(video)ಮೊದಲ ಪತ್ನಿ ನಾಗರತ್ನ ಮೇಲೆ ಹಲ್ಲೆ ಮಾಡಿದ್ದು ನಿಜಾನಾ! ಶಾಕಿಂಗ್ ಸತ್ಯ ಬಾಯಿಬಿಟ್ಟ ಕೀರ್ತಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಟ ದುನಿಯಾ ವಿಜಯ್ ಅವರ ಮೇಲೆ ಈಗಾಗಲೇ ಎರಡರಿಂದ ಮೂರು ಕೇಸುಗಳು ಇವೆ. ಪಾನಿ ಪುರಿ ಕಿಟ್ಟಿಯ ಸಂಬಂಧ ಒಂದು ಗಲಾಟೆ ಮಾಡಿಕೊಂಡಿದ್ದರು ದುನಿಯಾ ವಿಜಿ.
ಇದಾದ ನಂತರ ಇವರ ಮೊದಲ ಪತ್ನಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೊಂದು ಕೇಸ್ ಹಾಕಿದ್ದರು. ಈಗ ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿ ಅವರು ತಾವು ಯಾರ ಮೇಲೆ ಕೂಡ ಯಾವುದೇ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ದುನಿಯಾ ವಿಜಿ ಅವರು ಮೊನ್ನೆ ಅಷ್ಟೇ ಜೇಲಿನಿಂದ ಬಿಡುಗಡೆ ಆಗಿ ಒಂದು ಪತ್ರಿಕಾ ಗೋಷ್ಠಿ ನಡೆಸಿದರು. ಅದರಲ್ಲಿ ಅವರು ಹೇಳುವ ಪ್ರಕಾರ ಇದೆಲ್ಲರ ಹಿಂದೆ ಯಾವುದೊ ಕಾಣದ ಕೈ ಕೈವಾಡ ಇದೆ ಎಂದು ಹೇಳಿದ್ದಾರೆ.
ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿ ಅವರು ಮತ್ತೊಂದು ಪತ್ರಿಕಾ ಗೋಷ್ಠಿ ಮಾಡಿ ಈ ವಿಷಯಗಳನ್ನು ಹೇಳಿದ್ದಾರೆ. ಇದರಲ್ಲಿ ಯಾರು ಸರಿ ಯಾರು ತಪ್ಪು ಅಂತ ಮಾತ್ರ ಗೊತ್ತಾಗುತ್ತಾ ಇಲ್ಲ ಕಣ್ರೀ.
ದಿನ ದಿಂದ ದಿನಕ್ಕೆ ದುನಿಯಾ ವಿಜಿ ಅವರ ವಯಕ್ತಿಕ ಜೀವನದ ಬಗ್ಗೆ ಒಂದಲ್ಲ ಒಂದು ನ್ಯೂಸ್ ಬರುತ್ತಲೇ ಇದೆ.
ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
