ಮೊದಲಿಗೆ ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಪ್ರತಿಯೊಬ್ಬ ಕನ್ನಡಿಗನು ಈ ವಿಡಿಯೋ ನೋಡಲೇ ಬೇಕು! ಈ ಮುಸ್ಲಿಂ ಹುಡುಗಿ ತಮ್ಮ ಶಾಲೆಯಲ್ಲಿ ರಾಜ್ಯೋತ್ಸವದ ದಿನ ಕನ್ನಡದ ಬಗ್ಗೆ ಹೇಳಿದ್ದೇನು ನೋಡಿ! ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. (video)ಕನ್ನಡ ಹಾಗು ಕರ್ನಾಟಕದ ಬಗ್ಗೆ ಈ ಮುಸ್ಲಿಂ ಹುಡುಗಿ ಹೇಳಿದ್ದೇನು ಗೊತ್ತ! ನಿಮ್ಮ ಹುಬ್ಬೇರುತ್ತದೆ! ನೋಡಿ ಶೇರ್ ಮಾಡಿ
ಈ ಕೆಳಗಿನ ವಿಡಿಯೋ ನೋಡಿ
ಇಂದಿನ ಎಷ್ಟೋ ಜನ ಹುಡುಗಿಯರು ಕನ್ನಡ ಮಾತಾಡಕ್ಕೂ ಕೂಡ ಹಿಂದೆ ಮುಂದೆ ನೋಡುತ್ತಾರೆ. ಅದರಲ್ಲೂ ಬೆಂಗಳೂರು ಅಂತಹ ಸಿಟಿ ಗಳಲ್ಲಿ ಹುಡುಗೀರು ಬಾಯಿ ಬಿಟ್ಟರೆ ಟಸ್ಸು ಪುಸ್ಸು ಅಂತ ಇಂಗ್ಲಿಷ್ ಮಾತಾಡುತ್ತಾರೆ. ಅದೇನೋ ಗೊತ್ತಿಲ್ಲ! ನಮ್ಮವರಿಗೆ ನಮ್ಮ ಭಾಷೆ ಮೇಲೆ ಅಸಡ್ಡೆ!
ಇದೆಲ್ಲದರ ನಡುವೆ ಒಬ್ಬ ಮುಸ್ಲಿಂ ಬಾಲಕಿ ತನ್ನ ಮಾತೃ ಭಾಷೆ ಅಲ್ಲದ ಕನ್ನಡದ ಬಗ್ಗೆ ಅದ್ಭುತ ವಾಗಿ ಭಾಷಣ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಟ್ರೆಂಡ್ ಆಗಿದೆ. ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಈ ಬಾಲಕಿ ಅದ್ಭುತವಾಗಿ ಮಾತಾಡಿದ್ದಾಳೆ. ಪ್ರತಿಯೊಬ್ಬರೂ ಈ ವಿಡಿಯೋ ನೋಡಲೇ ಬೇಕು! ಹಾಗು ಇದನ್ನು ಆದಷ್ಟು ಶೇರ್ ಮಾಡಿರಿ.
ಕನ್ನಡ ಸಿನೆಮಾಗಳ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
