ರೆಡ್ ಔಟ್ ಫಿಟ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ, ವೈರಲ್ ಆದ ಪೊಟೋಸ್….!

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ಕೆಜಿಎಫ್ ನಲ್ಲಿ ಕಾಣಿಸಿಕೊಂಡ ಸಣ್ಣ ಕಲಾವಿದರನ್ನೂ ಸಹ ಸ್ಟಾರ್‍ ಗಳನ್ನಾಗಿ ಮಾಡಿದ ಕೀರ್ತಿ ಕೆಜಿಎಫ್ ಚಿತ್ರತಂಡಕ್ಕೆ ಸಲ್ಲುತ್ತದೆ. ಕೆಜಿಎಫ್ ಸಿನೆಮಾದ ನಟಿ ಶ್ರೀನಿಧಿ ಶೆಟ್ಟಿ ಸಹ ಕೆಜಿಎಫ್ ಸಿನೆಮಾದಲ್ಲಿ ತುಂಬಾನೆ ಅದ್ಬುತವಾಗಿ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆ ತಮಿಳಿನಲ್ಲಿ ವಿಕ್ರಂ ಚಿಯಾನ್ ಜೊತೆಗೆ ಕೋಬ್ರಾ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾ ಆಕೆಗೆ ತೀವ್ರ ನಿರಾಸೆಯನ್ನು ತಂದುಕೊಟ್ಟಿತ್ತು. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಶ್ರೀನಿಧಿ ಆಕ್ಟೀವ್ ಆಗಿದ್ದು ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ರೀನಿಧಿ ಕೆಜಿಎಫ್ ಸಿನೆಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡರು. ಕೆಜಿಎಫ್ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಿದ್ದರೂ ಸಹ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಆಕೆಗೆ ಸಿಕ್ಕ ದೃಶ್ಯಗಳ ಮೂಲಕವೇ ಅಭಿಮಾನಿಗಳನ್ನು ಆಕರ್ಷಣೆ ಮಾಡುವತ್ತ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಜಿಎಫ್-1 ಸಿನೆಮಾದ ಬಳಿಕ ಆಕೆಗೆ ದೊಡ್ಡ ಆಫರ್‍ ಗಳು ಬಂದರೂ ಸಹ ಆಕೆ ಕೆಜಿಎಫ್-2 ಸಿನೆಮಾಗಾಗಿ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಬಳಿಕ ವಿಕ್ರಂ ಚಿಯಾನ್ ಜೊತೆಗೆ ಕೋಬ್ರಾ ಸಿನೆಮಾದಲ್ಲಿ ಕಾಣಿಡಿಕೊಂಡರು. ಇನ್ನೂ ಸದ್ಯ ಶ್ರೀನಿಧಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರಿನಿಧಿ ಶೆಟ್ಟಿ ಇತ್ತೀಚಿಗೆ ಕೊಂಚ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಈ ಹಾದಿಯಲ್ಲೇ ಆಕೆ ರೆಡ್ ಕಲರ್‍ ಔಟ್ ಫಿಟ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಹಾಫ್ ಶೋಲ್ಡರ್‍ ಡ್ರೆಸ್ ನಲ್ಲಿ ಗ್ಲಾಮರಸ್ ಲುಕ್ಸ್ ಕೊಟ್ಟಿದ್ದಾರೆ. ಯಂಗ್ ಬ್ಯೂಟಿಯ ದೇಹದ ಮೈಮಾಟಕ್ಕೆ ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಫಿದಾ ಆಗಿದ್ದಾರೆ. ಆಕೆಯ ಮಾದಕತೆಯ ಪೊಟೋಗಳನ್ನು ಕಂಡ ಅಭಿಮಾನಿಗಳು ಲೈಕ್ ಗಳು, ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀನಿಧಿ ಶೆಟ್ಟಿ ಈ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ.

ಈ ಹಿಂದೆ ಶ್ರೀನಿಧಿ ಕೊಂಚ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದು, ಇತ್ತೀಚಿಗೆ ಕೊಂಚ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಸದ್ಯ ಆಕೆ ವರಸೆಯನ್ನು ಬದಲಿಸಿ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಬ್ರಾ ಸಿನೆಮಾದ ಸೋಲಿನ ಬಳಿಕ ಆಕೆಗೆ ಅವಕಾಶಗಳೂ ಸಹ ಕಡಿಮೆಯಾದವು. ಸದ್ಯ ಆಕೆಯ ಕೈಯಲ್ಲಿ ಯಾವ ಸಿನೆಮಾಗಳಿವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಹ ಇಲ್ಲ.

Previous articleಬೀಚ್ ನಲ್ಲಿ ಮೈಂಡ್ ಬ್ಲೋಯಿಂಗ್ ಲುಕ್ಸ್ ಕೊಟ್ಟ ಯಂಗ್ ಬ್ಯೂಟಿ ಅನನ್ಯ ನಾಗಳ್ಳ, ಶಾರ್ಟ್ ಗೌನ್ ಧರಿಸಿ ಥೈಸ್ ಶೋ ಮಾಡಿದ ಬ್ಯೂಟಿ….!
Next articleರೆಡ್ ಕಲರ್ ಡ್ರೆಸ್ ನಲ್ಲಿ ಯುವಕರ ಹೃದಯ ಕದ್ದ ಬ್ಯೂಟಿ ಹನಿ ರೋಜ್, ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಬ್ಯೂಟಿ….!