Cinema

ಸಂಯುಕ್ತ ಹೆಗೆಡೆ ಮೇಲೆ ಹ#ಲ್ಲೆ ಮಾಡಿದಕ್ಕೆ ಕೊನೆಗೂ ಕ್ಷ#ಮೆ ಕೇಳಿದ ಕಾಂಗ್ರೆಸ್ ಕವಿತಾ ರೆಡ್ಡಿ! ವಿಡಿಯೋ ನೋಡಿ

ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿಯಾರಿಗೆ ಕಾಂಗ್ರೆಸ್ ಪಕ್ಷದ ಕವಿತಾ ರೆಡ್ಡಿ ಅವರು ನೆನ್ನೆ HSR ಲೇಔಟ್ ನ ಪಾರ್ಕ್ ಒಂದರಲ್ಲಿ ಹ#ಲ್ಲೆ ಮಾಡಿ ದೊಡ್ಡ ಗ#ದ್ದ#ಲ ಶೃಷ್ಟಿ ಮಾಡಿದ್ದರು ಎಂದು ಸಂಯುಕ್ತ ಹೆಗಡೆ ಅವರು ಹೇಳಿದ್ದರು. ಇದಲ್ಲದೆ ಸಂಯುಕ್ತ ಹೆಗಡೆ ಅವರು ಇದರ ಬಗ್ಗೆ ಲೈವ್ ಬಂದು ಕೂಡ ಹೇಳಿದ್ದರು. ಇದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಕವಿತಾ ರೆಡ್ಡಿ ಅವರನ್ನು ಟ್ರಾ#ಲ್ ಮಾಡಲು ಶುರು ಮಾಡಿದರು. ಕೊನೆಗೆ ಇವತ್ತು ಕಾಂಗ್ರೆಸ್ ಪಕ್ಷದವರಾದ ಕವಿತಾ ರೆಡ್ಡಿ ಅವರು ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹತರಿಗೆ ಕ್ಷ#ಮೆ ಕೇಳಿದ್ದಾರೆ! ಕವಿತಾ ರೆಡ್ಡಿ ಅವರು ಒಂದು ವಿಡಿಯೋ ಮಾಡಿ ಸಾರಿ ಕೇಳಿದ್ದಾರೆ! ಕವಿತಾ ರೆಡ್ಡಿ ಏನ್ ಹೇಳಿದ್ದಾರೆ ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ!

ಹೌದು ಕಾಂಗ್ರೆಸ್ ಪಕ್ಷದ ಸಂಸದೆ ಕವಿತಾ ರೆಡ್ಡಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಮಾಡಿ ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿತರಿಗೆ ಕ್ಷ#ಮೆ ಕೇಳಿದ್ದಾರೆ! ಇದಲ್ಲದೆ ಕವಿತಾ ರೆಡ್ಡಿ ಅವರು “ಇದು ನನ್ನ ತ#ಪ್ಪಲ್ಲ, ಆ ಸಮಯದಲ್ಲಿ ಆದ ಅಚಾ#ತು#ರ್ಯ ಎಂದು ಕೂಡ ಹೇಳಿದ್ದಾರೆ” ಕವಿತಾ ರೆಡ್ಡಿ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ನಿಮ್ಮ ಅನಿಸಿಕೆ ತಿಳಿಸಿರಿ

ಕನ್ನಡ ನಟಿ , ಕಿರ್ಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅವರು ಸದ್ಯ ಕನ್ನಡ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದೇನೋ ಗೊತ್ತಿಲ್ಲ, ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಂಯುಕ್ತ ಹೆಗಡೆ ಅವರು ಸುದ್ದಿ ಯಲ್ಲಿ ಇರುತ್ತಾರೆ. ಆಗಿದ್ದೇನು ಅಂದರೆ, ನೆನ್ನೆ ಸಂಯುಕ್ತ ಹೆಗಡೆ ಅವರು HSR ಲೇಔಟ್ ನ ಪಾರ್ಕ್ ಒಂದರಲ್ಲಿ ತಮ್ಮ ಸ್ನೇಹಿತರ ಜೊತೆ ವ್ಯಾ#ಯಾಮ ಮಾಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿ ಸೇರಿದ ಜನ ಹಾಗು ಕೆಲವು ಕಿಡಿ#ಗೇ#ಡಿಗಳು ಸಂಯುಕ್ತ ಹಾಗು ಅವರ ಸ್ನೇಹಿತರ ಮೇಲೆ ಹ#ಲ್ಲೆ ಮಾಡಿದ್ದಾರೆ! ಕಾರಣ ಏನು ಗೊತ್ತಾ!

ಹೌದು! ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿತರ ಮೇಲೆ ಬೈ#ದು, ಹ#ಲ್ಲೆ ಮಾಡಿ, ಅವರನ್ನು ಪಾರ್ಕ್ ನಲ್ಲಿ ಲಾ#ಕ್ ಕೂಡ ಮಾಡಲು ಮುಂಗಾಡಿದ್ದರು ಅಲ್ಲಿದ್ದ ಜನ! ಇದನ್ನು ಸಂಯುಕ್ತ ಹೆಗಡೆ ಅವರು ಲೈವ್ ವಿಡಿಯೋ ಮಾಡಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತಾ, ಇದಕೆಲ್ಲ ಕಾರಣ ಏನು ಗೊತ್ತಾ! ಕನ್ನಡ ನಟಿ , ಕಿರ್ಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅವರು ಸದ್ಯ ಕನ್ನಡ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದೇನೋ ಗೊತ್ತಿಲ್ಲ, ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಂಯುಕ್ತ ಹೆಗಡೆ ಅವರು ಸುದ್ದಿ ಯಲ್ಲಿ ಇರುತ್ತಾರೆ. ಆಗಿದ್ದೇನು ಅಂದರೆ, ನೆನ್ನೆ ಸಂಯುಕ್ತ ಹೆಗಡೆ ಅವರು HSR ಲೇಔಟ್ ನ ಪಾರ್ಕ್ ಒಂದರಲ್ಲಿ ತಮ್ಮ ಸ್ನೇಹಿತರ ಜೊತೆ ವ್ಯಾ#ಯಾಮ ಮಾಡುತ್ತಿದ್ದರು.

Trending

To Top