Bollywood

ಕಾನ್ಸ’ರ್ ರೋಗದದಿಂದ ಹೇಗಿದ್ದ ಸಂಜಯ್ ದತ್ ಈಗ ಹೇಗೆ ಆಗಿದ್ದಾರೆ ಗೊತ್ತಾ! ಶಾ’ಕ್ ಆಗ್ತೀರಾ, ಕ’ಣ್ಣೀರು ಬರುತ್ತೆ

ಬಾಲಿವುಡ್ ನ ಹೆಸರಾಂತ KGF ಅಂಗಳದ ಅಧೀರ ಸಂಜಯ್ ದತ್ ಅವರ ಆರೋಗ್ಯ ಕೆಲವು ತಿಂಗಳ ಹಿಂದೆ ಹದಗೆಟ್ಟಿತು! ಪರೀಕ್ಷೆ ಮಾಡಿಸಿದ ನಂತರ ಸಂಜಯ್ ದತ್ ಅವರಿಗೆ ಲಂ’ಗ್ ಕ್ಯಾ’ನ್ಸರ್ ಇರುವ ವಿಚಾರ ಗೊತ್ತಾಯಿತು. ಸಂಜಯ್ ದತ್ ರಿಗೆ ಕ್ಯಾ’ನ್ಸರ್ 3ನೇ ಹಂತದಲ್ಲಿದ್ದು, ಚಿಕಿ’ತ್ಸೆ ಪಡೆಯಲು ಆಗಸ್ಟ್ 11 ರಂದು ಪತ್ನಿ ಮಾನ್ಯತರೊಡನೆ ದುಬೈ ಗೆ ಹಾರಿದ್ದರು ಸಂಜು ಬಾಬಾ. ಸಂಜಯ್ ದತ್ ಅವರು ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಬೇಕಾಗಿತ್ತು, ಹಾಗೂ ಕನ್ನಡದ ಕೆಜಿಎಫ್2 ಸಿನಿಮಾದಲ್ಲಿ ಸಹ ಸಂಜಯ್ ದತ್ ರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಬೇಕಿತ್ತು.

ಆದರೆ ಸಂಜಯ್ ದತ್ ಅವರ ಆರೋಗ್ಯ ಸ್ಥಿತಿ ಹೀಗಿರುವ ಕಾರಣ, ಅಂದುಕೊಂಡ ಸಮಯಕ್ಕೆ ಅವರ ಆರೋ’ಗ್ಯ ಸರಿ ಹೋಗದೆ ಇದ್ದಲ್ಲಿ, ಅವರ ಮುಖದ ಅಚ್ಚನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ, ಬಂದಿರುವ ಹೊಸ ಸುದ್ದಿಯ ಪ್ರಕಾರ, ನಟ ಸಂಜಯ್ ದುಬೈನಿಂದ ಮುಂಬೈ ಗೆ ವಾಪಸ್ ಬಂದಿದ್ದಾರೆ. ಮುಂಬೈ ನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜಯ್ ದತ್ ರ ಮೂರನೇ ಕೀ’ಮೋಥೆ’ರಪಿ ಸೆಶನ್ ಆರಂಭವಾಗಿದ್ದು, ಚಿಕಿತ್ಸೆಯಲ್ಲಿ ತೊಡಗಿದ್ದಾರೆ ಅಧೀರ.

ಈ ನಡುವೆ ಸಂಜಯ್ ದತ್ ರ ಫೋಟೋ ಒಂದನ್ನು ಅವರ ಪತ್ನಿ ಮಾನ್ಯತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜಯ್ ದತ್ ರ ಫೋಟೋ ನೋಡಿ ಅಭಿಮಾನಿಗಳು ಶಾ’ಕ್ ಆಗಿದ್ದಾರೆ. ಮಕ್ಕಳ ಜೊತೆ ವಿಹಾರಕ್ಕೆ ಹೋಗುವಾಗ ತೆಗೆದಿರುವ ಫೋಟೋವನ್ನು ಮಾನ್ಯತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬಹಕ ವೀ’ಕ್ ಆಗಿ ಕಾಣಿಸುತ್ತಿದ್ದಾರೆ ಸಂಜಯ್ ದತ್. ಅವರ ಮುಖದ ಬಣ್ಣ ಕಡಿಮೆಯಾಗಿದೆ ಹಾಗೂ ದೈ’ಹಿಕವಾಗಿ ಬಹ’ಳ ವೀ’ಕ್ ಆಗಿದ್ದಾರೆ ಅಧೀರ. ಫೋಟೋದಲ್ಲಿ ಗ್ರೇ ಟೀ ಶರ್ಟ್ ಹಾಕಿರುವ ಸಂಜಯ್ ದತ್ ಮೊಬೈಲ್ ನಲ್ಲಿ ಏನನ್ನೋ ನೋಡುತ್ತಿದ್ದಾರೆ.

ಗಡ್ಡ ತೆಗೆದಿರುವ ಕಾರಣ ಅಧೀರನ ಮುಖ ಇನ್ನು ಚಿಕ್ಕದಾಗಿ ಕಾಣಿಸುತ್ತಿದೆ. ಅವರ ಮುಖದಲ್ಲಿ ಟೆನ್ಷನ್ ಹಾಗೂ ಚಿಂತೆ ಎದ್ದು ಮಾಣುತ್ತಿದೆ. ಸಂಜಯ್ ದತ್ ಇಷ್ಟು ದುರ್ಬಲವಾಗಿ ಕಾಣಿಸುತ್ತಿರುವುದನ್ನು ನೋಡಿದ ಅಭಿಮಾನಿಗಳು ಸಂಜು ಬಾಬಾ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಕೀ’ಮೋ’ಥೆರಪಿ ಚಿ’ಕಿತ್ಸೆಯ ನಂತರ ತಿಳಿದಿಬಂದಿರುವ ಸುದ್ದಿ, ಈ ಚಿಕಿತ್ಸೆ ಸುಲಭವಲ್ಲ, ಕ್ಯಾ’ನ್ಸರ್ ವಿರುದ್ಧ ಬಹಳ ಕಷ್ಟಪಟ್ಟು ಹೋ’ರಾಟ ನಡೆಸುತ್ತಿದ್ದಾರೆ ನಟ ಸಂಜಯ್ ದತ್. ಇದು ಅನೇಕ ಸೈ’ಡ್ ಎ’ಫೆಕ್ಟ್ಸ್ ಗಳನ್ನು ಸಹ ಹೊಂದಿದೆ ಎಂದು ಡಾ.ಜಲೀಲ್ ಪಾರ್ಕರ್ ತಿಳಿಸಿದ್ದಾರೆ. ಚಿ’ಕಿತ್ಸೆಯ ಸಂದರ್ಭದಲ್ಲಿ ಸಂಜಯ್ ದತ್ ಅವರ ಶ್ವಾ’ಸಕೋ’ಶದಿಂದ 1.5 ಲೀಟರ್ ದ್ರವವನ್ನು ಹೊರತೆಗೆದಿದ್ದು, ನಿರಂತರವಾಗಿ ಅವರ ಶ್ವಾ’ಸಕೋ’ಶದಲ್ಲಿ ದ್ರ’ವ ಸಂಗ್ರಹವಾಗುತ್ತಿದೆ ಎಂದು ತಿಳಿಸಿದ್ದಾರೆ!

Trending

To Top