News

(video)ಡೆಲ್ಲಿ ಹಾಗು ಮುಂಬೈ ಅಲ್ಲಿ KGF ಹವಾ ಹೇಗಿದೆ ನೋಡಿ! ನಿಜಕ್ಕೂ ಹೆಮ್ಮೆ ಪಡ್ತೀರಾ, ವಿಡಿಯೋ ನೋಡಿ

zero-kgf

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಇದೆ ತಿಂಗಳು 21 ಕ್ಕೆ ಕನ್ನಡ ಸೇರಿ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರಕ್ಕಾಗಿ ಇದೆ ಭಾರತವೇ ವೇಟ್ ಮಾಡುತ್ತಾ ಇದೆ. ಇತ್ತೀಚಿಗೆ ಒಂದು ಸಮೀಕ್ಷೆ ಯನ್ನು ಮುಂಬೈ ಹಾಗು ಡೆಲ್ಲಿ ಅಲ್ಲಿ ಹಿಂದಿ ಚಾನೆಲ್ ಗಳು ನಡೆಸಿದರು. ಮುಂಬೈ ಹಾಗು ಡೆಲ್ಲಿ ಅಲ್ಲಿ ಜನರಿಗೆ KGF ಹಾಗು zero ಚಿತ್ರದ ಬಗ್ಗೆ ಕೇಳಿದ್ದಾರೆ. ಅದರಲ್ಲಿ ಸಾಕಷ್ಟು ಜನ ತಾವು KGF ಚಿತ್ರವನ್ನೇ ನೋಡುತ್ತೇವೆ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ಚಿತ್ರ KGF ಇದೆ ತಿಂಗಳು 21 ಬಿಡುಗಡೆ ಆಗಲಿದೆ. ಬಾಲಿವುಡ್ ನಲ್ಲಿ ಕೂಡ ಯಶ್ ಅವರ KGF ಬಹಳ ಹವಾ ಮಾಡಿದೆ. ಇನ್ನೊಂದೆಡೆ ಶಾರುಖ್ ಖಾನ್ ಅಭಿನಯದ zero ಚಿತ್ರ ಕೂಡ ಅದೇ ದಿನ ಬಿಡುಗಡೆ ಆಗಲಿದೆ. ಯಶ್ ಅವರು ಒಂದು ಸಂದರ್ಶನದ ದಲ್ಲಿ “sharukh khan is my inspiration ” ಎಂದು ಹೇಳಿದ್ದರು ಹಾಗು zero ಜೊತೆ KGF ಬಿಡುಗಡೆ ಆಗುತ್ತಿರುವುದು ನನಗೆ ಭಯ ಇಲ್ಲ ಎಂದು ಹೇಳಿದ್ದರು. ಇತ್ತೀಚಿಗೆ ಶಾರುಖ್ ಖಾನ್ ಅವರ ಒಂದು ಸಂದರ್ಶನ ದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು KGF ಚಿತ್ರದ ಬಗ್ಗೆ ಕೇಳಿದಾಗ SRK ಹೇಳಿದ್ದೇನು ಗೊತ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹಾಗು KGF ಚಿತ್ರದ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಕೇಳಿದಾಗ ಅವರು “ನಾನು KGF ಟ್ರೇಲರ್ ನೋಡಿದ್ದೇನೆ, ಬಹಳ ಇಷ್ಟ ಆಯಿತು, ಯಶ್ ಅವರಿಗೆ KGF ಚಿತ್ರಕ್ಕೆ ಒಳ್ಳೆದಾಗಲಿ, ಯಶ್ ಮುಂಬೈ ಗೆ ಬಂದಾಗ ಭೇಟಿ ಮಾಡುವೆ” ಎಂದು ಹೇಳಿದ್ದಾರೆ. ಇದೆ ಅಲ್ವಾ ಸಾಧನೆ ಅನ್ನೋದು! ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಬಾವುಟವನ್ನು ಇಡೀ ದೇಶದಲ್ಲಿ ಹಾರಿಸುತ್ತಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೆ ಇದೆ ತಿಂಗಳು ಭಾರತದ ಬಹು ನಿರೀಕ್ಷೆಯ ಚಿತ್ರ KGF 21 ಕ್ಕೆ ದೇಶದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರವೂ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. 21 ನೇ ತಾರೀಕು KGF ಚಿತ್ರದ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ZERO ಎಂಬ ಚಿತ್ರ ಕೂಡ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರ KGF ಟ್ರೈಲರ್ ಹಾಗು ಬಿಡುಗಡೆ ದಿನಾಂಕ ಅನೌನ್ಸ್ ಆದ ಮೇಲೆ ಶಾರುಖ್ ಫ್ಯಾನ್ಸ್ ಯಶ್ ಹಾಗು ತಂಡದ ಮೇಲೆ ಗರಂ ಆಗಿದ್ದಾರೆ.
ಶಾರುಖ್ ಖಾನ್ ಅವರ ZERO ಚಿತ್ರದ ಟ್ರೇಲರ್ ಯೌಟ್ಯೂಬ್ ನಲ್ಲಿ ನೀರೀಕ್ಷೆ ಯಂತೆ ಸಡ್ಡು ಮಾಡಲಿಲ್ಲ. ಯೌಟ್ಯೂಬ್ ನಲ್ಲೆ ZERO ಚಿತ್ರದ ಟ್ರೇಲರಿಗೆ ಜನರು ಬೈದಿದ್ದೆ ಹೆಚ್ಚು. ಆದರೆ ನಮ್ಮ ಕನ್ನಡದ ಹೆಮ್ಮೆಯ ಚಿತ್ರ KGF ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಳಲ್ಲಿ ಇಡೀ ಭಾರತದ ಚಿತ್ರ ರಂಗವು ಬೆರಗಾಗಿತ್ತು. ಬಾಲಿವುಡ್ ಇಂದ ಮಾಲಿವೂಡ್ (ಕೇರಳ) ವರೆಗೆ ಎಲ್ಲಾ ಚಿತ್ರ ರಸಿಕರು, ನಿರ್ದೇಶಕರು, ನಟರು ಹಾಗು ತಂತ್ರಜ್ಞರು KGF ಚಿತ್ರದ ಟ್ರೇಲರನ್ನು ನೋಡಿ ವಾವ್ ಅಂದಿದ್ದರು. ಈಗ ಇದೆ ಕಾರಣಕ್ಕೆ ಶಾರುಖ್ ಅವರ ZERO ಚಿತ್ರಕ್ಕೆ ಮುಂಬೈ ಅಲ್ಲೇ KGF ಕಿಂತ ಕಡಿಮೆ ಚಿತ್ರಮಂದಿರಗಳು ದೊರೆತಿವೆ. ಇದು ಕನ್ನಡಿಗರ ಸಾಧನೆ ಎಂದೇ ಹೇಳಬಹುದು. ಈ ವಿಷ್ಯಕ್ಕಾಗಿ ಶಾರುಖ ಫ್ಯಾನ್ಸ್ ಗರಂ ಆಗಿ ಯಶ್ ಅವರ ಮೇಲೆ, ಕನ್ನಡಿಗರ ಮೇಲೆ ಟ್ರೊಲ್ ಮಾಡುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top