ಇತ್ತೀಚಿಗೆ ದುನಿಯಾ ವಿಜಿ ಅವರ ಮಗಳು ಮೋನಿಕಾ ಹಾಗು ಮೊದಲನೇ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೆ ದೂರು ನೀಡಿದ್ದರು. ದುನಿಯಾ ವಿಜಿ ಹಾಗು ಕೀರ್ತಿ ಗೌಡ ಅವರು ತಮ್ಮ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತ! ಆಧಾರ್ ಈಗ ದುನಿಯಾ ವಿಜಿ ಮನೆಯ CCTV ವಿಡಿಯೋ ಲೀಕ್ ಆಗಿದೆ!(video)ನಾಗರತ್ನ ಕೀರ್ತಿ ಗೆ ಹಲ್ಲೆ ಬಗ್ಗೆ ದುನಿಯಾ ವಿಜಿ ಕೀರ್ತಿ ಬಿಚ್ಚಿಟ್ಟ ಸತ್ಯ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/H0T715sdeFM
ನಾಗರತ್ನ ಕೀರ್ತಿ ಗೌಡ ಗೆ ಹೇಗೆ ಹೊಡೆದಿದ್ದಾಳೆ ಎಂದು ಬಯಲಾಗಿದೆ. ಈ ವಿಡಿಯೋ ನೋಡಿ (video)ನಾಗರತ್ನ ಅವರು ಕೀರ್ತಿ ಗೌಡ ಮೇಲೆ ಬರ್ಬರ ಹಲ್ಲೆ! ಲೀಕ್ ಆಯಿತು CCTV ವಿಡಿಯೋ!
ಈ ಕೆಳಗಿನ ವಿಡಿಯೋ ನೋಡಿ
https://youtu.be/5y-xIKjMyBI
ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು.
https://youtu.be/mhwQ41hgyo0
ಅದಾದ ನಂತರ ದುನಿಯಾ ವಿಜಿ ಮೊದಲ ಹೆಂಡತಿ ನಾಗರತ್ನ ಅವರು ಕೂಡ ಇದರ ಬಗ್ಗೆ ಮಾತಾಡಿದರು.
ಈಗ ವಿಷ್ಯ ಏನಪ್ಪಾ ಅಂದರೆ ದುನಿಯಾ ವಿಜಿ ಅವರ ಮೊದಲ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮನೆಗೆ ಹೋಗಿ ಚಪ್ಪಲ್ಲಿ ಅಲ್ಲಿ ದುನಿಯಾ ವಿಜಿ ಎರಡನೇ ಹೆಂಡತಿಗೆ ಹಲ್ಲೆ ಮಾಡಿರುವ ದ್ರಿಶ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮೇಲಿನ ಷಾಕಿಂಗ್ ವಿಡಿಯೋ ನೋಡಿ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ತಿಳಿಸಿ.
