News

ಬಾರಿ ಬೇಡಿಕೆಯಲ್ಲಿದ್ದ ನಟಿ ಈಗ ರಸ್ತೆ ಪಕ್ಕ ದೋಸೆ ಮಾರುತ್ತಿದ್ದಾರೆ! ನಟಿಯ ಕಣ್ಣೀರಿನ ಕಥೆ ನೋಡಿ!

ka1

ವಿಧಿ ಎಲ್ಲರನ್ನು ಒಂದೇ ತರಹ ಇಡುವುದಿಲ್ಲ! ಕೆಲವೊಬ್ಬರಿಗೆ ಇದ್ದಕ್ಕಿದ್ದಂತೆ ಆ ದೇವರು ತಮಗೆ ಬೇಕಾದ ಎಲ್ಲವನ್ನು ಕೊಡುತ್ತಾರೆ, ಇನ್ನೂ ಕೆಲವೊಮ್ಮೆ ಆ ದೇವರು ಇದ್ದಿದ್ದು ಎಲ್ಲವನ್ನು ಕಿತ್ತಿ ಕೊಳ್ಳುತ್ತಾರೆ. ಸೆಲೆಬ್ರೆಟಿ ಜೀವನ ಕೂಡ ಒಂಥರಾ ಹೀಗೆ! ಯಾವಾಗ ಅವರ ಜೀವನದಲ್ಲಿ ಏನ್ ಆಗುತ್ತೋ ಗೊತ್ತಿಲ್ಲ ಕಣ್ರೀ!

ಈ ನಟಿ ಕೆಲವು ವರ್ಷಗಳ ಹಿಂದೆ ಮಲಯಾಳಂ ನಲ್ಲಿ ಬಹಳ ಫೇಮಸ್ ಆದ ನಟಿ. ಆಕೆ ಹೆಸರು ಕವಿತಾ ಲಕ್ಷ್ಮಿ ಅಂತ! ಈಕೆ ಮಲಯಾಳಂ ನಲ್ಲಿ ಸೀರಿಯಲ್ ಗಳು, ಚಿತ್ರಗಳು ಹಾಗು ಮಲಯಾಳಂ ಸೂಪರ್ ಸ್ಟಾರ್ ಮಾಮೂಟಿ ಜೊತೆ ಕೂಡ ನಟಿಸಿದ್ದಾರೆ.

ನಟಿ ಕವಿತಾ ಲಕ್ಷ್ಮಿ ಅವರು ಒಂದು ಚಿತ್ರಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿಗಳು! ಕೆಲವು ವರ್ಷಗಳ ಹಿಂದೆ ಈಕೆ ಮಲಯಾಳಂ ನಲ್ಲಿ ಬಹು ಬೇಡಿಕೆಯ ನಟಿ ಆಗಿದ್ದಳು. ಸಿನೆಮಾಗಳಲ್ಲಿ ಭಾರಿ ಅವಕಾಶ ಇದ್ದರಿಂದ ಈಕೆ ತನ್ನ ಮಗನನ್ನು ಇಂಗ್ಲೆಂಡ್ ಗೆ ಓದಲಿಕ್ಕೆ ಕಳಿಸಿ ಕೊಟ್ಟಳು.

ನಟಿ ಕವಿತಾ ಲಕ್ಷ್ಮಿ ಅವರಿಗೆ ಅವಕಾಶ ಗಳು ಕಡಿಮೆ ಆಗುತ್ತಾ ಹೋದವು! ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೂಡ ಬಹಳ ಕೆಟ್ಟಿತ್ತು. ಅದೇ ಸಮಯದಲ್ಲಿ ಕವಿತಾ ಲಕ್ಷ್ಮಿ ಅವರು ತನ್ನ ಗಂಡನಿಂದ ಕೂಡ ದೂರ ನಡೆದಳು! ಒಂದು ಹೊತ್ತು ಊಟಕ್ಕೂ ಕೂಡ ಬಹಳ ಕಷ್ಟ ಪಡುವ ಪರಿಸ್ಥಿತಿ ಬಂದಿತ್ತು.

ದೃತಿ ಗೆಡದೆ ನಟಿ ಕವಿತಾ ಲಕ್ಷ್ಮಿ ಅವರು, ಬೇರೆ ಯಾವ ಅಡ್ಡ ದಾರಿ ಹಿಡಿಯದೇ, ಕೇರಳ ಹೈ ವೆ ರಸ್ತೆಯಲ್ಲಿ ಒಂದು ಚಿಕ್ಕ ದೋಸೆ ಗಾಡಿಯನ್ನು ಇಟ್ಟಿದ್ದಾಳೆ. ದಿನದಿಂದ ದಿನಕ್ಕೆ ಅವಳ ಪುಟ್ಟ ಹೋಟೆಲ್ ನಲ್ಲಿ ಒಳ್ಳೆಯ ವ್ಯಾಪಾರ ಆಗಲು ಶುರು ಆಯಿತು.

ಸದ್ಯ ನಟಿ ಕವಿತಾ ಲಕ್ಷ್ಮಿ ಅವರು ಕಷ್ಟ ಪಟ್ಟು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ತಮ್ಮ ಮಗನನ್ನು ಕೂಡ ಚನ್ನಾಗಿ ಓದಿಸುತ್ತಿದ್ದಾರೆ. ಇವರ ಶ್ರಮಕ್ಕೆ ನಮ್ಮ ಕಡೆ ಇಂದ ಒಂದು ಸಲಾಂ!

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top