News

(video)KGF ಚಿತ್ರ ಚನ್ನಾಗಿಲ್ಲ, ಯಶ್ ಆಕ್ಟಿಂಗ್ ಸರಿ ಇಲ್ಲ ಎಂದ TV9 ಗೆ ಚಳಿ ಬಿಡಿಸಿದ ಕನ್ನಡಿಗ, ಇದನ್ನು ಆದಷ್ಟು ಶೇರ್ ಮಾಡಿರಿ

tv9

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಕನ್ನಡದ ಹೆಮ್ಮೆಯ ಚಿತ್ರ KGF ವಿಶ್ವ ದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ KGF ಚಿತ್ರವನ್ನು, ರಾಕಿಂಗ್ ಸ್ಟಾರ್ ಯಶ್ ಅವರನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು, ಹಾಡಿ ಹೊಗಳಿದ್ದಾರೆ. ಇದಲ್ಲದೆ ಕನ್ನಡದ ಎಲ್ಲಾ ಮಾಧ್ಯಮಗಳು , ಕನ್ನಡದ ಎಲ್ಲಾ ಬೇರೆ ಸ್ಟಾರ್ಸ್ ಗಳು KGF ಚಿತ್ರಕ್ಕೆ ತಮ್ಮ ಸಪೋರ್ಟ್ ನೀಡಿದ್ದಾರೆ. ಇವೆಲ್ಲದರ ಮಧ್ಯ ಕನ್ನಡದ ಒಂದು ನ್ಯೂಸ್ ಚಾನೆಲ್ ಅವರು KGF ಚಿತ್ರದ ಬಗ್ಗೆ ಕೆಟ್ಟ ರೀತಿಯಲ್ಲಿ ಪ್ರೊಮೋಷನ್ಸ್ ಮಾಡುತ್ತಿದ್ದಾರೆ ಎಂದು ಕೆಲವರು ಗರಂ ಆಗಿದ್ದಾರೆ. ಈ ಹಿಂದೆ TV9 ಚಾನೆಲ್ ಅವರು ದರ್ಶನ್ ಸಿನಿಮಾಗಳಿಗೂ ಹೀಗೆ ಮಾಡಿದ್ದರು. ಈ ಕನ್ನಡಿಗ TV9 ಚಾನೆಲ್ ವಿರುದ್ಧ ಗರಂ ಆಗಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ
KGF ಚಿತ್ರ ನೆನ್ನೆ ಬಿಡುಗಡೆ ಆಗಿ ಎಲ್ಲ ಕಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 50 ಕೋಟಿಗೂ ಜಾಸ್ತಿ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. KGF ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಭುವನ್ ಗೌಡ, ರವಿ ಬಸ್ರೂರ್, ಹಾಗು ನಿರ್ಮಾಪಕರು ಎಷ್ಟು ಕಷ್ಟ ಪಟ್ಟಿದ್ದಾರೋ ಅಷ್ಟೇ ಕಷ್ಟ KGF ಚಿತ್ರದ ಖಳನಾಯಕರು ಕೂಡ ಪಟ್ಟಿದ್ದಾರೆ. KGF ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ದಲ್ಲಿ ಕಾಣಿಸಿಕೊಳ್ಳುವ ಆರ್ಮುಗಂ ರವಿ ಶಂಕರ್ ತಮ್ಮ ಅಯ್ಯಪ್ಪ ಅವರು KGF ನಲ್ಲಿ ತಮ್ಮ ಪಾತ್ರದ ಬಗ್ಗೆ ಹಾಗು ಜನರ ರೆಸ್ಪಾನ್ಸ್ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ಕನ್ನಡಿಗರ ಹೆಮ್ಮೆಯ ಚಿತ್ರ KGF ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದಾರೆ. ಇಡೀ ಭಾರತದಲ್ಲಿ ಚಿತ್ರವನ್ನು ಎಸ್ವಸಿ ಗೊಳಿಸಿದ್ದಾರೆ. KGF ಚಿತ್ರವನ್ನು ನೋಡಿದ ಜನ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ವಿಶೇಷ ಏನಪ್ಪಾ ಅಂದರೆ ಮೊದಲ ಬಾರಿಗೆ ಒಂದು ಚಿತ್ರದ technicians ಶ್ರಮಕ್ಕೆ ಭೇಷ್ ಎಂದಿದ್ದಾರೆ. ಇದಲ್ಲದೆ KGF ಚಿತ್ರದ ರಿಯಲ್ ಹೀರೋಗಳು ನಾನಲ್ಲ ಅದು ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ ಹಾಗು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ KGF ಚಿತ್ರವು ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ , ಹಾಗು ಹಿಂದಿ ಭಾಷೆಯಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗದೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಶ್ರೀನಿಧಿ ಶೆಟ್ಟಿ, ರಮ್ಯಾ ಕೃಷ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರದ ಒಂದೊಂದು ಫ್ರೆಮನ್ನು ಅದ್ಭುತ ವಾಗಿ ತೋರಿಸಿದ್ದಾರೆ, ಇದಕ್ಕೆ ಕಾರಣ ಛಾಯಾಗ್ರಕ ಭುವನ್ ಗೌಡ ಅವರು. ಇದಲ್ಲದೆ KGF ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತವನ್ನು ನೀಡಿದ್ದಾರೆ. KGF ಚಿತ್ರದ ಪ್ರತಿಯೊಂದ ಫ್ರೆಮ್ ಅದ್ಭುತವಾಗಿ ಸೆರೆಹಿಡಿದ ಭುವನ್ ಗೌಡ ಅವರ ಮಾತುಗಳು! ಈ ಕೆಳಗಿನ ವಿಡಿಯೋ ನೋಡಿರಿ
ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು. ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡಿದ್ದಾರೆ. ಇಡೀ ಭಾರತದಲ್ಲೇ ಬಾಹುಬಲಿ ಚಿತ್ರವನ್ನು ಬಿಟ್ಟರೆ KGF ಚಿತ್ರದಲ್ಲಿಯೇ ಇಷ್ಟೊಂದು ಕಲಾವಿದರು ಕೆಲಸ ಮಾಡಿರುವುದು. ಇದು ನಿಮಗೆ ಗೊತ್ತಿರೋ ವಿಷ್ಯ! ಕೆಲವೇ ಕೆಲವು ಕನ್ನಡ ಚಿತ್ರಗಳು ಪರಭಾಷೆಗೆ ಡಬ್ ಆಗುತ್ತವೆ. ಇದೆ ಮೊದಲ ಬಾರಿಗೆ ಒಂದೇ ಬಾರಿ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಎಂದರೆ ಅದು KGF ಕನ್ನಡ ಸಿನೆಮಾಗಳ ಮಾರ್ಕೆಟ್ ಗೆ ಹೆಚ್ಸೆಂದರೆ 500 ಸ್ಕ್ರೀನ್ ಗಳು ಸಿಗುತ್ತವೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಬರೊಬ್ಬರು 2500 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ KGF KGF ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಕೆಲವು ಘಂಟೆ ಗಳಲ್ಲಿ ಯೌಟ್ಯೂಬ್ ನ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿತ್ತು.

Trending

To Top