(video)KGF ಚಿತ್ರದ ಶೂಟಿಂಗ್ ವೇಳೆ ಆಗಿದ್ದ ಭಾರಿ ಅವಘಡದ ವಿಡಿಯೋ ಲೀಕ್! ನಿಜಕ್ಕೂ ಕಣ್ಣೀರು ಬರುತ್ತೆ

kgf-making1
kgf-making1

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರವನ್ನು ಕೋಲಾರದ ಸೈಯನೈಡ್ ಹಿಲ್ಸ್ ನಲ್ಲಿ ಶೂಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇಡೀ KGF ಚಿತ್ರ ತಂಡ ಭುವನ್ ಗೌಡ, ಯಶ್, ಪ್ರಶಾಂತ್ ನೀಲ್, ನಿಮಾಪಕರು, ಆರ್ಟ್ ಡೈರೆಕ್ಟರ್ ಶಿವೂ ಕೂಡ ಇದ್ದರು. ಸ್ಥಳದಲ್ಲಿ ಭಯಂಕರ ಗಾಳಿಯಿಂದ , ಭಯಾನಕ ಮಳೆಯಿಂದ ಸೆಟ್ ನಲ್ಲಿ ಇದ್ದ ದೊಡ್ಡ ದೊಡ್ಡ ಕಂಬ ಗಳು, ಹಾಗು ಆಕೃತಿಗಳು ಎಲ್ಲಾ ಛಿದ್ರ ಗೊಂಡಿತ್ತು. ಈ ಸಮಯದಲ್ಲಿ KGF ಚಿತ್ರ ತಂಡ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಈ ಭಯಾನಕ ಮೇಕಿಂಗ್ ವಿಡಿಯೋ, ಹಾಗು KGF ನಲ್ಲಿ ಶೂಟಿಂಗ್ ಮಾಡಿದ್ದ ತಮ್ಮ ಅನುಭವದ ಬಗ್ಗೆ ಯಶ್, ಶಿವೂ ಹಾಗು ಭುವನ್ ಗೌಡ ಏನ್ ಹೇಳಿದ್ದಾರೆ ನೋಡಿದ್ರೆ ನಿಮಗೆ KGF ಚಿತ್ರ ತಂಡ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾಗುತ್ತೆ. ಈ ಕೆಳಗಿನ ವಿಡಿಯೋ ನೋಡಲೇಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ ಇನ್ನು ಎರಡೇ ಎರಡು ದಿನದಲ್ಲಿ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ತಮಿಳು , ತೆಲುಗು , ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿರದಿಂದ ಇಡೀ ದೇಶವೇ ನಮ್ಮ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. KGF ಚಿತ್ರ ನರ್ತಕೀ ಚಿತ್ರ ಮಂದಿರದಲ್ಲಿ ಕೂಡ ಬಿಡುಗಡೆ ಆಗಲಿದೆ. ಬೆಂಗಳೂರಿನ ನರ್ತಕೀ ಚಿತ್ರ ಮಂದಿರದಲ್ಲಿ KGF ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ನೆನ್ನೆ ಹೈದೆರಾಬಾದ್ ನಲ್ಲಿ ನಡೆದ KGF ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲೇ ಮಾತಾಡಿ ಅಂದ್ರ ಜನರ ಮನಸ್ಸನ್ನು ಗೆದಿದ್ದಾರೆ. ಕೆಲವು ಬುದ್ದಿ ಇಲ್ಲದವರು ಯಶ್ ತೆಲುಗು ಭಾಷೆಯಲ್ಲಿ ಮಾತಾಡಿದ್ದಾರೆ ಅಂತ ಇದಕ್ಕೆ ಕೂಡ ಟ್ರೊಲ್ ಮಾಡಿದ್ದಾರೆ. ಅವರ ರಾಜ್ಯಕ್ಕೆ ಹೋಗಿ ಅವರ ಭಾಷೆಯಲ್ಲಿ ಮಾತಾಡಿದ್ರೆ ತಪ್ಪೇನಿದೆ ಅಲ್ವಾ ಸ್ನೇಹಿತರೆ. ಎಲ್ಲಾ ಭಾಷೆಯನ್ನು ಗೌರವ ದಿಂದ ಕಾಣಬೇಕು! ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲಿ ಏನ್ ಹೇಳಿದ್ದಾರೆ ನೀವೇ ನೋಡಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

Previous article(video)KGF ಚಿತ್ರದ ಗಲಿ ಗಲಿ ಹಾಡಿನ ಮೇಕಿಂಗ್ ಹೇಗಿತ್ತು ನೋಡಿ! ಇಡೀ ಬಾಲಿವುಡ್ ಒಂದೇ ವೇದಿಕೆಯಲ್ಲಿ
Next article(video)ಕೊನೆಗೂ ಪತ್ತೆಯಾದ ವಿಷ ಹಾಕಿದ ಮಹಿಳೆ! ಈಕೆ ಮಾಡಿರುವ ರಕ್ತ ಕುದಿಯುವ ಕೆಲಸ ನೋಡಿ