Kannada Cinema News

ಕಸ್ತೂರಿ ಮಹಲ್ ಚಿತ್ರೀಕರಣದ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ! ಸುಂದರ ಕ್ಷಣಗಳನ್ನು ನೋಡಿ

ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಾದ ದಿನೇಶ್ ಬಾಬು ಅವರು ನಿರ್ದೇಶನ ಮಾಡುತ್ತಿರುವ 50ನೇ ಸಿನಿಮಾ ಕಸ್ತೂರಿ ಮಹಲ್. ಮೊದಲಿಗೆ ಕಸ್ತೂರಿ ನಿವಾಸ ಎಂದು ಟೈಟಲ್ ಇಡಲಾಗಿತ್ತು. ಆದರೆ ಅಣ್ಣಾವ್ರ ಸಿನಿಮಾ ಕಸ್ತೂರಿ ನಿವಾಸ, ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಕಸ್ತೂರಿ ನಿವಾಸ, ಆ ಹೆಸರನ್ನು ಮತ್ತೊಂದು ಸಿನಿಮಾಗೆ ಇಡುವುದು ಬೇಡ ಇಂದು ರಾಘವೇಂದ್ರ ರಾಜ್ ಕುಮಾರ್ ಅವರು ಮನವಿ ಮಾಡಿದ ನಂತರ ಈ ಸಿನಿಮಾದ ಶೀರ್ಷಿಕೆಯನ್ನು ಕಸ್ತೂರಿ ಮಹಲ್ ಎಂದು ಇಡಲಾಯಿತು.

ಕಸ್ತೂರಿ ಮಹಲ್ ಸಿನಿಮಾಗೆ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ದಿನೇಶ್ ಬಾಬು ಅವರು. ಅಮೃತವರ್ಷಿಣಿ ಅಂತಹ ಥ್ರಿ’ಲ್ಲರ್ ಲ’ವ್ ಸ್ಟೋ’ರಿ ಸಿನಿಮಾ ನೀಡುರುವಂತಹ ಯಶಸ್ವಿ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾ ಕಸ್ತೂರಿ ಮಹಲ್ ಆಗಿರುವುದು ವಿಶೇಷ. ಕಸ್ತೂರಿ ಮಹಲ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ ನಟಿಸುತ್ತಿದ್ದಾರೆ.

ಇನ್ನಿತರ ಕಲಾವಿಜದರ ಬಳಗದಲ್ಲಿ ಕಿರುತೆರೆ ಹಾಜಿ ಬೆಳ್ಳಿತೆರೆ ಎರಡರಲ್ಲೂ ಖ್ಯಾತಿ ಪಡೆದಿರುವ ನಟ ಸ್ಕಂದ ಅಶೋಕ್. ಬಿಗ್ ಬಾಸ್ ಖ್ಯಾತಿಯ ನಟಿ ಹಾಗೂ ಗಾಯಕಿ ಶ್ರುತಿ ಪ್ರಕಾಶ್ ಹಾಗ್ ಇನ್ನಿತರ ಕಲಾವಿದರಿದ್ದಾರೆ. ಕರ್ನಾಟಕದಲ್ಲಿ ಬಹು ಇಷ್ಟಪಡುವ ತಾಣವಾದ ಕೊಟ್ಟಿಗೆಹಾರದಲ್ಲಿ ಕಸ್ತೂರಿ ಮಹಲ್ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಬಿ’ರುಸಿನಿಂದ ಸಾಗುತ್ತಿದೆ. ಇಡೀ ತಂಡ ಪ್ರಕೃತಿಯ ಮ’ಡಿಲಲ್ಲಿ ಬೀ’ಡು ಬಿಟ್ಟಿದ್ದು, ಬಹಳ ಎಂ’ಜಾಯ್ ಮಾಡುತ್ತಾ ಶೂ’ಟಿಂ’ಗ್ ನಡೆಸುತ್ತಿದ್ದಾರೆ.

ಆಕ್ಟೊಬರ್ 5ರಿಂದ ಕೊ’ಟ್ಟಿಗೆ ಹಾರದಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಟಾ’ಕಿ ಪೊರ್ಶನ್ ನ ಚಿತ್ರೀಕರಣ ಬಹಳ ಬೇಗ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಶಾನ್ವಿ ಶ್ರೀವಾಸ್ತವ, ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ನೀನಾಸಂ ಅಶ್ವಥ್ ಹಾಗೂ ಇನ್ನಿತರ ಕಲಾವಿದರು ಶೂ’ಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಕಸ್ತೂರಿ ಮಹಲ್ ಸಿನಿಮಾ ಹಾ’ರರ್ ಥ್ರಿ’ಲ್ಲರ್ ಕಥಾಹಂ’ದರ ಒಳಗೊಂಡಿದೆ.

Trending

To Top