News

(video)ಇವರು ಮಾಡಿದ ಅಸಹ್ಯ ದ ಕೆಲಸ ನೋಡಿದ್ರೆ ಶಾಕ್ ಆಗುತ್ತೆ, ಬಹುಶಃ ಪುರಾವೆ ಇಲ್ಲ ಅಂದಿದ್ರೇ ಯಾರು ನಂಬುತ್ತ ಇರಲಿಲ್ಲ

asayya

ತರಕಾರಿ ತರಲು ನಾವು ಮಾರುಕಟ್ಟೆಗೆ ಹೋಗುತ್ತೇವೆ ಅಲ್ಲೀ ಮಿರಿ ಮಿರಿ ಮಿಂಚುವ ತರಕಾರಿಗಳನ್ನು ಮಾತ್ರ ನಾವು ಆಯ್ದುಕೊಳ್ಳಲು ಮುಂದಾಗುತ್ತೇವೆ ಅಲ್ಲವೇ. (video)ಇವರು ಮಾಡಿದ ಅಸಹ್ಯ ದ ಕೆಲಸ ನೋಡಿದ್ರೆ ಶಾಕ್ ಆಗುತ್ತೆ, ಬಹುಶಃ ಪುರಾವೆ ಇಲ್ಲ ಅಂದಿದ್ರೇ ಯಾರು ನಂಬುತ್ತ ಇರಲಿಲ್ಲ
ಈ ಕೆಳಗಿನ ವಿಡಿಯೋ ನೋಡಿ
https://youtu.be/ecYOldT8I14?t=10

ನೀವು ತೆಗೆದುಕೊಳ್ಳುವ ತರಕಾರಿಗಳು ಮತ್ತು ಕಣ್ಣಿಗೆ ಆಕರ್ಷಕವಾಗಿ ಕಾಣುವ ಎಲ್ಲವೂ ಪ್ರಕೃತಿ ದತ್ತ ವಾಗಿ ಬಂದಿರುವುದಿಲ್ಲ ಇತ್ತೀಚಿನ ಕಾಲದಲ್ಲಂತೂ ಎಲ್ಲವೂ ಕೆಮಿಕಲ್ಸ್ ಗಳಿಂದ ಬೆಳೆದಿರುವ ತರಕಾರಿಗಳು ಹೆಚ್ಚು.

ಅಂದಹಾಗೆ ಮಾರ್ಕೆಟ್ ಗಳಲ್ಲಿ ಮತ್ತು ತರಕಾರಿ ಬೆಳೆಯುವ ಜಾಗಗಳಲ್ಲಿ ತರಕಾರಿಗಳು ಆಕರ್ಷಣೀಯವಾಗಿ ಕಾಣಲೆಂದು ಕೆಮಿಕಲ್ ಕಲರ್ ಸಿಂಪಡಣೆ ಮಾಡುತ್ತಾರೆ, ನೀವು ತೆಗೆದುಕೊಳ್ಳುವ ಬಟಾಣಿ ಅಂತೂ ಹಸಿರು ಬಣ್ಣದ ಕೆಮಿಕಲ್ಸ್ ನಿಂದ ಕೂಡಿರುತ್ತದೆ.

ಹಾಗೂ ಉದ್ದ ಉದ್ದ ವಿರುವ ಮತ್ತು ದಪ್ಪವಾಗಿ ಕಾಣುವ ತರಕಾರಿ ಗಳಂತೂ ಸಿಂಥೆಟಿಕ್ ಮತ್ತು ಹಾರ್ಮ್ ಫುಲ್ ಇರುವ ಕೆಮಿಕಲ್ಸ್ ಗಳನ್ನು ಬಳಸಿ ದಪ್ಪ ವಾಗುವಂತೆ ಮತ್ತು ಉದ್ದವಾಗಿ ಆಕರ್ಷಣೀಯ ವಾಗೀ ಕಾಣುವಂತೆ ಮಾಡುತ್ತಾರೆ. ಇದರಿಂದ ಆರೋಗ್ಯವೂ ಆಳಗುವುದಲ್ಲದೆ ಬೆಳೆಯುವ ಮಕ್ಕಳಲ್ಲಿ ಅಪೌಷ್ಟಿಕ ತೆ ಶುರುವಾಗುತ್ತದೆ ಮತ್ತು ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ.

ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top