News

(video)KGF ಚಿತ್ರಕ್ಕೆ ಟಕ್ಕರ್ ನೀಡಲು ಬರುತ್ತಿದೆ ಏಳು ದೊಡ್ಡ ನಟರ ಸಿನಿಮಾಗಳು! ಅವು ಯಾವುದು ಗೊತ್ತ

yash1

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಕನ್ನಡ ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ KGF . KGF ಚಿತ್ರವನ್ನು ಕನ್ನಡದ ಟಾಪ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದರೆ KGF ಚಿತ್ರಕ್ಕೆ ಪೈಪೋಟಿ ನೀಡಲು ಅದೇ ದಿನ ಬಿಡುಗಡೆ ಆಗುತ್ತಿದೆ 7 ಬೇರೆ ಸಿನಿಮಾಗಳು! ನಿಮಗೆಲ್ಲ ಗೊತ್ತಿರೋ ಹಾಗೆ ಬಾಲಿವುಡ್ ನಲ್ಲಿ ಶಾರುಖ ಖಾನ್ ಅವರ ಜೀರೋ ಚಿತ್ರ KGF ಗೆ ಪೈಪೋಟಿ ನೀಡಲಿದೆ. ಇದಲ್ಲದೆ ಸೌತ್ ಇಂಡಿಯಾ ದಲ್ಲಿ 6 ದೊಡ್ಡ ಹೀರೋಗಳ ಚಿತ್ರ ಬಿಡುಗಡೆ ಆಗಲಿದೆ.! ಯಾವುದು ಗೊತ್ತ! ಎಲ್ಲಾ ಡೀಟೇಲ್ಸ್ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ನೆನ್ನೆ ಹೈದೆರಾಬಾದ್ ನಲ್ಲಿ ನಡೆದ KGF ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲೇ ಮಾತಾಡಿ ಅಂದ್ರ ಜನರ ಮನಸ್ಸನ್ನು ಗೆದಿದ್ದಾರೆ. ಕೆಲವು ಬುದ್ದಿ ಇಲ್ಲದವರು ಯಶ್ ತೆಲುಗು ಭಾಷೆಯಲ್ಲಿ ಮಾತಾಡಿದ್ದಾರೆ ಅಂತ ಇದಕ್ಕೆ ಕೂಡ ಟ್ರೊಲ್ ಮಾಡಿದ್ದಾರೆ. ಅವರ ರಾಜ್ಯಕ್ಕೆ ಹೋಗಿ ಅವರ ಭಾಷೆಯಲ್ಲಿ ಮಾತಾಡಿದ್ರೆ ತಪ್ಪೇನಿದೆ ಅಲ್ವಾ ಸ್ನೇಹಿತರೆ. ಎಲ್ಲಾ ಭಾಷೆಯನ್ನು ಗೌರವ ದಿಂದ ಕಾಣಬೇಕು! ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲಿ ಏನ್ ಹೇಳಿದ್ದಾರೆ ನೀವೇ ನೋಡಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇಂದು ಹೈದೆರಾಬಾದ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರದ premiere ಕಾರ್ಯಕ್ರಮ ಇತ್ತು. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಸಮಯದಲ್ಲಿ ತೆಲುಗು ಟಾಪ್ ನಿರ್ದೇಶಕ ರಾಜಮೌಳಿ ಅವರು ಕೂಡ ಬಂದಿದ್ದರು. ರಾಜಮೌಲು ಅವರು KGF ಚಿತ್ರದ ಟ್ರೇಲರನ್ನು ನೋಡಿ, ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದಿದ್ದಾರೆ. ರಾಜಮೌಳಿ ಹೇಳಿರುವ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರಕ್ಕಾಗಿ ಇದೆ ಭಾರತ ದೇಶವೇ ಕಾಯುತ್ತಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಟ್ರೇಲರ್ ಹಾಗು ಹಾಡನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರದ ಟ್ರೇಲರ್ ಹಾಗು ಹಾಡುಗಳು ಯೌಟ್ಯೂಬ್ ನಲ್ಲಿ ಸುಮಾರು ದಿನಗಳಿಂದ ಟ್ರೆಂಡಿಂಗ್ ನಲ್ಲಿ ಇದೆ. ತೆಲುಗು ಚಿತ್ರ ರಂಗದ ಟಾಪ್ ನಿರ್ದೇಶಕ ರಾಜ ಮೌಲಿ ಅವರು KGF ಚಿತ್ರದ ಟ್ರೇಲರನ್ನು ನೋಡಿ, ಅದರ ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದು ಹೇಳಿದ್ದಾರೆ.

Trending

To Top