ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಬಿಡುಗಡೆ ಆಗಿ 15 ದಿನಗಳು ಕಳೆದರೂ ಇನ್ನೂ ಕೂಡ ಇಡೀ ದೇಶದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರವನ್ನು ಇಡೀ bharatada ಜನ ಹಾಡಿ ಹೊಗಳಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. KGF ಚಿತ್ರವನ್ನು ಪಕ್ಕದ ರಾಜ್ಯಗಳಾದ ಅಂದ್ರ ಪ್ರದೇಶ, ತಮಿಳು ನಾಡು ಹಾಗು ಕೇರಳ ದಲ್ಲಿ ಕೂಡ ಹಾಡಿ ಹೊಗಳಿದ್ದಾರೆ. ಆಂಧ್ರ ದಲ್ಲಿ KGF ಚಿತ್ರವನ್ನು ಕ್ಯು ನಲ್ಲಿ ನಿಂತು ನೋಡಿ, ಅದ್ಭುತವಾಗಿದೆ , ಯಶ್ ಅವರು ತೆಲುಗು ಚಿತ್ರ ರಂಗಕ್ಕೆ ಬರಬೇಕು ಎಂದು ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳು ಹೇಳಿದ್ದಾರೆ, ಅವರ ಅಭಿಮಾನಿಗಳು KGF ಚಿತ್ರದ ಬಗ್ಗೆ, ಯಶ್ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಕರ್ನಾಟಕದಲ್ಲಿ ಅಲ್ಲದೆ, ಅಂದ್ರ ಪ್ರದೇಶ, ತಮಿಳು ನಾಡು, ಕೇರಳ, ಮುಂಬೈ, ಆಗ್ರಾ, ಲಕ್ನೋ, ಪುಣೆ, ಡೆಲ್ಲಿ ಹಾಗು ಇಡೀ ದೇಶದಲ್ಲೇ ಬಿಡುಗಡೆ ಆಗಿದೆ. ಇದಲ್ಲದೆ KGF ಚಿತ್ರದ ಎದುರು ಶಾರುಖ್ ಖಾನ್ ಅವರ zero ಚಿತ್ರ ಕೂಡ ಬಿಡುಗಡೆ ಆಗಿದೆ. ಮುಂಬೈ ಅಲ್ಲಿ ಶಾರುಖ್ ಖಾನ್ ಅವರ zero ಚಿತ್ರಕ್ಕಿಂತ KGF ಚಿತ್ರಕ್ಕೆ ಹೆಚ್ಚು ಜನ ಜೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಂಬೈ ಅಲ್ಲೂ ನಮ್ಮ KGF ನದ್ದೇ ಹವಾ, ನಮ್ಮ ಕನ್ನಡದ್ದೇ ಹವಾ ಎಂದು ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅವರ KGF ಚಿತ್ರದ ಮುಂದೆ ಶಾರುಖ್ ಖಾನ್ ಅವರ ಜೀರೋ ಚಿತ್ರ ಮಕಾಡೆ ಮಲಗಿದೆ.
ಇತ್ತೀಚಿಗೆ ಶಾರುಖ್ ಖಾನ್ ಅವರು ಕೂಡ KGF ಚಿತ್ರ ಅಬ್ಬರವನ್ನು ನೋಡಿ, ಅದರ ಟ್ರೆಂಡಿಂಗ್ ಸುದ್ದಿಗಳನ್ನು ನೋಡಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹಾಗು KGF ಚಿತ್ರದ ಬಗ್ಗೆ ಮಾತಾಡಿದ್ದರು. ಶಾರುಖ್ ಖಾನ್ ಅವರು ಹೇಳಿದ್ದೇನು ಅಂದರೆ ” ನಾನು KGF ಚಿತ್ರದ ಟ್ರೇಲರ್ ನೋಡಿದ್ದೇನೆ, ನನಗೆ ಬಹಳ ಇಷ್ಟ ಆಗಿದೆ, ಯಶ್ ಮುಂಬೈ ಗೆ ಬಂದರೆ ಅವರನ್ನು ಭೆಟ್ಟಿ ಆಗುವೆ” ಎಂದು ಹೇಳಿದ್ದರು. ಬಾಲಿವುಡ್ ಮಂದಿ ಶಾರುಖ್ ಖಾನ್ ಅವರ ಜೀರೋ ಚಿತ್ರವೇ ಗೆಲ್ಲುವುದು ಎಂದು ತಿಳಿದು ಕೊಂಡಿದ್ದರು. ಆದರೆ KGF ಚಿತ್ರ ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿ ಜೀರೋ ಚಿತ್ರದ ಮುಂದೆ ಎದ್ದು ನಿಂತಿದೆ.
KGF ಇಡೀ ವಿಶ್ವದಲ್ಲಿ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ KGF ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ KGF ಚಿತ್ರವನ್ನು ಅಂದ್ರ ಪ್ರದೇಶದಲ್ಲಿ ಹಾಗು ತಮಿಳು ನಾಡಿನಲ್ಲಿ ಜನರು ಅದ್ಭುತವಾಗಿ ಸ್ವೀಕರಿಸಿದ್ದಾರೆ. ತಮಿಳು ನಾಡಿನಲ್ಲಿ ಕೂಡ KGF ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದು KGF ಚಿತ್ರದ ಸಾಧನೆ ಅಲ್ಲ, ಇದು ಕನ್ನಡಿಗರ ಸಾಧನೆ. ಕನ್ನಡಿಗರನ್ನು, ಕನ್ನಡ ಚಿತ್ರಗಳನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಹಾಗು KGF ತಂಡಕ್ಕೆ ನಮ್ಮ ಕಡೆ ಇಂದ ಒಂದು ಸಲಾಂ!
ಮುಂಬೈ ಅಲ್ಲಿ ಇದೆ ಮೊದಲ ಬಾರಿಗೆ ಬಾಹುಬಲಿ ಬಿಟ್ಟರೆ, ಒಂದು ದಕ್ಷಿಣ ಭಾರತದ ಚಿತ್ರಕ್ಕೆ ಜನ ಇಷ್ಟೊಂದು ಕ್ರೆಜ್ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ 100 ರಲ್ಲಿ ಸುಮಾರು 80 ರಷ್ಟು ಜನ KGF ಚಿತ್ರ ನೋಡುತ್ತೇವೆ ಎಂದು ಹೇಳಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
