Karnataka

ಬೊಟ್ ನಲ್ಲಿ ಫೋಟೋಶೂಟ್ ಮಾಡಿಸಲು ಹೋಗಿ ಆಗಿದ್ದೇನು ಗೊತ್ತಾ! ವಿಡಿಯೋ ನೋಡಿ

ಇತ್ತೀಚಿಗೆ ಫೋಟೋಶೂಟ್ ಮಾಡಿಸಿ ಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಅದರಲ್ಲಿ ಹುಡುಗ ಹುಡುಗಿಯರು ತಮ್ಮ ಮದುವೆಯ ಮುನ್ನ PRE WEDDING ಫೋಟೋಶೂಟ್ ಮಾಡಿಒಕೊಳ್ಳುತ್ತಾರೆ. ಇದಲ್ಲದೆ ಮದುವೆಯ ಸಮಯದಲ್ಲಿ ಹಾಗು ಮದುವೆಯ ನಂತರ ಕೂಡ ಫೋಟೋಶೂಟ್ ಮಾಡಿಸಿ ಕೊಳ್ಳುತ್ತಿರುತ್ತಾರೆ. ಇದು ಈಗ ಸಕತ್ ಟ್ರೆಂಡ್ ಆಗಿದೆ. ಹೀಗೆ ಕೇರಳದಲ್ಲಿ ಒಬ್ಬ ಹುಡುಗ ಹಾಗು ಹುಡುಗಿ ತಮ್ಮ ಮದುವೆಗೆ ಕೇವಲ 2 ದಿನಗಳ ಹಿಂದೆ ಒಂದು ಕೆರೆಯಲ್ಲಿ, ದೋಣಿಯ ಮೇಲೆ ಫೋಟೋಶೂ#ಟ್ ಮಾಡೊಕೊಳ್ಳಲು ಪ್ಲಾನ್ ಮಾಡುತ್ತಾರೆ. ಅದೇ ರೀತಿ ಫೋಟೋಗ್ರಾಫರ್ ಅನ್ನು ಕರೆದೆ ಒಂದು ಕೆರೆಯ ಹತ್ತಿರ ಹೋಗುತ್ತಾರೆ. ದೋಣಿಯ ಮೇಲೆ ಕೂಟ ಫೋಟೋ ತೆಗಿಸಿಕೊಳ್ಳು ವಾಗ ದೋಣಿ ಮು#ಳುಗಿ ಭಾರಿ ಅವಾಂ#ತರ ವಾಗಿದೆ, ಇದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಈ ಭಾವಿ ಗಂಡ ಹೆಂಡತಿ ಒಂದು ದೋಣಿಯ ಮೇಲೆ ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗಿ ನೀರಿನ ಒಳಗೆ ಬೀಳುತ್ತಾರೆ. ಇದರ ವಿಡಿಯೋವನ್ನು ಅಲ್ಲಿದ್ದ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಇಡೀ ಭಾರತದಲ್ಲಿ ಸಕತ್ ಟ್ರೆಂಡ್ ಆಗಿ ವೈರಲ್ ಆಗಿದೆ. ಈ ಘಟನೆ ನೋಡಿದ ಕೂಡಲೇ ಅಲ್ಲಿದ್ದ ಕೆಲವರು ಇವರಿಗೆ ಸಹಾಯ ಮಾಡಲು ಬಂದಿದ್ದಾರೆ. ನಂತರ ಕೆಲವು ಜನರು ಸೇರಿ ಈ ಜೋಡಿಯನ್ನು ನೀರಿನಿಂದ ಹೊರಗೆ ಕರೆದು ಕೊಂಡು ಬಂದಿದ್ದಾರೆ. ಹಾಗು ಆ ಜೋಡಿಗೆ, ಇಂತಹ ಹುಚ್ಚುತನವನ್ನು ಮಾಡಬೇಡಿ, ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಜೀವನವೇ ಹಾಳಾಗುತ್ತದೆ ಎಂದು ಹೇಳಿದ್ದಾರೆ.

ಕೆಲವು ಮೂಲಗಳ ಪ್ರಕಾರ ಕೇರಳದಲ್ಲಿ ಈಗ PRE WEDDING ವಿಡಿಯೋ ಹಾಗು ಫೋಟೋಶೂಟ್ ಮಾಡಿಸಿಕೊಳ್ಳುವುದು ಒಂದು ದೊಡ್ಡ ಬ್ಯುಸಿನೆಸ್ ಆಗಿದೆ. 10 ರಲ್ಲಿ 9 ಜೋಡಿಗಳು ಕೇರಳದಲ್ಲಿ ಈತರ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಈಗ ನಮ್ಮ ಬೆಂಗಳೂರಿನಲ್ಲಿ ಇದೆ ಟ್ರೆಂಡ್ ನಡೆಯುತ್ತಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಭಾಗ್ , ನಂದಿ ಹಿಲ್ಸ್, ಬನ್ನೇರುಘಟ್ಟ ಕಾಡು, ಇಲ್ಲೆಲ್ಲಾ ನವಜೋಡಿಗಳ ಫೋಟೋಶೂಟ್ ನಡೆಯುತ್ತಿರುತ್ತವೆ. ದಯವಿಟ್ಟು ಫೋಟೋಶೂಟ್ ಮಾಡಿಸಿಕೊಳ್ಳಬೇಕಾದ್ರೆ ಜೋಪಾನವಾಗಿ ಇರಿ. ನಿಮ್ಮ ಜೀವಕ್ಕೆ ಕುತ್ತು ತರುವಂತೆ ಮಾಡಿಕೊಳ್ಳಬೇಡಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top