Karnataka

ಕಿರಿಕ್ ಕೀರ್ತಿ ಹಾಗು ಚಕ್ರವರ್ತಿ ಸೂಲಿಬೆಲೆ ಗರಂ ಫೋ#ನ್ ಸಂ#ಭಾಷಣೆ ಯಲ್ಲಿ ಏನಿದೆ ಎಂದು ಹೇಳಿದ ಭೂಪ! ವಿಡಿಯೋ ನೋಡಿ

ಈ ವಿಡಿಯೋ ಬಿಡುಗಡೆ ಆಗಿದ್ದು, ROST CARD ಕನ್ನಡ ಎಂಬ ಕನ್ನಡ ಫೇಸ್ಬುಕ್ ಪೇಜಿನಲ್ಲಿ! ಮೊನ್ನೆ ಈ ವಿಡಿಯೋ ಹಾಕಿ ಕೆಲವೇ ಕೆಲವು ಘಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಕತ್ ವೈರಲ್ ಆಗಿದೆ. ಅಷ್ಟಕ್ಕೂ ಏನ್ ಇದು! ಯಾಕೆ ಈ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ ಹಾಗು ಕಿರಿಕ್ ಕೀರ್ತಿ ಅವರ ಬಗ್ಗೆ ಈರೀತಿ ಮಾತಾಡಿದ್ದಾರೆ ಗೊತ್ತಾ! ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕಿರಿಕ್ ಕೀರ್ತಿ ಅವರು ಸದ್ಯದಲ್ಲಿ ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ ಅವರನ್ನು ತಮ್ಮ ಸ್ಟುಡಿಯೋ ಗೆ ಕರಿಸಿ ಬಹಳ ಸಂಯಮ ಯಿಂದ ಸಂದರ್ಶನ ಮಾಡಿದ್ದರು! ಆದರೆ ಇದಾದ ನಂತರ ಕಿರಿಕ್ ಕೀರ್ತಿ ಅವರಿಗೆ ಬಹಳ ಪ್ರಶಂಸೆಗಳು ಕೂಡ ಬಂತು. ಈ ವ್ಯಕ್ತಿ ಏನ್ ಹೇಳಿದ್ದಾನೆ ಸ್ಕ್ರಾಲ್ ಡೌನ್ ಮಾಡಿ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಸೋಶಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ಅವರ ಜೊತೆ ಅದ್ಭುತ ಮಾತುಗಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ಬಹಳಷ್ಟು ಜನರು ಟ್ರೊಲ್ ಮಾಡುತ್ತಿದ್ದಾರೆ! ಚಕ್ರವರ್ತಿ ಸೂಲಿಬೆಲೆ ಅವರು ಹೇಳುವದೆಲ್ಲ ಬರೀ ಬೊಗಳೆ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತಾಡುತ್ತಿದ್ದಾರೆ! ಈಗ ಕಿರಿಕ್ ಕೀರ್ತಿ ಅವರು ಡ್ರೋನ್ ಪ್ರತಾಪ್ ರೀತಿ ಮುಂದೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಕೂಡ ಸಂದರ್ಶನ ಮಾಡಲಿ ಅದರ ಮುಂಚೆ ಕಿರಿಕ್ ಕೀರ್ತಿ ಅವರು ಚಕ್ರವರ್ತಿ ಸೂಲಿಬೆಲೆ ಅವರಿಗೆ ಕರೆ ಮಾಡಿದ್ರೆ ಹೇಗೆ ಮಾತಾಡ್ತಾರೆ ಎಂದು ಈ ವ್ಯಕ್ತಿ ಹೇಳಿದ್ದಾನೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

This video was uploaded in ROST CARD Kannada facebook page. ಕಿರಿಕ್ ಕೀರ್ತಿ ಅವರಿಗೆ ಡ್ರೋನ್ ಪ್ರತಾಪ್ ಅವರ ಸಂದರ್ಶನದ ನಂತರ ಬಹಳಷ್ಟು ಜನರು ಇದೆಲ್ಲ ಸ್ಕ್ರಿಪ್ಟ್ ಎಂದು ಕೂಡ ಟೀಕೆ ಮಾಡಿದ್ದರು. ಆದರೆ ಖುದ್ದು ಕಿರಿಕ್ ಕೀರ್ತಿ ಅವರೇ ಲೈವ್ ಬಂದು, ಯಾಕೆ ಇಷ್ಟೊಂದು ತಾಳ್ಮೆ ಯಿಂದ ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಿದೆ ಎಂದು ಬಹಳ ಚನ್ನಾಗಿ ಹೇಳಿದ್ದಾರೆ! ಇದಲ್ಲದೆ ಕಿರಿಕ್ ಕೀರ್ತಿ ಅವರು ಈ ಅದ್ಭುತ ತಾಳ್ಮೆಗೆ ಬಹಳಷ್ಟು ಜನ ಸೆಲೆಬ್ರೆಟಿಗಳು ಭೇಷ್ ಎಂದಿದ್ದಾರೆ! ಸದ್ಯ ಈ ಮೇಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿದೆ. ನೀವು ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಿಡುಗಡೆ ಆಗಿದ್ದು, ROST CARD ಕನ್ನಡ ಎಂಬ ಕನ್ನಡ ಫೇಸ್ಬುಕ್ ಪೇಜಿನಲ್ಲಿ! ಮೊನ್ನೆ ಈ ವಿಡಿಯೋ ಹಾಕಿ ಕೆಲವೇ ಕೆಲವು ಘಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಕತ್ ವೈರಲ್ ಆಗಿದೆ. ಅಷ್ಟಕ್ಕೂ ಏನ್ ಇದು! ಯಾಕೆ ಈ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ ಹಾಗು ಕಿರಿಕ್ ಕೀರ್ತಿ ಅವರ ಬಗ್ಗೆ ಈರೀತಿ ಮಾತಾಡಿದ್ದಾರೆ ಗೊತ್ತಾ! ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕಿರಿಕ್ ಪಾರ್ಟಿ ಅವರು ಸದ್ಯದಲ್ಲಿ ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ ಅವರನ್ನು ತಮ್ಮ ಸ್ಟುಡಿಯೋ ಗೆ ಕರಿಸಿ ಬಹಳ ಸಂಯಮ ಯಿಂದ ಸಂದರ್ಶನ ಮಾಡಿದ್ದರು!

Trending

To Top