News

(video)ಪೋಲಿಸರ ದೌರ್ಜನ್ಯ ಮಾಡ್ತಾ ಇದ್ದಾರೆ ಎಂದು ಕನ್ನಡ ಹೋರಾಟಗಾರರು ಭಾರಿ ಆಕ್ರೋಶ! ವಿಡಿಯೋ ನೋಡಿ

kannadiga

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಜನ ಕನ್ನಡ ಪರ ಹೊಟರಗಾರರು, ಹೋರಾಟ ಸಂಘಗಳು ಇವೆ! ನಮ್ಮ ಬೆಂಗಳೂರು ಅಂತಹ ಊರುಗಳಲ್ಲಿ ಕನ್ನಡ ಮಾತಾಡೋರೇ ಕಡಿಮೆ ಕಣ್ರೀ! ಕರ್ನಾಟಕದಲ್ಲಿ ಕನ್ನಡ ಉಳಿದಿರುವುದು, ನಮ್ಮ ಮಂಗಳೂರಿನಲ್ಲಿ, ಉತ್ತರ ಕರ್ನಾಟಕದಲ್ಲಿ ಮಾತ್ರ! ಇತ್ತೀಚಿಗೆ ಕನ್ನಡ ಪರ ಹೋರಾಟಗಾರು ಎಲ್ಲಾ ಸೇರಿ, ಪೊಲೀಸ್ commisioner ಅವರಿಗೆ ಪೋಲೀಸರ ವಿರುದ್ಧವೇ ಧೂರು ನೀಡಿ ಭಾರಿ ಚರ್ಚೆಗೆ ಕಾರಣರಾಗಿದ್ದಾರೆ! ಅಷ್ಟಕ್ಕೂ ಕನ್ನಡ ಪರ ಹೋರಾಟಗಾರರು ಯಾಕೆ ಪೋಲೀಸರ ವಿರುದ್ಧವೇ ಧೂರು ಕೊಟ್ಟಿದ್ದಾರೆ? ಅಷ್ಟಕ್ಕೂ ಪೊಲೀಸರು ಮಾಡಿದ್ದೇನು, ಯಾಕೆ ಈ ಕನ್ನಡ ಸಂಘದವರು ಪೋಲೀಸರ ಮೇಲೆ ಗರಂ ಆಗಿದ್ದಾರೆ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ಹಾಗು ಇದನ್ನು ಶೇರ್ ಮಾಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ IPL 2019 ನಡೆಯುತ್ತಾ ಇದೆ. ಬೇಸರದ ವಿಷ್ಯ ಏನಪ್ಪಾ ಅಂದರೆ, ಈ ಭಾರಿ ನಮ್ಮ RCB ತಂಡ ಹೇಳಿಕೊಳ್ಳುವ ಅಷ್ಟು ಚನ್ನಾಗಿ ಅದಿಲ್ಲ, ಮ್ಯಾಚ್ ಗಳನ್ನೂ ಗೆದ್ದಿಲ್ಲ. ಸದ್ಯ IPL ಟೇಬಲ್ ನಲ್ಲಿ ಕೊನೆಯ ಸ್ತನದಲ್ಲಿ ಇದ್ದಾರೆ RCB . ಇತ್ತೀಚಿಗೆ RCB ಹಾಗು CSK ಮ್ಯಾಚ್ ನಡೆಯಿತು ಹಾಗು RCB ಅವರು ಕೂದಲೆಳೆ ಅಂತರದಲ್ಲಿ ಈ ಮ್ಯಾಚ್ ಅಲ್ಲಿ ಗೆದ್ದಿದ್ದಾರೆ. ಈ ಮ್ಯಾಚ್ ಬೆಂಗಳೂರಿನಲ್ಲಿ ಆಗಿದ್ದರಿಂದ ಬಹಳಷ್ಟು ಜನ CSK ತಂಡಕ್ಕೆ ಸಪೋರ್ಟ್ ಮಾಡಲು ಬಂದಿದ್ದರು. ಇದಲ್ಲದೆ ಮ್ಯಾಚ್ ಮುಗಿದ ಮೇಲೆ, ಕನ್ನಡಿಗರು, RCB ಅಭಿಮಾನಿಗಳು CSK ಅಭಿಮಾನಿಗಳಿಗೆ ಸಕತ್ ಆಗಿ ಟ್ರೊಲ್ ಮಾಡಿದ್ದಾರೆ.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದರು. ಈಗ ಜಾತಿ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ಆಗಿ ಮಾತಾಡಿದ್ದಾರೆ! ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಖಡಕ್ ಆಗಿ ಮಾತಾಡಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ತಪ್ಪದೆ ನೋಡಿರಿ
This video was uploaded on Public TV Facebook page, we are not associated with any media and we are just communicating the news from all kannada news channels. ನಮ್ಮ ಜನ ಹಂಗೆ ಕಣ್ರೀ! ಒಬ್ಬ ಸೂಪರ್ ಸ್ಟಾರ್, ಒಂದು ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು, ನಮ್ಮ ಜನರಿಗೆ ಸಹಾಯ ಆಗಲಿ ಎಂದು ಹೋರಾಡಿದರೆ, ಮೊದಲು ಜನರು ಅವರನ್ನು ತಿರಸ್ಕರಿಸುತ್ತಾರೆ! ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಅಂತಹ ಒಂದು ಅದ್ಭುತ ವಿಷಯವನ್ನು ಇಟ್ಟುಕೊಂಡು ಜನರಿಗೆ ಒಳ್ಳೇದ್ ಆಗಲಿ ಎಂದು ಬಹಳ ದಿನಗಳಿಂದ ಹೋರಾಡುತ್ತಿದ್ದಾರೆ! ಇದೆ ರೀತಿ ನೆನ್ನೆ ಮಂಡ್ಯದಲ್ಲಿ ಕೂಡ ಉಪೇಂದ್ರ ಅವರು ಜನರ ಜೊತೆ ಮಾತಾಡಲು ಹೋಗಿದ್ದಾರೆ, ಈ ಸಮಯದಲ್ಲಿ ಅಲ್ಲಿದ್ದ ಜನ, ಸುಮಲತಾ ಅವರಿಗೆ ಜೈ, ಈ ಭಾರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರೇ ಗೆಲ್ಲುತ್ತಾರೆ ಎಂದು ಹೇಳಿ ಜೈಕಾರ ಹಾಕಿದ್ದಾರೆ! ಇದನೆಲ್ಲ ನೋಡಿ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಾರಿನಲ್ಲಿ ವಾಪಾಸ್ ಹೋಗಿದ್ದಾರೆ ಎಂದು ಪಬ್ಲಿಕ್ ಟಿವಿ ಯಲ್ಲಿ ವಿಡಿಯೋ ಹಾಕಿದ್ದಾರೆ!

Trending

To Top