News

(video)ಪಾಪಿ ಪಾಕಿಸ್ತಾನದ ಬಗ್ಗೆ ಖಡಕ್ ಆಗಿ ಗರಂ ಆಗಿ ಮಾತಾಡಿದ ಕಿರಿಕ್ ಕೀರ್ತಿ! ವಿಡಿಯೋ ನೋಡಿ ಶೇರ್ ಮಾಡಿ

kirik-keerti-kannada

ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಪರ ಹೋರಾಟಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡುತ್ತಾ ಇಡೀ ಕರ್ನಾಟಕದ ಮನೆ ಮಾತಾದವರು ನಮ್ಮ ಕಿರಿಕ್ ಕೀರ್ತಿ. ಇದಾದ ನಂತರ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು. ಬಿಗ್ ಬಾಸ್ ಬಂದಮೇಲಂತೂ ನಮ್ಮ ಕಿರಿಕ್ ಕೀರ್ತಿ ಅವರು ಬಹಳ ಫೇಮಸ್ ಆದರು! ಸದ್ಯ ಕಿರಿಕ್ ಕೀರ್ತಿ ಅವರು ಕರ್ನಾಟಕದ ಬಹಳ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು! ಇದಲ್ಲದೆ ಈಗ ಕೂಡ ಕಿರಿಕ್ ಕೀರ್ತಿ ಅವರು ಕನ್ನಡ ಪರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಕಿರಿಕ್ ಕೀರ್ತಿ ಅವರು ಭಾರತ ಹಾಗು ಪಾಕ್ ಮಧ್ಯೆ ಯುದ್ಧ ಆಗುತ್ತಾ? ಪಾಪಿ ಪಾಕಿಸ್ತಾನದ ಆಲೋಚನೆಗಳ ಬಗ್ಗೆ ಮಾತಾಡಿದ್ದಾರೆ! ಸದ್ಯ ಈ ವಿಡಿಯೋ ಯೌಟ್ಯೂಬ್ ನಲ್ಲಿ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಮ್ಮ ಕನ್ನಡ ಹೋರಾಟಗಾರ ಕಿರಿಕ್ ಕೀರ್ತಿ ಅವರು ಕನ್ನಡ ಪರ ಹೋರಾಟಗಳನ್ನು ಶುರು ಮಾಡುವ ಮೊದಲು, ಕನ್ನಡದ ಹೆಸರಾಂತ ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಕಿರುತೆರೆ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ! ಇದಲ್ಲದೆ ಕಿರಿಕ್ ಕೀರ್ತಿ ಅವರು ಹಲವಾರು ಸಿನಿಮಾ ನಟರನ್ನು ಕೂಡ ಸಂದರ್ಶನ ಮಾಡಿದ್ದಾರೆ! ಇದಾದ ಮೇಲೆ ಟಿವಿ ನ್ಯೂಸ್ ಮಾಧ್ಯಮ ವನ್ನು ಬಿಟ್ಟ ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಕನ್ನಡ ಪರ ಹೋರಾಟಗಳನ್ನು ಮಾಡಲು ಶುರು ಮಾಡಿದರು.
ನಮ್ಮ ಕಿರಿಕ್ ಕೀರ್ತಿ ಅವರು ಕಾವೇರಿ ಹೋರಾಟದ ಸಮಯದಲ್ಲಿ, ವಲಸಿಗರು ನಮ್ಮ ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಹೀಯಾಳಿಸುವ ಸಮಯದಲ್ಲಿ, ತಮಿಳಿಗಿರ ದಬ್ಬಾಳಿಕೆಯ ಸಮಯದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಸ್ಟ್ರಾಂಗ್ ಆಗಿ ಹೋರಾಟ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ ಅವರು. ಇದಕ್ಕೆ ನಮ್ಮ ಕಡೆ ಇಂದ ಕಿರಿಕ್ ಕೀರ್ತಿ ಅವರಿಗೆ ಒಂದು ಸಲಾಂ! ಇದೆಲ್ಲ ಆದ ಮೇಲೆ ಕಿರಿಕ್ ಕೀರ್ತಿ ಅವರಿಗೆ ಬಿಗ್ ಬಾಸ್ ಸೀಸನ್ 4 ರಲ್ಲಿ ಆಫರ್ ಬಂತು! ಬಿಗ್ ಬಾಸ್ ಸೀಸನ್ 4 ರಲ್ಲಿ ಮೊದಲಿನಿಂದ ಬಹಳ ಅಚ್ಚು ಕಟ್ಟಾಗಿ ಎಲ್ಲಾ ಟಾಸ್ಕ್ ಗಳನ್ನೂ ಮಾಡಿ ಕೊನೆಯ ಫೈನಲ್ ವರೆಗೆ ಕೂಡ ಬಿಗ್ ಬಾಸ್ ನಲ್ಲಿದ್ದರು. ಕಿರಿಕ್ ಕೀರ್ತಿ ಅವರು ಕರ್ನಾಟಕದ ಮನೆ ಮಾತಾದರು!
ಸದ್ಯ ನಮ್ಮ ಕಿರಿಕ್ ಕೀರ್ತಿ ಅವರು ಚಿತ್ರ ರಂಗಕ್ಕೆ ಕಾಲಿಟ್ಟಿದ್ದಾರೆ! ಸಿನಿಮಾ ಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ನಮ್ಮ ಕಿರಿಕ್ ಕೀರ್ತಿ! ಕೀರ್ತಿ ಅವರ ಮುಂದಿನ ಎಲ್ಲಾ ಯೋಜನೆಗಳಿಗೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಪರ ಹೋರಾಟಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡುತ್ತಾ ಇಡೀ ಕರ್ನಾಟಕದ ಮನೆ ಮಾತಡವರು ನಮ್ಮ ಕಿರಿಕ್ ಕೀರ್ತಿ. ಇದಾದ ನಂತರ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು. ಬಿಗ್ ಬಾಸ್ ಬಂದಮೇಲಂತೂ ನಮ್ಮ ಕಿರಿಕ್ ಕೀರ್ತಿ ಅವರು ಬಹಳ ಫೇಮಸ್ ಆದರು! ಸದ್ಯ ಕಿರಿಕ್ ಕೀರ್ತಿ ಅವರು ಕರ್ನಾಟಕದ ಬಹಳ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು! ಇದಲ್ಲದೆ ಈಗ ಕೂಡ ಕಿರಿಕ್ ಕೀರ್ತಿ ಅವರು ಕನ್ನಡ ಪರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಕೀರ್ತಿ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ! ಕಿರಿಕ್ ಕೀರ್ತಿ ಮಗನಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್ ನಲ್ಲಿ ಫಾಲ್ಲೋರ್ಸ್ ಇದ್ದಾರೆ!

Trending

To Top