Kannada Cinema News

ಕುಟುಂಬದ ಸಮೇತ ಕಿಚ್ಚ ಸುದೀಪ್ ಅವರ ಗಣೇಶ ಹಬ್ಬದ ಆಚರಣೆ ಹೇಗಿತ್ತು ನೋಡಿ

ನೆನ್ನೆ ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಕರೋನ ನಡುವೆ ಕೂಡ ಆಚರಿಸಲಾಯಿತು. ನಮ್ಮ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಯಲ್ಲಿ ಕೂಡ ನೆನ್ನೆ ಗಣೇಶ ಚತುರ್ಥಿಯ ಹಬ್ಬ ವಿಶೇಷವಾಗಿ ಆಚರಿಸಲಾಯಿತು. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಪತ್ನಿ, ಪ್ರಿಯ ಸುದೀಪ್ ಹಾಗು ಪುತ್ರಿ ಸಾನ್ವಿ ಸುದೀಪ್ ಸೇರಿದಂತೆ ಕೆಲವು ಸ್ನೇಹಿತರು ಕೂಡ ಹಾಜರಿದ್ದರು. ಕಿಚ್ಚ ಸುದೀಪ್ ಅವರ ಕುಟುಂಬದ ಗಣೇಶ ಹಬ್ಬ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಸುಂದರ ಕುಟುಂಬದ ಫೋಟೋವನ್ನು ನೋಡಿ ಎಲ್ಲಾರೂ ಮೆಚ್ಚಿದ್ದಾರೆ. ಕೆಳಗಿನ ಫೋಟೋಗಳನ್ನು ತಪ್ಪದೆ ನೋಡಿರಿ

ಕಿಚ್ಚ ಸುದೀಪ್ ಅವರು JP ನಗರದ ತಮ್ಮ ಮನೆಯಲ್ಲಿ ಪತ್ನಿ ಹಾಗು ಮಗಳ ಜೊತೆ ಹಬ್ಬವನ್ನು ಮಾಡಿದ್ದಾರೆ. ಹಬ್ಬದ ಆಚರಣೆಯ ಸಮಯದಲ್ಲಿ ಕಿಚ್ಚ, ಪ್ರಿಯ ಸುದೀಪ್ ಹಾಗು ಮಗಳು ಸಾನ್ವಿ ಸುದೀಪ್ ಅವರ ಸುಂದರ ಸೆಲ್ಫಿ ಫೋಟೋ ಸಕತ್ ವೈರಲ್ ಆಗಿ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಸದ್ಯ ನಮ್ಮ ಕಿಚ್ಚ ಸುದೀಪ್ ಅವರು ತಮ್ಮ ಬಹು ನಿರೀಕ್ಷೆಯ ಕೋಟಿಗೊಬ್ಬ 3 ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದು, ಇತ್ತೀಚಿಗೆ ಫಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಕೂಡ ಪಾಲ್ಗೊಂಡಿದ್ದಾರೆ. ಫಾಂಟಮ್ ಚಿತ್ರದ ಚಿತ್ರೀಕರಣ ಹೈದೆರಾಬಾದ್ ನಲ್ಲಿ ನಡೆಯುತ್ತಿದೆ.

ಸುದೀಪ್ ಹಾಗು ಪ್ರಿಯ ಸುದೀಪ್ ಅವರು ಸಾಮಾನ್ಯವಾಗಿ, ಎಲ್ಲೂ ಕಾಣಿಸಿಕೊಳ್ಳುವುದಿಲ್ಲ! ಅವರ ವಯಕ್ತಕ ವಿಷಯಗಳು ನಮಗೆ ಬೇಡ! ಆದರೆ , ಹಬ್ಬಗಳಲ್ಲಿ ಎಲ್ಲರೂ ಒಂದಾಗಿ ಆಚರಣೆ ಮಾಡುತ್ತಾರೆ. ಇವರ ಕುಟುಂಬದ ಫೋಟೋಗಳನ್ನು ನೋಡುವುದೇ ಅಭಿಮಾನಿಗಳಿಗೆ ಒಂದು ಹಬ್ಬ ಎಂದು ತಪ್ಪಾಗಲಾರದು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ತಪ್ಪದೆ ನಮ್ಮ ಪೇಜನ್ನು ಫಾಲೋ ಮಾಡಿರಿ ಈ ಸುದ್ದಿ ತಪ್ಪದೆ ಲೈಕ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top