News

(video)ನಾನು ಯಾವುದೇ ಗಿಮಿಕ್ ಗೋಸ್ಕರ ಇದನ್ನು ಮಾಡಿಲ್ಲ! ಅಂದಿಯನ್ನು ಕ್ಷಮಾಪಣೆ ಎಲ್ಲಾ ಡ್ರಾಮಾ ಎಂದ ಚಿನ್ನು

kavitagowda

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಬಿಗ್ ಬಾಸ್ ಮುಗಿದ ಮೇಲೆ ಚಿನ್ನು ಕವಿತಾ ಗೌಡ ಅವರು ಬಿಗ್ ಬಾಸ್ ಮತ್ತೊಬ್ಬ ಸ್ಪರ್ದಿ ಆಗಿದ್ದ ಆಂಡಿ ಅವರ ಮೇಲೆ ಕಿರುಕುಳದ ಕೇಸ್ ಒಂದನ್ನು ಹಾಕಿದ್ದಾರೆ! ಇದರ ಬಗ್ಗೆ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾರೆ! ಈಗ ಇದೆಲ್ಲ ಆದ ಮೇಲೆ ಆಂಡಿ ಅವರು ನಾನ್ಯಾಕೆ ಕವಿತಾ ಗೌಡ ಅವರಿಗೆ ಲೈಂಗಿಕ ಕಿರುಕುಳ ಕೊಡಲಿ! ನಾನು ಅಂತವನು ಅಲ್ಲ, ನನ್ನ ಜಾತಿ ನೋಡಿ ನನ್ನ ಮೇಲೆ ಕವಿತಾ ಗೌಡ ಟಾರ್ಗೆಟ್ ಮಾಡುತ್ತಾ ಇದ್ದಾಳೆ ಎಂದು ಆಂಡಿ ಹೇಳಿದ್ದರು! ಈಗ ಇದ್ದಕಿದ್ದ ಹಾಗೆ ಬಿಗ್ ಬಾಸ್ ಸ್ಪರ್ದಿ ಆಂಡಿ ಮಾಧ್ಯಮದವರ ಮುಂದೆ ಬಂದು, ಚಿನ್ನು ಕವಿತಾ ಗೌಡ ನನ್ನ ತಂಗಿಯ ತರ, ಕನ್ನಡಿಗರು ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ! ಆಂಡಿ ಅವರು ಇಷ್ಟು ಹೇಳಿದ್ದಾರೆ ಚಿನ್ನು ಇನ್ನೂ ಕೂಡ ಗರಂ ಆಗಿ ಆಂಡಿ ವಿರುದ್ಧ ಮಾತಾಡಿದ್ದಾರೆ! ಚಿನ್ನು ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಬಿಗ್ ಬಾಸ್ ಮುಗಿದ ಮೇಲೆ ಚಿನ್ನು ಕವಿತಾ ಗೌಡ ಅವರು ಬಿಗ್ ಬಾಸ್ ಮತ್ತೊಬ್ಬ ಸ್ಪರ್ದಿ ಆಗಿದ್ದ ಆಂಡಿ ಅವರ ಮೇಲೆ ಕಿರುಕುಳದ ಕೇಸ್ ಒಂದನ್ನು ಹಾಕಿದ್ದಾರೆ! ಇದರ ಬಗ್ಗೆ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾರೆ! ಈಗ ಇದೆಲ್ಲ ಆದ ಮೇಲೆ ಆಂಡಿ ಅವರು ನಾನ್ಯಾಕೆ ಕವಿತಾ ಗೌಡ ಅವರಿಗೆ ಲೈಂಗಿಕ ಕಿರುಕುಳ ಕೊಡಲಿ! ನಾನು ಅಂತವನು ಅಲ್ಲ, ನನ್ನ ಜಾತಿ ನೋಡಿ ನನ್ನ ಮೇಲೆ ಕವಿತಾ ಗೌಡ ಟಾರ್ಗೆಟ್ ಮಾಡುತ್ತಾ ಇದ್ದಾಳೆ ಎಂದು ಆಂಡಿ ಹೇಳಿದ್ದರು! ಈಗ ಇದ್ದಕಿದ್ದ ಹಾಗೆ ಬಿಗ್ ಬಾಸ್ ಸ್ಪರ್ದಿ ಆಂಡಿ ಮಾಧ್ಯಮದವರ ಮುಂದೆ ಬಂದು, ಚಿನ್ನು ಕವಿತಾ ಗೌಡ ನನ್ನ ತಂಗಿಯ ತರ, ಕನ್ನಡಿಗರು ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ! ಆಂಡಿ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇತ್ತೀಚಿಗೆ ಬಿಗ್ ಬಾಸ್ ಸೀಸನ್ 6 ಮುಗ್ದಿದೆ ಹಾಗು ಮಾಡ್ರನ್ ರೈತ ಶಶಿ ಅವರು ವಿನ್ನರ್ ಎಂದು ಘೋಷಿಸಲಾಗಿತ್ತು! ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಬಿಗ್ ಬಾಸ್ ಸೀಸನ್ 6 ಮುಗಿದ ಮೇಲೆ ಮತ್ತೊಂದು ಹೊಸ ಕಾಂಟ್ರೊವರ್ಸಿ ಶುರು ಆಗಿದೆ. ಅದೇನಪ್ಪ ಅಂದರೆ ಬಿಗ್ ಬಾಸ್ ಸ್ಪರ್ದಿ ಆದ ಚಿನ್ನು ಕವಿತಾ ಗೌಡ ಅವರು ಬಿಗ್ ಬಾಸ್ ಮತ್ತೊಬ್ಬ ಸ್ಪರ್ದಿ ಆಂಡಿ ಮೇಲೆ ಪೋಲೀಸರ ಬಳಿ ದೂರು ಕೊಟ್ಟಿದ್ದಾರೆ! ಕವಿತಾ ಗೌಡ ಹೇಳುವ ಪ್ರಕಾರ ಆಂಡಿ ತನಗೆ ಬಹಳ ಹಿಂಸೆ ಕೊಟ್ಟಿದ್ದಾನೆ ಎಂದು ಪೋಲೀಸರ ಬಳಿ ಕವಿತಾ ಗೌಡ ಹೇಳಿದ್ದಾರೆ. ಅಷ್ಟಕ್ಕೂ ಚಿನ್ನು ಕವಿತಾ ಗೌಡ ಅವರು ಆಂಡಿ ಮೇಲೆ ಪೋಲೀಸರ ಬಳಿ ದೂರು ಕೊಟ್ಟಿದ್ದು ಯಾಕೆ ಗೊತ್ತ? ಬಯಲಾಗಿದೆ ಸ್ಪೋಟಕ ಸುದ್ದಿ! ಅಷ್ಟಕ್ಕೂ ಆಂಡಿ ಮಾಡಿದ್ದೇನು ಗೊತ್ತ? ಕನ್ನಡ ಕಿರುತೆರೆಯ ನಟಿ ಕವಿತಾ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಸದ್ಯ ಕನ್ನಡದ ಬಿಗ್ ಬಾಸ್ ಸೀಸನ್ 6 ರಲ್ಲಿ ಬಹಳ ಬ್ಯುಸಿ ಆಗಿರುವ ಕನ್ನಡ ನಟಿ ಕವಿತಾ ಗೌಡ ಅವರು ಮುಂಚೆ ಹೇಗಿದ್ದರೂ, ಏನು ಕೆಲಸ ಮಾಡುತ್ತಿದ್ದರು? ಕನ್ನಡ ನಟಿ ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿ ಇಂದ ಕರ್ನಾಟಕದ ಮನೆ ಮಾತಾಗಿದ್ದರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುನ್ನ ಕವಿತಾ ಗೌಡ ಅವರ ತಮಿಳಿನ ನೀಲಿ ಎಂಬ ಒಂದು ಹರಾರ್ ಧಾರಾವಾಹಿಯಲ್ಲಿ ಕಾಣಿಸಿ ಕೊಂಡಿದ್ದರು. ಈ ತಮಿಳಿನ ಧಾರಾವಾಹಿಯಲ್ಲಿ ಇವರ ಅದ್ಭುತ ನಟನೆಯನ್ನು ನೋಡಿ ಇವರಿಗೆ ಕನ್ನಡದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಮೇಕ್ಅಪ್ ಇಲ್ಲದೆ ಹೇಗಿದ್ದಾರೆ ಗೊತ್ತ? ಈ ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿರಿ
ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ಮಾಡಿದ ಚಿನ್ನು ಪಾತ್ರ ದಿಂದ ಬಹಳ ಫೇಮಸ್ ಆದ ನಟಿ. ಚಿನ್ನು ಕವಿತಾ ಗೌಡ ಅವರು ನೀಲಿ, ಲಕ್ಷ್ಮಿ ಬಾರಮ್ಮ, ಮಹಾಭಾರತಾಂ, ಹಾಗು ವಿದ್ಯಾ ವಿನಾಯಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕವಿತಾ ಗೌಡ ಅವರು ಕನ್ನಡ ಅಲ್ಲದೆ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಕೂಡ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕವಿತಾ ಗೌಡ ಅವರು ಧಾರಾವಾಹಿ ಅಲ್ಲದೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ, ಚಿನ್ನು ಕವಿತಾ ಗೌಡ ಅವರು ರಾಮ ರಾಮ ರೇ, ಫಸ್ಟ್ ಲವ್ ಹಾಗು ಶ್ರೀನಿವಾಸ ಕಲ್ಯಾಣ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿ ಬಹಳ ಹೆಸರುವಾಸಿ ಆಗಿದ್ದಾರೆ. ಇವರ ಕೆಲವೊಂದು ಅಪರೂಪದ ಫೋಟೋಗಳನ್ನು ನೋಡಿರಿ
ಚಿನ್ನು ಕವಿತಾ ಗೌಡ ಅವರು ಸಿನಿಮಾ ಹಾಗು ಧಾರಾವಾಹಿಗಳಲ್ಲಿ ಕೆಲಸ ಮಾಡಿ ಒಂದೊಳ್ಳೆ ಹೆಸರನ್ನು ಪಡೆದಿದ್ದಾರೆ. ಇದಲ್ಲದೆ ಕವಿತಾ ಗೌಡ ಅವರು ಒಬ್ಬ ಒಳ್ಳೆಯ ಡಾನ್ಸ್ ಕಲಾವಿದೆ ಕೂಡ ಹೌದು! ಧಾರಾವಾಹಿಗಳಿಗೆ ಬರುವ ಮುನ್ನ ಚಿನ್ನು ಕವಿತಾ ಗೌಡ ಅವರು ಅದ್ಭುತ ನೃತ್ಯ ಕಲಾವಿದೆ ಕೂಡ ಆಗಿದ್ದರು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಿಗ್ ಬಾಸ್ ನಲ್ಲಿ ಚಿನ್ನು ಕವಿತಾ ಗೌಡ ಅವರು ಮಾಡಿದ್ದ ಒಂದು ಡಾನ್ಸ್ ವಿಡಿಯೋ ಸಕತ್ ವೈರಲ್ ಆಗಿತ್ತು. ಚಿನ್ನು ಕವಿತಾ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದ ಮೇಲೆ ಇವರಿಗೆ ಸಿನಿಮಾ ಗಳಲ್ಲಿ ಬಹಳಷ್ಟು ಅವಕಾಶಗಳು ಬರುತ್ತಿವೆ ಹಾಗು ತಮಿಳು ಹಾಗು ತೆಲುಗು ಭಾಷೆಯ ದಾರಾವಾಹಿಗಳಿಂದ ಕೂಡ ಕವಿತಾ ಗೌಡ ಅವರಿಗೆ ಈಗಾಗಲೇ ಬುಲಾವ್ ಬಂದಿದೆ. ಕವಿತಾ ಗೌಡ ಅವರ ಕೆಲವು ಅಪರೂಪದ ಫೋಟೋಗಳು ನಿಮಗಾಗಿ.

Trending

To Top