News

(video)Public ಟಿವಿ ಯಲ್ಲಿ ರಾಕಿ ಯಶ್ ಅವರ KGF ಬಗ್ಗೆ ಮನದಾಳದ ಮಾತುಗಳು! ವಿಡಿಯೋ ನೋಡಲೇಬೇಕು

kgf-publictv

ಹೌದು ಕನ್ನಡದ ಅದೆಷ್ಟೋ ನ್ಯೂಸ್ ಮಾಧ್ಯಮಗಳಲ್ಲಿ ಕನ್ನಡ ಚಿತ್ರಗಳಿಗೆ ಸಪೋರ್ಟ್ ಮಾಡುವುದು, ಕನ್ನಡ ಚಿತ್ರಗಳನ್ನು ಒಳ್ಳೆಯ ರೀತಿ ಪ್ರಮೋಟ್ ಮಾಡುವುದು ನಮ್ಮ ಪಬ್ಲಿಕ್ ಟಿವಿ ಮಾತ್ರ. ನಮ್ಮ ರಂಗನಾಥ್ ಅವರು ಪಬ್ಲಿಕ್ ಟಿವಿ ಅಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷ ಸ್ಥಾನ ಕೊಡುತ್ತಾರೆ. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರಕ್ಕೆ ಇಡೀ ದೇಶವೇ ವೇಟ್ ಮಾಡುತ್ತಿದೆ. ಇತ್ತೀಚಿಗೆ ಯಶ್ ಅವರು KGF ಚಿತ್ರದ ಪ್ರೊಮೋಷನ್ಸ್ ಗಾಗಿ ಮುಂಬೈ, ಹೈದೆರಾಬಾದ್, ಚೆನ್ನೈ ನಲ್ಲಿ ಪ್ರೊಮೋಷನ್ಸ್ ಮುಗಿಸಿ ಈಗ ಬೆಂಗಳೂರಿಗೆ ಬಂದಿದ್ದಾರೆ. ಪಬ್ಲಿಕ್ ಟಿವಿ ಯಲ್ಲಿ ಯಶ್ ಅವರನ್ನು ಸಂದರ್ಶನ ಮಾಡಿದ ಎಕ್ಸ್ಕ್ಲೂಸಿವ್ ವಿಡಿಯೋ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷ ಚಿತ್ರ KGF ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರಕ್ಕೆ ಇಡೀ ಭಾರತದ ಜನರೇ ವೇಟ್ ಮಾಡುತ್ತಾ ಇದ್ದಾರೆ. ಇಡೀ ದೇಶದಲ್ಲಿ ಸದ್ಯ KGF ನದ್ದೇ ಹವಾ ಅಂತ ಹೇಳಬಹುದು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದ್ದ ಒಂದು ವಿಷ್ಯ ಏನಪ್ಪಾ ಅಂದರೆ KGF ಇಡೀ ಚಿತ್ರ ಬಿಡುಗಡೆಗೆ ಮುನ್ನವೇ ಲೀಕ್ ಆಗಿದೆ ಎಂದು! ಇದರ ಬಗ್ಗೆ ರಾಕಿ ಯಶ್ ಏನ್ ಹೇಳಿದ್ದಾರೆ ನೀವೇ ನೋಡಿ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷೆಯ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ ತಮಿಳು, ತೆಲುಗು , ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ KGF ಪ್ರೊಮೋಷನ್ಸ್ ಗಾಗಿ ಮುಂಬೈ, ಹೈದೆರಾಬಾದ್ ಹಾಗು ಚೆನ್ನೈ ನಲ್ಲಿ ಬ್ಯುಸಿ ಆಗಿದ್ದರು. ನೆನ್ನೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಶ್ರೀ ಮಂಜುನಾಥನ ಆಶೀರ್ವಾದವನ್ನು ಪಡೆದು ಕೊಂಡಿದ್ದಾರೆ. ಅದರ ಎಕ್ಸ್ಕ್ಲೂಸಿವ್ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ನೆನ್ನೆ ಹೈದೆರಾಬಾದ್ ನಲ್ಲಿ ನಡೆದ KGF ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲೇ ಮಾತಾಡಿ ಅಂದ್ರ ಜನರ ಮನಸ್ಸನ್ನು ಗೆದಿದ್ದಾರೆ. ಕೆಲವು ಬುದ್ದಿ ಇಲ್ಲದವರು ಯಶ್ ತೆಲುಗು ಭಾಷೆಯಲ್ಲಿ ಮಾತಾಡಿದ್ದಾರೆ ಅಂತ ಇದಕ್ಕೆ ಕೂಡ ಟ್ರೊಲ್ ಮಾಡಿದ್ದಾರೆ. ಅವರ ರಾಜ್ಯಕ್ಕೆ ಹೋಗಿ ಅವರ ಭಾಷೆಯಲ್ಲಿ ಮಾತಾಡಿದ್ರೆ ತಪ್ಪೇನಿದೆ ಅಲ್ವಾ ಸ್ನೇಹಿತರೆ. ಎಲ್ಲಾ ಭಾಷೆಯನ್ನು ಗೌರವ ದಿಂದ ಕಾಣಬೇಕು! ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲಿ ಏನ್ ಹೇಳಿದ್ದಾರೆ ನೀವೇ ನೋಡಿ.

Trending

To Top