Cinema

ಉಡುಪಿಯಲ್ಲಿ ಭರ್ಜರಿ ಯಾಗಿ ನಡಿಯುತ್ತಿದೆ KGF 2 ಚಿತ್ರೀಕರಣ! 8 ದುಬಾರಿ ಕಾರುಗಳು, ವಿಡಿಯೋ ನೋಡಿ

ಭಾರತ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್ ಚಾಪ್ಟರ್ 1. ಸ್ಯಾಂಡಲ್ ವುಡ್ ಪ್ರತಿಭೆಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಕೂ’ಸು ಈ ಸಿನಿಮಾ. ಇದೊಂದು ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರೂ, ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹಿಂದೆಂದೂ ಕಂಡಿರದ ಕೇಳಿರದ ಕುತೂಹಲಭರಿತ ಕಥಾ ಹಂದರ, ಅದ್ಭುತವಾದ ಮೇ’ಕಿಂಗ್, ರೋ’ಮಾಂಚನ ಗೊಳಿಸುವಂತಹ ಬಿಜಿಎಂ ಗಳು, ಯಶ್, ಹಾಗೂ ವಿ’ಲನ್ ಗಳ ಅತ್ಯದ್ಭುತ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು ಕೆಜಿಎಫ್ ಚಾಪ್ಟರ್ 1. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಕೆಜಿಎಫ್ ಚಾಪ್ಟರ್ 1 ನಲ್ಲೇ ಚಾಪ್ಟರ್ 2 ಬರುವ ಬಗ್ಗೆ ಹಿಂ’ಟ್ ನೀಡಿದ್ದರು ನಿರ್ದೇಶಕರು ಹಾಗಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಸಹ ಕೆಜಿಎಫ್ ಚಾಪ್ಟರ್ 2 ಕ್ರೇಜ್ ಭರ್ಜರಿಯಾಗಿದೆ. ಅಭಿಮಾನಿಗಳು ಸಿನಿಮಾ ತಯಾರಕರು, ಇತರ ಕಲಾವಿದರು ಸಹ ಕೆಜಿಎಫ್2 ಸಿನಿಮಗಾಗಿ ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆಕ್ಟೊಬರ್ 23 ರಂದು ಕೆಜಿಎಫ್ 2 ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕರೊನಾ ಲಾಕ್ ಡೌನ್ ಇಂದಾಗಿ ಎಲ್ಲವೂ ತಡವಾಯಿತು. ಈ ಕೆಳಗಿನ ವಿಡಿಯೋ ನೋಡಿ

ಈಗಾಗಲೇ ಶೇ.80 ರಷ್ಟು ಶೂಟಿಂಗ್ ಮುಗಿಸಿರುವ ಕೆಜಿಎಫ್2 ತಂಡಕ್ಕೆ ಇನ್ನು 25 ದಿನಗಳ ಶೂಟಿಂಗ್ ಉಳಿದಿದೆ. ಲಾಕ್ ಡೌನ್ ಸಡಿಲಗೊಂಡ ನಂತರ, ಕೆಜಿಎಫ್2 ಶೂಟಿಂಗ್ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಶೂಟಿಂಗ್ ಕೂಡ ಮುಂದಕ್ಕೆ ಹೋಗಿತ್ತು. ಇದೀಗ ಕೊನೆಗೂ ಕೆಜಿಎಫ್2 ಶೂ’ಟಿಂಗ್ ಆರಂಭವಾಗಿದ್ದು. ಕೆಜಿಎಫ್ ತಂಡ ಮಲ್ಪೆಯಲ್ಲಿ ಬೀಡು ಬಿಟ್ಟಿದೆ. ಬ್ಲ್ಯಾ’ಕ್ ಕಲರ್ ನ 8 ರಿಂದ 10 ಭರ್ಜರಿಯಾದ ಕಾರುಗಳು ಮಲ್ಪೆಯ ಅರಬ್ಬಿ ಸಮುದ್ರದ ದಡದಲ್ಲಿ ಇದ್ದು ಕೆಲವು ಬೋಟ್ ಗಳನ್ನು ಸಹ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಸುತ್ತಲೂ ಕಾರ್ ಗಳಿದ್ದು ಅದರ ಮ’ಧ್ಯ ಬ್ರೌನ್ ಹಾಗೂ ವೈ’ಟ್ ಬಣ್ಣದ ಉಡುಪು ಧರಿಸಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿಯಾಗಿ ಕಾಣಿಸುತ್ತಿದ್ದಾರೆ. ಚಿತ್ರೀಕರಣದಲ್ಲಿ ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಭಾಗವಹಿಸಿದ್ದಾರೆ.

ಕೆಜಿಎಫ್2 ಸಿನಿಮಾದ ಕೆಲವೊಂದು ಸೀನ್ ಗಳನ್ನು ಪಡುಕೆರೆ ಕಡಲ ತೀರದಲ್ಲಿ ಚಿತ್ರೀಕರಣ ಮಾಡಲಾಯಿತು. 2 ಗ್ಯಾಂಗ್ ಸ್ಟರ್ ಗುಂ’ಪುಗಳು ಅರಬ್ಬಿ ಸಮುದ್ರದಲ್ಲಿ ಎದುರಾಗುವ ಸೀನ್ ಅನ್ನು ಚಿತ್ರೀಕರಿಸಲಾಗಿದೆ. ಜೊತೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ಬಳಸುವ ಮೂರು ಬೋಟ್ ಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಇಡೀ ಕೆಜಿಎಫ್ ಚಿತ್ರತಂಡ ಉಡುಪಿ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು. ಮಲ್ಪೆ ಬೀಚ್, ಮಲ್ಪೆ ಬಂದರ್ ಮತ್ತು ಪಡುಕೆರೆ ಬ್ರಿಜ್ ಹತ್ತಿಈ ಚಿತ್ರೀಕರಣ ನಡೆಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಗಳು ಹೆಚ್ಚಾಗಿರುವುದರಿಂದ ಮಲ್ಪೆ-ಪಡುಕೆರೆ ಸಮುದ್ರವನ್ನೇ ಮುಂಬೈ ಬೀಚ್ ರೀತಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಜೊತೆಗೆ, ರಾಕಿಂಗ್ ಸ್ಟಾರ್ ಯಶ್ ಎಂದರೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್ ಇದೆ ಎಂಬ ವಿಚಾರ ನಮಗೆಲ್ಲಾ ಗೊತ್ತು. ಉಡುಪಿಯಲ್ಲೂ ಸಹ ಯಶ್ ಅವರ ಮೇಲೆ ಕ್ರೇ’ಜ್ ಇದೇ ರೀತಿ ಇದ್ದು, ಅಭಿಮಾನಿಗಳೆಲ್ಲರು ರಾಕಿ ಭಾಯ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಹಾಗೂ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳುವುದನ್ನು ಬೌ’ನ್ಸರ್ ಗಳು ತಡೆದಿದ್ದಾರೆ.

Trending

To Top