ಸೋಲನ್ನೇ ಕಾಣದ ಭಾರತದ ಆ 12 ಅರಸರು ಯಾರು ಗೊತ್ತಾ! ಉಪಯುಕ್ತ ಮಾಹಿತಿ! ಶೇರ್ ಮಾಡಿ

kings
kings

ತಮ್ಮ ಜೀವಮಾನದಲ್ಲಿ ಸೋಲನ್ನೇ ಕಾಣದ ಆ 12 ಅರಸರ ಹೆಸ್ರು ಕೇಳಿದ್ರೆ ನೀವು ದಿಗ್ಭ್ರಮೆ ಆಗುವುದರಲ್ಲಿ ಸಂಶಯವಿಲ್ಲ
ಈ ಕೆಳಗಿನ ವಿಡಿಯೋ ನೋಡಿ

ಹೌದ ಯಾರ್ ಗುರು ಅದು ನಾವ್ ನಂಬಲ್ಲ ಬಿಡಿ ಯಾರ್ ತಾನೇ ಲೈಫ್ ಅಲ್ಲಿ ಒಂದ್ ಸಾರಿನು ಸೋಲದೆ ಇರ್ತಾರೆ ಅಂತ ಯೋಚ್ನೆ ಬಂದಿರಬೇಕು ಅಲ್ವಾ??ನಿಜ ಸಾರ್ ನಿಜ ಆ 12 ಅರಸರು ಬೇರೆ ಯಾವುದೋ ದೇಶದವರಲ್ಲ ಅಕ್ಷರಶಃ ನಮ್ಮ ಭಾರತ ದೇಶದವರೆ. ಹೇಯ್ ಹೌದ ಸಾರ್ ನಿಜನ ಅಂತ ಕೇಳ್ತೀರಾ

ಯುದ್ದ ಅಂದಮೇಲೆ ಸೋಲು ಗೆಲುವು ಸಹಜ ಆದರೂ ಸೋಲನ್ನೇ ಕಾಣದೆ ಹತ್ತಾರು ವರ್ಷ ಒಂದೇ ಸಮನೆ ಗೆಲುವು ಸಾಧಿಸಿದ ಈ ಅರಸರು ಅಜಾತ ಶತ್ರುಗಳೇ ನಿಜ! ಅಂತಹ ಸೋಲನ್ನೇ ಕಾಣದ ಪಟ್ಟಿಯಲ್ಲಿ ಸೇರಿ ಹೋದ 12 ಅರಸರ ಪರಿಚಯವಿದು…

1)ಅಜಾತ ಶತ್ರು ಬಿಂಬಸಾರನ ಮಗ ಈತನು ಬುದ್ಧನ ಕಾಲದಲ್ಲಿ ಇದ್ದ ಎಂದು ಉಲ್ಲೇಖ ಗಳು ಹೇಳುತ್ತವೆ..
ಅವನೂ ಸಿಂಧು ನದಿ ಇಂದ ಬ್ರಹ್ಮಪುತ್ರ ನದಿ ಯ ವರೆಗೂ ಆಡಳಿತ ನಡೆಸಿದ್ದನಂತೆ.

2)ಚಂದ್ರಗುಪ್ತ ಮೌರ್ಯ – ಇವನ ಕಾಲದಲ್ಲೇ ಚಾಣಕ್ಯ ನಿದ್ದದ್ದು.

3)ಚೋಳ ವಂಶದ ದೊರೆ ಕರಿಕಾಲ ಚೋಳ ಕ್ರಿಸ್ತಪೂರ್ವ 142 ರಲ್ಲಿ ಹಾಳ್ವಿಕೆ ಮಾಡಿದ್ದ.

4) ಚೇರ ವಂಶದ ಸೆಂಗುಟ್ಟುವನ್ ಈತ ತಮಿಳು ರಾಜ್ಯದ ದೊರೆ

5)ಕೋಚಂಗನನ್ ಕೂಡ ಎಂದಿಗೂ ಸೋಲನ್ನೇ ಕಂಡಿರದ ಅರಸ.

6)ಗುಪ್ತ ಸಾಮ್ರಜ್ಯದ ಸಾಮ್ರಾಟ ಸಮುದ್ರ ಗುಪ್ತ
ಮೊದಲನೇ ಚಂದ್ರ ಗುಪ್ತ ನ ಮಗನಾಗಿ ಜನಿಸಿದ ಈತ ಉತ್ತರದಿಂದ ದಕ್ಷಿಣದ ವರೆಗೂ ರಾಜ್ಯ ಆಳಿದ್ದನು

ಇನ್ನು ಉಳಿದವರ ಸಂಪೂರ್ಣ ಪರಿಚಯ ಈ ವಿಡಿಯೋ ನೋಡುವ ಮುಖಾಂತರ ತಿಳಿದು ಕೊಳ್ಳಿ ಹಾಗೂ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್
Like ಮಾಡಿ ಮತ್ತು ಶೇರ್ ಮಾಡಿ

Previous article(video)ಅಮಾವಾಸ್ಯೆಯ ದಿನ ನಡೆದ ಪವಾಡ ಕಣ್ಣು ಬಿಟ್ಟಿರುವ ಭದ್ರಕಾಳಿ! ಶಾಕಿಂಗ್ ವಿಡಿಯೋ ವೈರಲ್
Next articleನಿಮ್ಮ ಹಣ ಕಳೆದುಕೊಳ್ಳುವ ಮೊದಲು ತಿಳಿದುಕೊಳ್ಳಿ| 2 ದಿನ ಇಂಟರ್ನೆಟ್ ಬಂದ್ ಆಗಲ್ಲ ಆದರೆ ದೊಡ್ಡ ಸಮಸ್ಯೆ