ನಿಮಗೆಲ್ಲ ಗೊತ್ತಿರೋ ಹಾಗೆ KGF ಇಂದು ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಕರ್ನಾಟಕದಲ್ಲಿ ಅಲ್ಲದೆ, ಅಂದ್ರ ಪ್ರದೇಶ, ತಮಿಳು ನಾಡು, ಕೇರಳ, ಮುಂಬೈ, ಆಗ್ರಾ, ಲಕ್ನೋ, ಪುಣೆ, ಡೆಲ್ಲಿ ಹಾಗು ಇಡೀ ದೇಶದಲ್ಲೇ ಬಿಡುಗಡೆ ಆಗಿದೆ. ಇದಲ್ಲದೆ KGF ಚಿತ್ರದ ಎದುರು ಶಾರುಖ್ ಖಾನ್ ಅವರ zero ಚಿತ್ರ ಕೂಡ ಇಂದೇ ಬಿಡುಗಡೆ ಆಗಿದೆ. ಮುಂಬೈ ಅಲ್ಲಿ ಶಾರುಖ್ ಖಾನ್ ಅವರ zero ಚಿತ್ರಕ್ಕಿಂತ KGF ಚಿತ್ರಕ್ಕೆ ಹೆಚ್ಚು ಜನ ಜೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅಂದ್ರ ದಲ್ಲೂ KGF ನದ್ದೇ ಹವಾ ಎಂದೇ ಹೇಳಬಹುದು. ಸಿನೆಮಾವನ್ನು ನೋಡಿ ಪ್ರೇಕ್ಷಕರು ಫುಲ್ ಕುಶ್ ಆಗಿದ್ದಾರೆ. ಅಂದ್ರ ಜನರ ರಿಯಾಕ್ಷನ್ ಹೇಗಿತ್ತು, ಈ ಕೆಳಗಿನ ವಿಡಿಯೋ ನೋಡಿರಿ
KGF ಚಿತ್ರ ಇಂದು ದೇಶ ದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರವನ್ನು ನೋಡಿದವರು ಫುಲ್ ಫಿದಾ ಆಗಿದ್ದಾರೆ. ಕರ್ನಾಟಕ ಅಲ್ಲದೆ , ತಮಿಳು ನಾಡು, ಅಂದ್ರ, ಕೇರಳ ಹಾಗು ಮುಂಬೈ ನಲ್ಲಿ KGF ಹವಾ ಜೋರಾಗೆ ಇದೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಮುಂಬೈ ನಲ್ಲಿ, ಚೆನ್ನೈ ನಲ್ಲಿ ಜನ ಕ್ಯೂ ನಲ್ಲಿ ನಿಂತು ವೇಟ್ ಮಾಡ್ತಾ ಇದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷ್ಯ! ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನರ ಅಭಿಪ್ರಾಯ ತಪ್ಪದೆ ಕೇಳಿ, ಈ ಕೆಳಗಿನ ವಿಡಿಯೋ ನೋಡಿರಿ
KGF ವಿಶ್ವ ದಾದ್ಯಂತ ಇಂದು ಬಿಡುಗಡೆ ಆಗಿದೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರ ರಂಗದ all time record ಗಳನ್ನೂ ಬ್ರೇಕ್ ಮಾಡಿದ ಸಿನಿಮಾ ವೆಂದೇ ಹೇಳಬಹುದು. KGF ಚಿತ್ರವನ್ನು ಮಧ್ಯ ರಾತ್ರಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ಹಾಗು ಫ್ಯಾಮಿಲಿ ಸಮೇತ ಬಂದೆ ಚಿತ್ರವನ್ನು ಎಂಜಾಯ್ ಮಾಡಿದ್ದಾರೆ. KGF ಚಿತ್ರ ಹೇಗಿತ್ತು, ಏನ್ ಅನ್ಸ್ತು, ಯಶ್ ಅಭಿನಯ ಹೇಗಿತ್ತು? ಇದೆಲ್ಲ ಅವರ ಮಾತಲ್ಲೇ ಕೇಳಿ! ಈ ಕೆಳಗಿನ ವಿಡಿಯೋ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಇಂದು KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ.
KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ.
ಪ್ರತಿಯೊಬ್ಬ ಭಾರತೀಯ ಕೂಡ ಈ ಚಿತ್ರವನ್ನು ನೋಡಲೇಬೇಕು. ಇದು KGF ಚಿತ್ರ ತಂಡದ ಗೆಲುವು ಅಲ್ಲ, ಇದು ಕನ್ನಡಿಗರ ಗೆಲುವು ಎಂದೇ ಹೇಳಬಹುದು. KGF ಚಿತ್ರಕ್ಕೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಲ್ಲ ಮೂಲಗಳ ಪ್ರಕಾರ KGF ಚಿತ್ರದ ಮೊದಲ ದಿನದ ಒಟ್ಟು ಕಲೆಕ್ಷನ್ ಸುಮಾರು 50 ಕೋಟಿ ಗೂ ಹೆಚ್ಚು. ತಪ್ಪದೆ KGF ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ಮಿಸ್ ಮಾಡದೆ ನೋಡಿರಿ.
