Cinema

ಕಿರಿಕ್ ಕೀರ್ತಿ ಮಗನ ಕಂಡ್ರೆ ಕಿಚ್ಚ, ಯಶ್ ಹಾಗು ಅಪ್ಪು ಅವರಿಗೂ ಬಹಳ ಇಷ್ಟ! ಈ ವಿಡಿಯೋ ನೋಡಿ

kirik-keerti-02

ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಪರ ಹೋರಾಟಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡುತ್ತಾ ಇಡೀ ಕರ್ನಾಟಕದ ಮನೆ ಮಾತಡವರು ನಮ್ಮ ಕಿರಿಕ್ ಕೀರ್ತಿ. ಇದಾದ ನಂತರ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು. ಬಿಗ್ ಬಾಸ್ ಬಂದಮೇಲಂತೂ ನಮ್ಮ ಕಿರಿಕ್ ಕೀರ್ತಿ ಅವರು ಬಹಳ ಫೇಮಸ್ ಆದರು! ಸದ್ಯ ಕಿರಿಕ್ ಕೀರ್ತಿ ಅವರು ಕರ್ನಾಟಕದ ಬಹಳ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು! ಇದಲ್ಲದೆ ಈಗ ಕೂಡ ಕಿರಿಕ್ ಕೀರ್ತಿ ಅವರು ಕನ್ನಡ ಪರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಕೀರ್ತಿ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ! ಕಿರಿಕ್ ಕೀರ್ತಿ ಮಗನಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್ ನಲ್ಲಿ ಫಾಲ್ಲೋರ್ಸ್ ಇದ್ದಾರೆ! ಇವನನ್ನು ಕಂಡರೆ ಕಿಚ್ಚ ಸುದೀಪ್, ಅಪ್ಪು ಹಾಗು ಯಶ್ ಅವರಿಗೆ ಕೂಡ ಬಹಳ ಇಷ್ಟ! ಇದರ ಬಗ್ಗೆ ಈ ಕೆಳಗಿನ ವಿಡಿಯೋ ನೋಡಿರಿ

ನಮ್ಮ ಕನ್ನಡ ಹೋರಾಟಗಾರ ಕಿರಿಕ್ ಕೀರ್ತಿ ಅವರು ಕನ್ನಡ ಪರ ಹೋರಾಟಗಳನ್ನು ಶುರು ಮಾಡುವ ಮೊದಲು, ಕನ್ನಡದ ಹೆಸರಾಂತ ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಕಿರುತೆರೆ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ! ಇದಲ್ಲದೆ ಕಿರಿಕ್ ಕೀರ್ತಿ ಅವರು ಹಲವಾರು ಸಿನಿಮಾ ನಟರನ್ನು ಕೂಡ ಸಂದರ್ಶನ ಮಾಡಿದ್ದಾರೆ! ಇದಾದ ಮೇಲೆ ಟಿವಿ ನ್ಯೂಸ್ ಮಾಧ್ಯಮ ವನ್ನು ಬಿಟ್ಟ ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಕನ್ನಡ ಪರ ಹೋರಾಟಗಳನ್ನು ಮಾಡಲು ಶುರು ಮಾಡಿದರು.

ನಮ್ಮ ಕಿರಿಕ್ ಕೀರ್ತಿ ಅವರು ಕಾವೇರಿ ಹೋರಾಟದ ಸಮಯದಲ್ಲಿ, ವಲಸಿಗರು ನಮ್ಮ ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಹೀಯಾಳಿಸುವ ಸಮಯದಲ್ಲಿ, ತಮಿಳಿಗಿರ ದಬ್ಬಾಳಿಕೆಯ ಸಮಯದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಸ್ಟ್ರಾಂಗ್ ಆಗಿ ಹೋರಾಟ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ ಅವರು. ಇದಕ್ಕೆ ನಮ್ಮ ಕಡೆ ಇಂದ ಕಿರಿಕ್ ಕೀರ್ತಿ ಅವರಿಗೆ ಒಂದು ಸಲಾಂ! ಇದೆಲ್ಲ ಆದ ಮೇಲೆ ಕಿರಿಕ್ ಕೀರ್ತಿ ಅವರಿಗೆ ಬಿಗ್ ಬಾಸ್ ಸೀಸನ್ 4 ರಲ್ಲಿ ಆಫರ್ ಬಂತು! ಬಿಗ್ ಬಾಸ್ ಸೀಸನ್ 4 ರಲ್ಲಿ ಮೊದಲಿನಿಂದ ಬಹಳ ಅಚ್ಚು ಕಟ್ಟಾಗಿ ಎಲ್ಲಾ ಟಾಸ್ಕ್ ಗಳನ್ನೂ ಮಾಡಿ ಕೊನೆಯ ಫೈನಲ್ ವರೆಗೆ ಕೂಡ ಬಿಗ್ ಬಾಸ್ ನಲ್ಲಿದ್ದರು. ಕಿರಿಕ್ ಕೀರ್ತಿ ಅವರು ಕರ್ನಾಟಕದ ಮನೆ ಮಾತಾದರು!

ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಪರ ಹೋರಾಟಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡುತ್ತಾ ಇಡೀ ಕರ್ನಾಟಕದ ಮನೆ ಮಾತಡವರು ನಮ್ಮ ಕಿರಿಕ್ ಕೀರ್ತಿ. ಇದಾದ ನಂತರ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು. ಬಿಗ್ ಬಾಸ್ ಬಂದಮೇಲಂತೂ ನಮ್ಮ ಕಿರಿಕ್ ಕೀರ್ತಿ ಅವರು ಬಹಳ ಫೇಮಸ್ ಆದರು! ಸದ್ಯ ಕಿರಿಕ್ ಕೀರ್ತಿ ಅವರು ಕರ್ನಾಟಕದ ಬಹಳ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು! ಇದಲ್ಲದೆ ಈಗ ಕೂಡ ಕಿರಿಕ್ ಕೀರ್ತಿ ಅವರು ಕನ್ನಡ ಪರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಕೀರ್ತಿ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ! ಕಿರಿಕ್ ಕೀರ್ತಿ ಮಗನಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್ ನಲ್ಲಿ ಫಾಲ್ಲೋರ್ಸ್ ಇದ್ದಾರೆ!

Trending

To Top