Film News

ಮದುವೆಯಾದ ಮೊದಲ ದಿನವೇ ಗಂಡನ ಮನೆಯಲ್ಲಿ ಕಣ್ಣೀರು ಹಾಕಿದ ಕವಿತಾ ಗೌಡ

ಕಿರುತೆರೆಯ ತಾರಾ ಜೋಡಿಯಾದ ಚಂದನ್ ಮತ್ತು ಕವಿತಾ ಗೌಡ ಅವರು ಇತ್ತಿಚೆಗೆ ಸರಳ ಸಮಾರಂಭದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಪತಿ ಪತ್ನಿಯಾಗಿ ಅಭಿನಯಿಸಿದ ಈ ಜೋಡಿ ನಿಜ ಜೀವನದಲೂ ಕೂಡ ಸತಿ ಪತಿಗಳಾಗಿದ್ದಾರೆ. ಸಹಕಾರನಗರದಲ್ಲಿರುವ ಚಂದನ್ ಅವರ ಮನೆಯಲ್ಲಿ ಮದುವೆ ಸರಳವಾಗಿ ನಡೆದದ್ದು ಮಾಂಗಲ್ಯ ಧಾರಣೆ ವೇಳೆ ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿ ಸಏಕಾರದ ನಿಯಮಗಳನ್ನು ಪಾಲಿಸಿ ಮದುವೆಯಾಗಿದ್ದಾರೆ.ಈ ಮದುವೆ ಸಮಾರಂಭದಲ್ಲಿ ಚಂದನ್ ಹಾಗೂ ಕವಿತಾ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸ್ನೇಹಿತರು ಮಾತ್ರ ಬಾಗಿಯಾಗಿದ್ದಾರೆ.

ಕಳೆದ ಏಪ್ರಿಲ್ 1 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಹಾಗೂ ಲಾಕ್ ಡೌನ್ ಸರಿಲಗೊಂಡ ಕಾರಣ ಚಾಲನಕ್ಕೆ ಹೋಗುವ ಮೂಲಕ ಸುದ್ದಿಯಲ್ಲಿದ್ದರು.ಈ ಮೂಲಕ ತಾವು ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದ ಜೋಡಿ ಅಭಿಮಾನಿಗಳಿಗೆ ತಮ್ಮ ನಿಶ್ಚಿತಾರ್ಥದ ವಿಷಯ ಹೇಳುವ ಮೂಲಕ ಶಾಕ್ ಕೊಟ್ಟು ಮದುವೆಯಾಗಿಬಿಟ್ಟಿದ್ದಾರೆ.

ಆದರೆ ಇದೀಗ ಮದುವೆಯಾಗಿ ತಮ್ಮ ಗಂಡನ ಮನೆಯಲ್ಲಿ ಇರಬೇಕಾದ ಕವಿತಾ ಅವರು ತಾಯಿಯ ಮನೆಯಲ್ಲಿ ಉಳಿದುಕೊಂಡಿದ್ದಾರೆ ಕಾರಣವೇನೆಂದರೆ ಈಗಾಗಲೇ ಲಕ್ ಡೌನ್ ಮುಂದುವರೆಯುತ್ತಿದ್ದು, ಮನೆ ಬಿಟ್ಟು ಯಾರು ಆಚೆ ಬರುವಂತಿಲ್ಲ ಅಗಾಗಿ ಮದುವೆಯಾಗಿ ಅವರ ಅಮ್ಮ ಕವಿತಾ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವಿಷಯವನ್ನು ಎರಡು ಕುಟುಂಬ ನಿರ್ಧಾರ ಮಾಡಿದ್ದು, ಕೊರೋನ ಕಡಿಮೆಯಾದ ನಂತರ ಮಿಕ್ಕೆಲ್ಲಾ ಶಾಸ್ತ್ರವನ್ನ ಮೂಡುವರೆಸೋಣ ಎಂದು ನಿರ್ಧಾರ ಮಾಡಿದ್ದಾರೆ.

Trending

To Top