News

(video)ದುನಿಯಾ ವಿಜಿ 2ನೇ ಹೆಂಡ್ತಿ ಕೀರ್ತಿ, ಸುದೀಪ್ ಜೊತೆ ನಟಿಸಿದ್ದ ಅಪರೂಪದ ವಿಡಿಯೋ ಈಗ ವೈರಲ್, ವಿಡಿಯೋ ನೋಡಿ

sudeep

ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿ ಗೌಡ ಅವರು ಒಬ್ಬರು ಮಾಡೆಲ್ ಅಂತ ಎಲ್ಲರಿಗೂ ಗೊತ್ತಿರೋ ವಿಷ್ಯ. ಆದರೆ ಅವರು ಕೆಲವು ಕನ್ನಡ ಸಿನೆಮಾಗಳಲ್ಲಿ ಕೂಡ ನಟಿಸಿದ್ದಾರೆ. ದುನಿಯಾ ವಿಜಿ ಅವರ ಪತ್ನಿ ಆದಮೇಲೆ ತಮ್ಮ ಮಾಡೆಲ್ಲಿಂಗ್ ಹಾಗು ಸಿನಿಮಾ ಕೆರಿಯರ್ ಅನ್ನು ಬಿಟ್ಟಿದ್ದಾರೆ ಕೀರ್ತಿ ಗೌಡ ಅವರು. ಕೀರ್ತಿ ಗೌಡ ಅವರು ಕಿಚ್ಚ ಸುದೀಪ್ ಹಾಗು ರಮ್ಯಾ ಅಭಿನಯದ ಸೂಪರ್ ಹಿಟ್ ಚಿತ್ರ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕೀರ್ತಿ ಗೌಡ ಅವರು ಕಿಚ್ಚ ಸುದೀಪ್ ಅವರನ್ನು ಬಹಳ ಇಷ್ಟ ಪಡುತ್ತಿರುತ್ತಾರೆ. ಆದರೆ ಸುದೀಪ್ ಅವರು ಅವರ ಪ್ರೀತಿಯನ್ನು ನಿರಾಕರಿಸುತ್ತಾರೆ. ಈ ಚಿತ್ರ ಸೀನ್ ಒಂದು ಈಗ ವೈರಲ್ ಆಗಿದೆ. ನೀವು ತಪ್ಪದೆ ಈ ಕೆಳಗಿನ ವಿಡಿಯೋ ನೋಡಿರಿ
ಇತ್ತೀಚಿಗೆ ದುನಿಯಾ ವಿಜಿ ಅವರ ಮಗಳು ಮೋನಿಕಾ ಹಾಗು ಮೊದಲನೇ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೆ ದೂರು ನೀಡಿದ್ದರು. ದುನಿಯಾ ವಿಜಿ ಹಾಗು ಕೀರ್ತಿ ಗೌಡ ಅವರು ತಮ್ಮ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತ! ಆಧಾರ್ ಈಗ ದುನಿಯಾ ವಿಜಿ ಮನೆಯ CCTV ವಿಡಿಯೋ ಲೀಕ್ ಆಗಿದೆ! ನಾಗರತ್ನ ಕೀರ್ತಿ ಗೌಡ ಗೆ ಹೇಗೆ ಹೊಡೆದಿದ್ದಾಳೆ ಎಂದು ಬಯಲಾಗಿದೆ. ಈ ವಿಡಿಯೋ ನೋಡಿ (video)ನಾಗರತ್ನ ಅವರು ಕೀರ್ತಿ ಗೌಡ ಮೇಲೆ ಬರ್ಬರ ಹಲ್ಲೆ! ಲೀಕ್ ಆಯಿತು CCTV ವಿಡಿಯೋ! ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು. ಈಗ ವಿಷ್ಯ ಏನಪ್ಪಾ ಅಂದರೆ ದುನಿಯಾ ವಿಜಿ ಅವರ ಮೊದಲ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮನೆಗೆ ಹೋಗಿ ಚಪ್ಪಲ್ಲಿ ಅಲ್ಲಿ ದುನಿಯಾ ವಿಜಿ ಎರಡನೇ ಹೆಂಡತಿಗೆ ಹಲ್ಲೆ ಮಾಡಿರುವ ದ್ರಿಶ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮೇಲಿನ ಷಾಕಿಂಗ್ ವಿಡಿಯೋ ನೋಡಿ.
ನಿಮಗೆಲ್ಲ ಗೊತ್ತಿರೋ ಹಾಗೆ ನಟ ದುನಿಯಾ ವಿಜಯ್ ಅವರ ಮೇಲೆ ಈಗಾಗಲೇ ಎರಡರಿಂದ ಮೂರು ಕೇಸುಗಳು ಇವೆ. ಪಾನಿ ಪುರಿ ಕಿಟ್ಟಿಯ ಸಂಬಂಧ ಒಂದು ಗಲಾಟೆ ಮಾಡಿಕೊಂಡಿದ್ದರು ದುನಿಯಾ ವಿಜಿ. ಇದಾದ ನಂತರ ಇವರ ಮೊದಲ ಪತ್ನಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೊಂದು ಕೇಸ್ ಹಾಕಿದ್ದರು. ಈಗ ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿ ಅವರು ತಾವು ಯಾರ ಮೇಲೆ ಕೂಡ ಯಾವುದೇ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ದುನಿಯಾ ವಿಜಿ ಅವರು ಮೊನ್ನೆ ಅಷ್ಟೇ ಜೇಲಿನಿಂದ ಬಿಡುಗಡೆ ಆಗಿ ಒಂದು ಪತ್ರಿಕಾ ಗೋಷ್ಠಿ ನಡೆಸಿದರು. ಅದರಲ್ಲಿ ಅವರು ಹೇಳುವ ಪ್ರಕಾರ ಇದೆಲ್ಲರ ಹಿಂದೆ ಯಾವುದೊ ಕಾಣದ ಕೈ ಕೈವಾಡ ಇದೆ ಎಂದು ಹೇಳಿದ್ದಾರೆ.

Trending

To Top