯ ಪೋಷಕರು ನೆಲೆಸಿದ್ದರು, ವಯಸ್ಸಾದರೂ ಯಾಕೆ ಬೇರೆ ಮನೆಯಲ್ಲಿರಬೇಕು ಇರಬೇಕು ಎಂಬ ಕಾರಣಕ್ಕೆ ಪತ್ನಿಯ ತಂದೆ ತಾಯಿಯನ್ನು ತಮ್ಮ ಮನೆಗೆ ಬರಮಾಡಿಕೊಂಡು ಎಲ್ಲರೂ ಜೊತೆಯಾಗಿ ವಾಸ ಮಾಡುತ್ತಿದ್ದದ್ದಾಗಿ ತಿಳಿಸಿದ್ದಾರೆ ಕೆ.ಕಲ್ಯಾಣ್.

ನಂತರ ನಡೆದ ಘಟನೆಗಳನ್ನು ವಿವರಿಸಿರುವ ಅವರು. “ಮೊದ ಮೊದಲು ಪತ್ನಿ ಮತ್ತು ನಾನು ಚೆನ್ನಾಗಿದ್ದೆವು. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಗೊಂ’ದಲಗಳಿರಲಿಲ್ಲ. ನನ್ನ ಪತ್ನಿ ಮೂಲತಃ ಬೆಳಗಾವಿಯವರು. ಎಲ್ಲರ ಸಂಸಾರದಲ್ಲೂ ಚಿಕ್ಕಪುಟ್ಟ ಅ’ಸ’ಮಾಧಾನ, ಸ’ರಸ, ವಿ’ರಸ, ಸಾ’ಮರಸ್ಯ ಇರುತ್ತದೆ. ಹಾಗಿದ್ದರೇನೆ ಅದು ಸಂ’ಸಾರ. ನಮ್ಮ ಸಂಸಾರ ಕೂಡ ಚೆನ್ನಾಗಿದೆ..” ಎಂದಿದ್ದಾರೆ ಕವಿಗಳು. “ಅತ್ತ, ಮಾವ ಬಂದ ನಂತರ, ಒಂದು ವಾರದ ಒಳಗೆ ಗಂಗಾ ಕುಲಕರ್ಣಿ ಎಂಬ ಹೆಂಗ’ಸನ್ನು ಅಡುಗೆ ಕೆಲಸಕ್ಕೆ ಸೇರಿಸಿಕೊಂಡರು. ಆದರೆ ಆಕೆಯ ನಡವಳಿಕೆ ಮತ್ತು ಹಾ’ವ ಭಾವಗಳು ನನ್ನ ಹೆಂಡತಿಗೂ ಹಾಗೂ ನನಗೂ ಇಷ್ಟ ಆಗಲಿಲ್ಲ. ಜೊತೆಗೆ ಗಂಗಾ ಮನೆಗೆ ಕಾಲಿಟ್ಟ 4-5 ದಿನಗಲ್ಲಿಯೇ ನನ್ನ ಪತ್ನಿ, ಅತ್ತೆ ಮತ್ತು ಮಾವ ದಿ’ಢೀರ್ ಎಂದು ಸೈಲೆಂ’ಟ್ ಆದರು. ನನಗೆ ಇದೇಕೋ ಸರಿ ಕಾಣಿಸಲಿಲ್ಲ. ಒಂದು ದಿನ ಮಧ್ಯರಾತ್ರಿಯಲ್ಲಿ ದೇವರ ಮನೆಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ದೀ’ಪ ಹಚ್ಚಿಕೊಂಡು ಬೆಳಗ್ಗೆ ಸುಮಾರು 3 ಗಂಟೆಯವರೆಗೂ ಪೂಜೆ ಮಾಡಲು ಶುರು ಮಾಡಿದ್ದರು ನನ್ನ ಅ’ತ್ತೆ. ಅಡುಗೆ ಕೆಲಸಕ್ಕೆ ಬಂದ ಗಂಗಾ ಕುಲಕರ್ಣಿ ನೀಡಿರುವ ಸಲಹೆಯಂತೆ ನನ್ನ ಅತ್ತೆ ಈ ಪೂ’ಜೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿಯಿತು..”

“ಗಂಗಾ ಯಾವಾಗಲೂ ನನಗೆ ಒಬ್ಬರು ಗು’ರೂಜಿ ಗೊತ್ತು. ಅವರ ಆಶೀರ್ವಾದ ಪಡೆದರೆ ಒಳ್ಳೆದಾಗುತ್ತೆ ಎಂದು ಹೇಳುತ್ತಿದ್ದರು. ಆ ವ್ಯಕ್ತಿಗೆ ಫೋನ್ ಮಾಡಿ ಸಹ ಕೊಟ್ಟಿದ್ದರು. ಆಕೆ ತಿಳಿಸಿದ ಗುರೂಜಿ ಹೆಸರು ಶಿವಾನಂದ ವಾಲಿ. ಆತ ಒಂದ್ ಪೂ’ಜೆ ಮಾಡಿಸಲು ಹೇಳಿದರು ಆದರೆ ನಾನು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ನಂತರ ನಮ್ಮ ಅತ್ತೆ ಆ ಗುರೂಜಿ ಜೊತೆ ಗಂಟೆಗಟ್ಟಲೇ ಫೋನಿನಲ್ಲಿ ಮಾತನಾಡುವುದನ್ನು ನಾನು ಗಮನಿಸಿದೆ. ನನ್ನ ಪತ್ನಿ, ಅತ್ತೆ ಮತ್ತು ಮಾವ ಜನವರಿ 9 ರಂದು ರಾತ್ರಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಮೂವರು ಹೊರಟರು. ಮುಂದಿನ ದಿನ, ಜನವರಿ 10 ರಂದು ನನ್ನ ಪತ್ನಿಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಜನವರಿ 17 ರಂದು ಬೆಳಗಾವಿಗೆ ಹೋಗಿ ನೋಡಿದರೆ, ಅಲ್ಲಿ ನಮ್ಮ ಅತ್ತೆಯವರು ನನ್ನ ಪತ್ನಿಯನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ಕೊಡಲಿಲ್ಲ. ಅಲ್ಲು ಸಹ ಗಂಗಾ ಕುಲಕರ್ಣಿ ಸಲಹೆಯಂತೆ ಪೂ’ಜೆ ಮಾಡುತ್ತಿದ್ದರು..”

“ಕೆಲವು ದಿನಗಳ ನಂತರ ಮೂವರು ಸಹ ಮನೆ ಖಾಲಿ ಮಾಡಿ ಬೇರೆ ಕಡೆ ಹೊರಟು ಹೋಗಿದ್ದರು. ಆ ಮನೆಯಲ್ಲಿ ಗಂಗಾ ಕುಲಕರ್ಣಿ, ಶಿವನಂದ ವಾಲಿ ಪೂಜೆ ಮಾಡಲು ಆರಂಭಿಸಿದ್ದರು. ಈ ವಿಷಯ ನನಗೆ ತಿಳಿದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಆ ಮನೆಯನ್ನು ಸಹ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂದು ನನಗೆ ತಿಳಿದುಬಂತು. ಬೆಂಗಳೂರಿಗೆ ಬಂದು ಎಲ್ಲ ಕಡೆ ಹುಡುಕಿದ ನಂತರ ಪತ್ನಿ, ಅತ್ತೆ ಮಾವ ಮೂವರು ಸಹ ಪತ್ತೆಯಾದರು. ಎಲ್ಲರೂ ಸಿಕ್ಕಾಗ ನನ್ನ ಪತ್ನಿಯನ್ನು ಮಾತನಾಡಲು ಅವಕಾಶ ನೀಡದೆ ರೂಮಿಗೆ ಕರೆದುಕೊಂಡು ಹೋದರು. ನನ್ನ ಪತ್ನಿಯ ಕತ್ತಲ್ಲಿ ನಾನು ಕಟ್ಟಿದ್ದ ತಾಳಿ ಇರಲಿಲ್ಲ. ಬೇರೆ ಅಪರಿಚಿತ ವ್ಯಕ್ತಿಯ ಜೊತೆ ಮಾತನಾಡುವ ಹಾಗೆ ನನ್ನ ಪತ್ನಿ ನನ್ನ ಜೊತೆ ಮಾತಾಡಿದರು..” “ಇದೆಲ್ಲದರ ಜೊತೆಗೆ ನಮ್ಮ ಅತ್ತೆಯವರು ನಮ್ಮ ಸಂಬಂಧಿಕರಿಗೆ ಫೋನ್ ಮಾಡಿ ಲಕ್ಷಾಂತರ ಗಟ್ಟಲೆ ಹಣಬೇಕು ಎಂದು ಕೇಳಿದ್ದಾರೆ. ಗುರೂಜಿಗೆ ಹಣ ಕೊಡಬೇಕು, ಪೂಜೆ ಮಾಡಿಸಬೇಕು, ಇಲ್ಲದಿದ್ದರೆ ನಮ್ಮ ಪ್ರಾಣಕ್ಕೆ ಅಪಾಯ ಎಂದು ಹೇಳಿ ಸಂಬಂಧಿಕರ ಬಳಿ ಹಣ ಕೇಳಿದ್ದಾರೆ. ಒಮ್ಮೆ ನನ್ನ ಪತ್ನಿಯ ಬ್ಯಾಂಕ್ ಅಕೌಂಟ್‍ ಇಂದ ಸುಮಾರು 1.20 ಲಕ್ಷ ರೂಪಾಯಿಗಳು ಶಿವಾನಂದ ವಾಲಿ ಎಂಬುವರ ಅಕೌಂಟ್‍ ಗೆ ಟ್ರಾನ್ಸ್ಫರ್ ಆಗಿದೆ. ಸಂಬಂಧಿಕರಿಗೆ ಫೋನ್ ಮಾಡಿ ಪಡೆದ ಹಣವನ್ನು ಸಹ ಶಿವಾನಂದ ವಾಲಿ ಕೈಗೆ ಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಬೆಳಗಾವಿಯಲ್ಲಿ ಅತ್ತೆ ಮತ್ತು ಮಾವನವರ ಹೆಸರಿನಲ್ಲಿ ಇದ್ದ ಆಸ್ತಿಯನ್ನು ಸಹ ಶಿವಾನಂದ ವಾಲಿ ಹೆಸರಿಗೆ ವರ್ಗಾವಣೆ ಮಾಡಲಾಗಿದೆ..”

“ನಂತರ ದಿಢೀರ್ ಎಂದು ಎಲ್ಲರ ಮೊಬೈಲ್ ಸ್ವಿಚ್ ಆಫ್ ಬರಲು ಆರಂಭವಾಯಿತು. ಮೂರು ತಿಂಗಳಿನಿಂದ ಯಾವುದೇ ಸಂ’ಬಂ’ಧಿಕರ ಸಂಪರ್ಕದಲ್ಲೂ ಇವರು ಇರಲಿಲ್ಲ. ನನ್ನ ಪತ್ನಿಯ ಕುಟುಂಬದವರನ್ನು ಸಂಪರ್ಕಿಸಿ, ಅವರ ಜೊತೆ ಚರ್ಚೆ ನಡೆಸಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ದೂ’ರು ದಾಖಲು ಮಾಡಿದ್ದೇನೆ. ನೀಡಿರುವ ದೂರಿನಲ್ಲಿ ನನ್ನ ಅತ್ತೆ, ಮಾವ ಎಲ್ಲಿಯೂ ಕಾಣಿಸುತ್ತಿಲ್ಲ. ನಮಗೆ ತಿಳಿಯದ ನಮ್ಮ ಕುಟುಂಬಕ್ಕೆ ಸಂಬಂಧ ಇಲ್ಲದ ವ್ಯಕ್ತಿಗೆ ಆಸ್ತಿ, ಹಣ ಎಲ್ಲವನ್ನೂ ವರ್ಗಾವಣೆ ಮಾಡಿರುವ ಬಗ್ಗೆ ಉಲ್ಲೇಖ ಮಾಡಿದ್ದೇನೆ. ದೂರು ದಾಖಲಾದ 48 ಗಂಟೆಯ ಒಳಗಾಗಿ ನನ್ನ ಪತ್ನಿ ಮತ್ತು ಅತ್ತೆ ಮಾವ ಸಿಕ್ಕಿದ್ದಾರೆ. ಹಾಗೂ ಗುರೂಜಿ ಎಂದು ಹೇಳಿಕೊಂಡಿದ್ದ ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿಯ ಮೊಬೈಲ್ ಒಂದೇ ದಿನದಿಂದ ಸ್ವಿ’ಚ್ ಆ’ಫ್ ಆಗಿದೆ. ನಮ್ಮ ಅತ್ತೆ ಮಾವನಿಗೆ ವಯಸ್ಸಾಗಿದೆ. ಹೀಗಾಗಿ ಅವರು ಕಾಣಸಿಗದ ಕಾರಣ ದೂ’ರು ದಾಖಲಿಸಿದ್ದೆ. ಶಿವಾನಂದ ವಾಲಿಯನ್ನು ಪೋಲಿಸರು ಅರೆಸ್ಟ್ ಮಾಡುತ್ತಿದ್ದ ಹಾಗೆಯೇ ನನ್ಮ ಪತ್ನಿ ನನ್ನ ವಿ’ರುದ್ಧ ಆ’ರೋಪ ಮಾಡಿದ್ದಾರೆ..” ಎಂದು ಪ್ರೆಸ್ ಮೀ’ಟ್ ನಲ್ಲಿ ಮಾತನಾಡಿ ನಡೆದಿರುವ ಎಲ್ಲಾ ಘಟನೆಗಳ ಬಗ್ಗೆ ಸಂಪೂರ್ಣ ಮಾಡಿದ್ದಾರೆ ಕೆ.ಕಲ್ಯಾಣ್.

Trending

To Top