(video)ಮತ್ತೆ ಶುರು ಆಗಲಿದೆ ಕನ್ನಡ ಕೋಗಿಲೆ, ಇದೆ ತಿಂಗಳು ಸೀಸನ್ 2 ಆರಂಭ, ಪ್ರೊಮೊ ವಿಡಿಯೋ ನೋಡಿ - Kannada Updates
Connect with us

News

(video)ಮತ್ತೆ ಶುರು ಆಗಲಿದೆ ಕನ್ನಡ ಕೋಗಿಲೆ, ಇದೆ ತಿಂಗಳು ಸೀಸನ್ 2 ಆರಂಭ, ಪ್ರೊಮೊ ವಿಡಿಯೋ ನೋಡಿ

Published

on

kannada-kogile-season2

ಕನ್ನಡ ಕೋಗಿಲೆ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋಗಳಲ್ಲಿ ಒಂದು. ಕಲರ್ಸ್ ಸೂಪರ್ ಅಲ್ಲಿ ಕನ್ನಡ ಕೋಗಿಲೆ ಕಳೆದ ವರ್ಷ ತನ್ನ ಸೀಸನ್ 1 ಅನ್ನು ಅದ್ಧುರಿ ಆಗಿ ನಡೆಸಿತು. ಈಗ ಇದೆ ತಿಂಗಳು ಕನ್ನಡ ಕೋಗಿಲೆ ಸೀಸನ್ 2 ಶುರು ಆಗಲಿದೆ. ಮಾರ್ಚ್ 23 ರಿಂದ ಕನ್ನಡ ಕೋಗಿಲೆ ಸೀಸನ್ 2 ಶುರು ಆಗಲಿದೆ. ಕನ್ನಡ ಕೋಗಿಲೆಯಲ್ಲಿ ನಮ್ಮ ಕನ್ನಡದ ಹೆಮ್ಮೆಯ ರಾಪರ್ ಚಂದನ್ ಶೆಟ್ಟಿ ಹಾಗು ಗಾಯಕನ್ ಅರ್ಚನಾ ಉಡುಪ ಅವರು ತೀರ್ಪುಗಾರರಾಗಿ ಇದ್ದಾರೆ. ಸದ್ಯ ಕನ್ನಡ ಕೋಗಿಲೆ ಸೀಸನ್ 2 ರ ಪ್ರೊಮೊ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿದೆ. ಹಾಗಾದ್ರೆ ಬನ್ನಿ ಸ್ನೇಹಿತರೆ, ಕನ್ನಡ ಕೋಗಿಲೆ ಸೀಸನ್ 2 ಪ್ರೊಮೊ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.
ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು.
ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ.
ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.

News

(video)ನನ್ನ ಮಗ ಡಿ ಬಾಸ್ ಅಲ್ಲ, ದುರ್ಯೋದನ ಬಾಸ್ ಎಂದು ಹೇಳಿದ ಸುಮಲತಾ! ವಿಡಿಯೋ ನೋಡಿ

Published

on

By

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಬಹು ನಿರೀಕ್ಷೆಯ ಚಿತ್ರವಾದ ಕುರುಕ್ಷೇತ್ರ ಕೊನೆಗೂ ನೆನ್ನೆ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ಅಂಬರೀಷ್, ರವಿ ಚಂದ್ರನ್ ಸೇರಿದಂತೆ ಹಲವಾರು ದೊಡ್ಡ ದೊಡ್ಡ ನಟರು ನಟಿಸಿದ್ದಾರೆ. ಚಿತ್ರವನ್ನು ನೋಡಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ! ಕುರುಕ್ಷೇತ್ರ ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದೆ. ನೆನ್ನೆ ಈ ಚಿತ್ರವನ್ನು ಸುಮಲತಾ ಅವರು ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ಮಗ, ಡಿ ಬಾಸ್ ಅಲ್ಲ, ದುರ್ಯೋದನ ಬಾಸ್ ಎಂದು ಹೇಳಿದ್ದಾರೆ! ಅಷ್ಟಕ್ಕೂ ಸುಮಲತಾ ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಸದ್ಯ ನಮ್ಮ ಕಿಚ್ಚ ಸುದೀಪ್ ಅವರು ತಮ್ಮ ಹೊಚ್ಚ ಹೊಸ ಚಿತ್ರವಾದ ಪೈಲ್ವಾನ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಪೈಲ್ವಾನ್ ಚಿತ್ರ ಕನ್ನಡ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಭಾರತದೆಲ್ಲೆಡೆ ಬಿಡುಗಡೆ ಆಗಲಿದೆ. ಇದಲ್ಲದೆ ಈ ಚಿತ್ರ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಮುರಿಯುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ನಮ್ಮ ಕಿಚ್ಚ ಸುದೀಪ್ ಅವರು ಹಿಂದಿ ಚಿತ್ರವಾದ ದಬಾಂಗ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ವಿಲನ್ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ! ಸದ್ಯ ಕಿಚ್ಚ ಸುದೀಪ್ ಅವರು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟರಲ್ಲಿ ಒಬ್ಬರು ಕಣ್ರೀ! ಪೈಲ್ವಾನ್ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗುತ್ತಿದೆ.

ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹೊಸ ಚಿತ್ರವಾದ ಕುರುಕ್ಷೇತ್ರ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಕುರುಕ್ಷೇತ್ರ ಚಿತ್ರ ನೆನ್ನೆ ಅಷ್ಟೇ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕುರುಕ್ಷೇತ್ರ ಚಿತ್ರ ಕೂಡ ಕನ್ನಡ ಅಲ್ಲದೆ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗೇ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ಸುದ್ದಿ ಇಷ್ಟ ವಾದಲ್ಲಿ, ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪಗೆ ನಮಗೆ ತಿಳಿಸಿರಿ. ಈ ಸುದ್ದಿ ಯನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

ನಿಮಗೆಲ್ಲ ಗೊತ್ತಿರೋ ಹಾಗೆ ಒಂದು ಕಾಲದಲ್ಲಿ ನಮ್ಮ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಅದು ಯಾರ ಕಣ್ಣು ಬಿತ್ತೋ ಏನೋ, ಯಾರು ಹುಲಿ ಹುಂಡಿದ್ದಾರೋ ಗೊತ್ತಿಲ್ಲ ಸುಮಾರು 2 ವರ್ಷಗಳಿಂದ ದರ್ಶನ್ ಹಾಗು ಕಿಚ್ಚ ಸುದೀಪ್ ಅವರ ಸ್ನೇಹ ಮುರಿದು ಬಿದ್ದಿದೆ. ಇದಲ್ಲದೆ ದರ್ಶನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾನು ಮತ್ತು ಸುದೀಪ್ ಸ್ನೇಹಿತರಲ್ಲ ಎಂದು ಹೇಳಿದ್ದರು.ಇದಾದ ನಂತರ ಹಲವಾರು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಮಾತಾಡಿದ್ದರು! ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಒಂದು ಸಂದರ್ಶನದಲ್ಲಿ ದರ್ಶನ್ ಅವರ ಬಗ್ಗೆ ಸ್ವಲ್ಪ ಗರಂ ಆಗಿ ಖಡಕ್ ಆಗಿ ಮಾತಾಡಿದ್ದಾರೆ! ದ್ಯ ನಮ್ಮ ಕಿಚ್ಚ ಸುದೀಪ್ ಅವರು ತಮ್ಮ ಹೊಚ್ಚ ಹೊಸ ಚಿತ್ರವಾದ ಪೈಲ್ವಾನ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಪೈಲ್ವಾನ್ ಚಿತ್ರ ಕನ್ನಡ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಭಾರತದೆಲ್ಲೆಡೆ ಬಿಡುಗಡೆ ಆಗಲಿದೆ. ಇದಲ್ಲದೆ ಈ ಚಿತ್ರ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಮುರಿಯುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ನಮ್ಮ ಕಿಚ್ಚ ಸುದೀಪ್ ಅವರು ಹಿಂದಿ ಚಿತ್ರವಾದ ದಬಾಂಗ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ವಿಲನ್ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ! ಸದ್ಯ ಕಿಚ್ಚ ಸುದೀಪ್ ಅವರು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟರಲ್ಲಿ ಒಬ್ಬರು ಕಣ್ರೀ! ಪೈಲ್ವಾನ್ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗುತ್ತಿದೆ.

Continue Reading

News

(video)ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿಯನ್ನು ನೋಡಿ ಪುನೀತ್ ಏನ್ ಹೇಳಿದ್ದಾರೆ ವಿಡಿಯೋ ನೋಡಿ

Published

on

By

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕದ, ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ, ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದೇ ಪ್ರವಾಹ ಪರಿಸ್ಥಿತಿ ಇನ್ನೂ ಕೆಲವು ದಿನಗಳ ಕಾಲ ಮುಂದು ವರೆಯಲಿದೆ ಎಂದು ತಿಳಿದು ಬಂದಿದೆ. ಸದ್ಯ ನಮ್ಮ ಕನ್ನಡದ ಸೂಪರ್ ಸ್ಟಾರ್ಗಳಾದ ಪುನೀತ್ ರಾಜಕುಮಾರ್, ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಪ್ರವಾಹ ಬಂದಿರುವ ಜಾಗಗಳಲ್ಲಿ ಸಹಾಯ ಮಾಡಿದ್ದಾರೆ! ಇದರ ಬಗ್ಗೆ ನೆನ್ನೆ ಒಂದು ಚಿತ್ರದ ಪ್ರೆಸ್ ಮೀಟ್ ನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ಮಾತಾಡಿದ್ದಾರೆ! ಅಪ್ಪು ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಮ್ಮ ಹೊಸ ಚಿತ್ರವಾದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಕರ್ನಾಟಕದ ಮೈಸೂರು, ಹುಬ್ಬಳ್ಳಿ, ಹಾಗು ಬೆಂಗಳೂರಿನಲ್ಲಿ ನಡೆಯುತ್ತಾ ಇದೇ. ಯುವರತ್ನ ಚಿತ್ರವನ್ನು ರಾಜಕುಮಾರ ಹಾಗು ರಾಮಾಚಾರಿ ಖ್ಯಾತಿಯ ಸಂತೋಷ್ ಆನಂದರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ! ಇದೇ ವರ್ಷ ಪುನೀತ್ ರಾಜಕುಮಾರ್ ಅವರ ಯುವರತ್ನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಹಿಂದಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಸಾರ್ವಬಹೌಮ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಪವನ್ ವಡೆಯರ್ ಅವರು ನಿರ್ದೇಶನ ಮಾಡಿದ್ದರು. ಪುನೀತ್ ರಾಜಕುಮಾರ್ ಅವರ ನಟಸಾರ್ವಬಹೌಮ ಹೇಳಿಕೊಳ್ಳುವ ಅಷ್ಟು ಯೆಶಸ್ಸು ಕಂಡಿರಲಿಲ್ಲ!

ನಮ್ಮ ಪುನೀತ್ ರಾಜಕುಮಾರ್ ಅವರ ಯುವರತ್ನ ಚಿತ್ರದಲ್ಲಿ Sayyeshaa ಸೈಗಲ್ ಹಾಗು ಸೋನು ಗೌಡ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದಲ್ಲದೆ ಯುವರತ್ನ ಚಿತ್ರದಲ್ಲಿ ವಶಿಷ್ಠ, ಡಾಲಿ ಧನಂಜಯ್, ದಿಗಂತ್, ಅವಿನಾಶ್, ಪ್ರಕಾಶ್ ರಾಜ್, ಕುರಿ ಪ್ರತಾಪ್, ಗುರುದತ್, ಸುಧಾರಾಣಿ, ಸಾಯಿ ಕುಮಾರ್, ತ್ರಿವೇಣಿ ರಾವ್, ರವಿ ಶಂಕರ್ ಅವರು ಕೂಡ ನಟಿಸಿದ್ದಾರೆ. ಯುವರತ್ನ ಚಿತ್ರದಲ್ಲಿ ಬಹಳ ದೊಡ್ಡ ತರಂಗಣವೇ ಇದೇ! ಇದೇ ವರ್ಷ ಈ ಚಿತ್ರ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಯುವರತ್ನ ಚಿತ್ರ ಆದಮೇಲೆ ನಮ್ಮ ಪುನೀತ್ ರಾಜಕುಮಾರ್ ಅವರು ಜೇಮ್ಸ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ! ಜೇಮ್ಸ್ ಚಿತ್ರ ಮುಂದಿನ ವರ್ಷ ಶುರು ಆಗಲಿದೆ ಎಂದು ತಿಳಿದುಬಂದಿದೆ . ಇದಲ್ಲದೆ ನಮ್ಮ ಪುನೀತ್ ರಾಜಕುಮಾರ್ ಅವರು ಹೊಸಬರ ಚಿತ್ರಗಳ ನಿರ್ಮಾಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಇತ್ತೀಚಿಗೆ ಅಷ್ಟೇ ಪುನೀತ್ ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆಯಿಂದ ಕಾವಲುದಾರಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಪುನೀತ್ ರಾಜಕುಮಾರ್ ಅವರು ಕೂಡ ನಮ್ಮ ಉತ್ತರ ಕರ್ನಾಟಕದ ಜನರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Continue Reading

News

ಮಧುಮೇಹ ತಡೆಯಲು 10 ಸುಲಭ ಮಾರ್ಗಗಳು! ಇದನ್ನು ಆದಷ್ಟು ಶೇರ್ ಮಾಡಿರಿ

Published

on

By

1)ನಿಮ್ಮ ಆಹಾರದಲ್ಲಿ ಸಕ್ಕರೆ ಹಾಗೂ ಸಂಸ್ಕರಿಸಿದ ಕಾರ್ಬ್ಸ್ಗಳ ಪ್ರಮಾಣ ಕಡಿಮೆ ಮಾಡುವದು. ಸಕ್ಕರೆ ಹಾಗೂ ಸಂಸ್ಕರಿಸಿದ ಕಾರ್ಬ್ಸ್ಗಳ ಸೇವನೆಯು ಬಹು ಬೇಗನೇ ಮಧುಮೇಹವನ್ನು ತರಬಲ್ಲುದು. ಜೀರ್ಣವಾದ ಆಹಾರದಿಂದ ಉತ್ಪಾದನೆಗೊಂಡ ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ಹೀರಿಕೊಂಡು ಇನ್ಸುಲಿನ್ ಬಿಡುಗಡೆಗೊಳಿಶಿ ಜೀವಕೋಶಗಳಿಗೆ ತಲುಪಿಸುವ ಕ್ರಿಯೆಯನ್ನು ಮೇದೋಜೀರಕ ಗ್ರಂಥಿಯು ಮಾಡುತ್ತದೆ. ಈ ಕ್ರಮವು ಮುಂದುವರೆದು, ಒಂದು ವೇಳೆ ರಕ್ತದಲ್ಲಿಯ ಸಕ್ಕರೆ ಅಂಶವನ್ನು ಹೀರಿಕೊಳ್ಳುವಸ್ಟು ಸಾಮರ್ಥ್ಯದ ಇನ್ಸುಲಿನ್ ಮೇದೋಜೀರಕ ಗ್ರಂಥಿಯಿಂದ ಸಾಧ್ಯವಾಗದೇ ರಕ್ತದಲ್ಲಿಯ ಸಕ್ಕರೆ ಅಂಶ ಹೆಚ್ಚಾಗಿ ನಿಮಗೆ ಮಧುಮೇಹ ಕಾಣಿಸಿಕೊಳ್ಳುತ್ತದೆ. ವಿವರವಾದ ಅಧ್ಯಯನಗಳಿಂದ ತಿಳಿದ ಪ್ರಕಾರ ಬೇಗನೇ ಪಚನಗೊಳ್ಳುವ ಕಾರ್ಬ್ಸ್ ಸೇವನೆಯಿಂದ ಮಧುಮೇಹ ರೋಗಕ್ಕೆ ದಾರಿಮಾಡಿ ಕೊಟ್ಟಂತಾಗುತ್ತದೆ.

2) ದೈಹಿಕ ಚಟುವಟಿಕೆ ಅಗತ್ಯ: ದೈಹಿಕ ಚಟುವಟಿಕೆಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಅಲ್ಪ ಪ್ರಮಾಣದ ಇನ್ಸುಲಿನ್ನ ನ ಅಗತ್ಯವಿದೆ. ಆರಂಭಿಕ ಹಂತದಲ್ಲಿ ನ ಮಧುಮೇಹಿಗಳು ಕಡಿಮೆ ಗತಿಯ ದೈಹಿಕ ಚಟುವಟಿಕೆಯಿಂದ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಶೇ.51ರಷ್ಟು ಹಾಗೂ ಹೆಚ್ಚಿನ ಗತಿಯ ದೈಹಿಕ ಚಟುವಟಿಕೆ ಯಿಂದ ಶೇ.85ರಷ್ಟು ಹೆಚ್ಚಿಸಬಹುದಾಗಿದೆ. ಸ್ಥೂಲಕಾಯದ ಹಾಗೂ ಆರಂಭಿಕ ಹಂತದ ಮಧುಮೇಹಿ ವ್ಯಕ್ತಿಗಳಿಗೆ ಈ ರೀತಿಯ ಮಂದಗತಿಯ ದೈಹಿಕ ಚಟುವಟಿಕೆ, ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ ಇಂತಹವರಿಗೆ ಏರೋಬಿಕ್ಸ್ ಹಾಗೂ ಹೆಚ್ಚಿನ ಶಕ್ತಿ ಅಥವಾ ಕ್ಯಾಲೊರಿಸ್ ವ್ಯಯವಾಗುವಂತಹ ದೈಹಿಕ ಚಟುವಟಿಕೆಯ ಅವಶ್ಯಕತೆ ಇರುತ್ತದೆ. ಪ್ರಯೋಜನಕಾರಿ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿಕೊಳ್ಳಲು ವಾರಕ್ಕೆ 2000 ಕ್ಯಾಲೋರಿಸ್ ವ್ಯಯವಾಗುವಂತಹ ದೈಹಿಕ ಚಟುವಟಿಕೆ ನಿಮಗೆ ಅಗತ್ಯವಿದೆ.

3)ಆಧ್ಯತೆ ಮೇರೆಗೆ ನೀರನ್ನು ಕುಡಿಯಬೇಕು: ಸಕ್ಕರೆಯುಕ್ತ ಪಾನೀಯಗಳ ಅತೀಯಾದ ಸೇವನೆಯಿಂದ ಟೈಪ್-2 ಮಧುಮೇಹ ಬರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ದೊರಕುವ ನೀರನ್ನು ಕುಡಿಯುವುದರಿಂದ ದೇಹದ ಒಳ್ಳೆಯ ಆರೋಗ್ಯ ದ ಜೊತೆಗೆ ಮಧುಮೇಹವನ್ನು ಸಹ ತಡೆಯಬಹುದು. ಲಡಾ ಇದು ಒಂದು ಪ್ರಕಾರದ ಟೈಪ್-1 ಮಧುಮೇಹ ರೋಗವಾಗಿದ್ದು, ಸಾಮಾನ್ಯ ವಾಗಿ18 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆ ಬರುತ್ತದೆ.ಸಕ್ಕರೆಯುಕ್ತ ಪಾನೀಯಗಳನ್ನು ದಿನಕ್ಕೆರಡು ಬಾರಿಯಂತೆ ಸೇವಿಸಿದಾಗ ಶೇ.99 ರಷ್ಟು ಲಡಾ ಬರುವ ಸಾಧ್ಯತೆ ಇದೆ.ಅಲ್ಲದೇ ಶೇ.20 ರಷ್ಟು ಟೈಪ್-2 ಮಧುಮೇಹ ಬರುತ್ತದೆ. 24 ವಾರಗಳ ಒಂದು ಅಧ್ಯಯನದ ಪ್ರಕಾರ ಸ್ಥೂಲ ಕಾಯದವರು ತಮ್ಮ ತೂಕ ಇಳಿಸಲು ಮಾಡಿಕೊಂಡ ಯೋಜನೆ ಗಳಲ್ಲಿ ಸೋಡಾದ ಬದಲಾಗಿ ನೀರನ್ನು ಉಪಯೋಗಿಸಿ, ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿ ಹಾಗೂ ಉಪವಾಸದ ವೇಳೆಯ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡಿಕೊಂಡಿರುತ್ತಾರೆ. 4)ದೇಹದ ತೂಕದ ಮೇಲೆ ನಿಗಾ ಇರಲಿ: ಸ್ಥೂಲಕಾಯದ ವ್ಯಕ್ತಿಗಳಲ್ಲಿ ಟೈಪ್-2 ಮಧುಮೇಹ ಸಾಮಾನ್ಯ ವಾಗಿ ಕಾಣಿಸಿಕೊಳ್ಳಬಹುದು. ಆರಂಭಿಕ ಹಂತದ ಮಧುಮೇಹಿಗಳಲ್ಲಿ ವಿಶೇಷ ವಾಗಿ ಹೊಟ್ಟೆಯ ಬೊಜ್ಜು ಅಥವಾ ಕರುಳಿನ ಕೊಬ್ಬು ಕಾರಣವಾಗುತ್ತದೆ.ಈ ತರಹದ ಕೊಬ್ಬಿನಿಂದ ಇನ್ಸುಲಿನ್ನ ನ ಶಕ್ತಿಯನ್ನು ಕುಂದಿಸಿ ,ಉರಿಯೂತವನ್ನು ಉಂಟು ಮಾಡುತ್ತದೆ ಅಲ್ಲದೇ ಮಧುಮೇಹಕ್ಕೆ ನಾಂದಿ ಹಾಡುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ದೈಹಿಕ ಚಟುವಟಿಕೆ ಯೊಂದಿಗೆ ಕಡಿಮೆ ಕಾರ್ಬ್ಸ್ ಇರುವ ಆಹಾರ ಸೇವನೆಯಿಂದ ಸುಲಭಸಾದ್ಯ.

5)ಧೂಮ್ರಪಾನ ತ್ಯಜಿಸಿ: ಧೂಮ್ರಪಾನದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ,ಅದರಲ್ಲಿ ಮಧುಮೇಹ ಕೂಡಾ ಒಂದು. ಅಧ್ಯಯನ ದ ಪ್ರಕಾರ ಸಾಮಾನ್ಯ ಧೂಮ್ರಪಾನದಿಂದ ಶೇ.44 ರಷ್ಟು ಜನರಿಗೆ, ಹಾಗೂ ದಿನಕ್ಕೆ 20 ರಂತೆ ಶಿಗರೇಟ ಸೇದುವವರಲ್ಲಿ ಶೇ. 61 ರಷ್ಟು ಜನರಿಗೆ ಮಧುಮೇಹ ಅಂಟಿಕೊಂಡಿರುವದಾಗಿ ತಿಳಿದುಬಂದಿದೆ. ಧೂಮ್ರಪಾನವನ್ನು ಸಂಪೂರ್ಣವಾಗಿ ತ್ಯಜಿಸಿದವರಲ್ಲಿ ಕೆಲ ಸಮಯದ ನಂತರ ಟೈಪ್-2 ಮಧುಮೇಹ ಪರಿಣಾಮಕಾರಿಯಾಗಿ ಕಡಿಮೆಯಾಗಿದ್ದು ಕಂಡುಬಂದಿದೆ. 6) ಕಡಿಮೆ ಕಾರ್ಬ್ಸಯುಕ್ತ ಆಹಾರವನ್ನು ಸೇವಿಸಿ: ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿ ಇನ್ಸುಲಿನ್ ನ ಸೂಕ್ಷ್ಮತೆಯನ್ನು ಹೆಚ್ಚಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ. 12 ವಾರಗಳ ಒಂದು ಅಧ್ಯಯನ ದಲ್ಲಿ ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆಯಿಂದ ಅನೇಕರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಶೇ.12 ಹಾಗೂ ಇನ್ಸುಲಿನ್ ಪ್ರಮಾಣ ಶೇ.50 ಕ್ಕೆ ಕಡಿತಗೊಂಡಿದ್ದು, ಅದೇ ರೀತಿ ಕಡಿಮೆ ಕೊಬ್ಬಿನ ಆಹಾರ ಸೇವನೆಯಿಂದ ಅನೇಕರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಕೇವಲ ಶೇ.1 ರಷ್ಟು ಹಾಗೂ ಇನ್ಸುಲಿನ್ ಪ್ರಮಾಣ ಶೇ.19 ರಷ್ಟು ಮಾತ್ರ ಕಡಿಮೆಯಾಗಿರುತ್ತದೆ. ಈ ರೀತಿಯ ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆಯಿಂದ ಸ್ಥೂಲ ಕಾಯದ ಜನರ ಉಪವಾಸದ ಸಮಯದ ರಕ್ತದಲ್ಲಿನ ಸಕ್ಕರೆ ಪ್ರಮಾಣ 118 ರಿಂದ 92 ಮಿ.ಗ್ರಾಮ/ ಡಿ ಎಲ್ ಕಂಡು ಬಂದಿದ್ದು ಇದು ಫಾಸ್ಟಿಂಗ್ ಸಮಯದಲ್ಲಿನ ಸಾಮಾನ್ಯ ರಕ್ತದ ಪ್ರಮಾಣಕ್ಕಿಂತ ಕಡಿಮೆಯಾಗಿರುತ್ತದೆ.7) ನಾರಿನಂಶಯುಕ್ತ ಆಹಾರ ಸೇವಿಸಿ: ನಾರಿನಂಶ ಹೆಚ್ಚಾಗಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಎರಡು ವಿಧ,ಒಂದು ನೀರಿನಲ್ಲಿ ಕರಗುವಂಥಹದ್ದು ಇನ್ನೊಂದು ನೀರಿನಲ್ಲಿ ಕರಗದೇ ಇರುವಂತಹ ನಾರಿನಂಶ. ನೀರಿನಲ್ಲಿ ಕರಗುವ ನಾರಿನಂಶ ಹಾಗೂ ನೀರು ಎರಡೂ ಸೇರಿ ದೇಹದಲ್ಲಿ ಬೇಗನೆ ಆಹಾರವನ್ನು ಹೀರಿ ಕೊಳ್ಳುವ ಗತಿಯನ್ನು ಕಡಿಮೆಗೊಳಿಸಿ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ನೀರಿನಲ್ಲಿ ಕರಗದೇ ಇರುವ ನಾರಿನಂಶದ ಆಹಾರ ಸೇವನೆ ಮಾಡುವುದರಿಂದ ಮೇಲಿನ ಕ್ರಿಯೆಯನ್ನು ಬದಲಿಸಿ ರಕ್ತದಲ್ಲಿಯ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸಿ ಮಧುಮೇಹದ ದುಷ್ಪರಿಣಾಮವನ್ನು ಶಮನಗೊಳಿಸುತ್ತದೆ. ಸಂಸ್ಕರಣೆಗೊಳ್ಳದ ಆಹಾರದಲ್ಲಿ ನಾರಿನಂಶವನ್ನು ಪಡೆಯಬಹುದಾಗಿದೆ.

8) ಡಿ-ಜೀವನಸತ್ವದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ: ಡಿ-ಜೀವನ ಸತ್ವಯು ರಕ್ತದಲ್ಲಿಯ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಡಿ-ಜೀವನಸತ್ವ ಕಡಿಮೆಯುಳ್ಳವರು ಸಾಮಾನ್ಯವಾಗಿ ಎಲ್ಲ ರೀತಿಯ ಮಧುಮೇಹ ರೋಗಕ್ಕೆ ಬಲಿಯಾಗುತ್ತಾರೆ.ದೇಹದಲ್ಲಿ ಡಿ-ಜೀವನಸತ್ವದ ಪ್ರಮಾಣ 30 ಮಿ.ಗ್ರಾ/ಮಿ.ಲಿ ನಷ್ಟು ಇರಬೇಕು. ಡಿ-ಜೀವನಸತ್ವ ಹೆಚ್ಚಾಗಿರುವ ವಯಸ್ಕರರಲ್ಲಿ ಶೇ. 43 ರಷ್ಟು ಕಡಿಮೆ ಜನರಿಗೆ ಟೈಪ್-2 ಮಧುಮೇಹ ಕಂಡು ಬಂದಿದ್ದು, ಮಕ್ಕಳಲ್ಲಿ ಡಿ-ಜೀವನ ಸತ್ವದ ಪೂರಕ ಆಹಾರ ಸೇವನೆ ಮಾಡುವುದರಿಂದ ಶೇ.78 ರಷ್ಟು ಕಡಿಮೆ ಪ್ರಮಾಣದ ಟೈಪ್-1 ಮಧುಮೇಹದ ಗತಿ ಕಂಡು ಬಂದಿದೆ. ಕಡಿಮೆ ಡಿ – ಜೀವನ ಸತ್ವ ಹೊಂದಿದ ವ್ಯಕ್ತಿಗೆ ಅದರ ಪೂರಕಗಳನ್ನು ನೀಡಿದಾಗ ಜೀವ ಕೋಶಗಳಲ್ಲಿ ಇನ್ಸುಲಿನ್ ಉತ್ಪಾದಿಸುವ ಶಕ್ತಿ ವೃದ್ಧಿಸಿದ್ದು ಗೋಚರವಾಗಿದೆ. ಕೊಬ್ಬಿನ ಅಂಶ ಹೊಂದಿರುವ ಮೀನು ಹಾಗೂ ಕಾಡ ಲಿವರ್ ಎಣ್ಣೆಯಲ್ಲಿ ಡಿ-ಜೀವನ ಸತ್ವ ಹೆಚ್ಚಾಗಿರುತ್ತದೆ,ಅಲ್ಲದೇ ಬೆಳಗಿನ ಸೂರ್ಯನ ಕಿರಣಗಳಲ್ಲೂ ಸಹ ಡಿ-ಜೀವನಸತ್ವವನ್ನು ಪಡೆಯಬಹುದಾಗಿದೆ. ಡಿ-ಜೀವನಸತ್ತ್ವ ಒದಗಿಸುವ ಪೂರಕವು ಸಾಮಾನ್ಯವಾಗಿ 2000-4000 ಐ ಯು.ನಷ್ಟು ಇದ್ದರೆ ಮಧುಮೇಹ ರೋಗದಿಂದ ದೂರವಿರಬಹುದಾಗಿದೆ.9) ಸಂಸ್ಕರಿಸಿದ ಆಹಾರ ಸೇವನೆಯ ಪ್ರಮಾಣವನ್ನು ಕಡಿತಗೊಳಿಸಿ: ಸಂಸ್ಕರಿಸಿದ ಆಹಾರ ಸೇವನೆಯನ್ನು ಕಡಿಮೆಮಾಡುವದರಿಂದ ಮಧುಮೇಹ ಸಹಿತ ಅನೇಕ ರೋಗಗಳನ್ನು ತಡೆಯಬಹುದಾಗಿದೆ. ಆಹಾರವನ್ನು ಬಹುದಿನಗಳ ವರೆಗೆ ಕೆಡದಂತೆ ರಕ್ಷಿಸಲು ಸಂಸ್ಕರಿಸಿ ಇಡಲಾಗುತ್ತದೆ.ಈ ರೀತಿ ಮಾಡುವುದರಿಂದ ಅಧ್ಯಯನದ ಪ್ರಕಾರ ಕಡಿಮೆ ಮಟ್ಟದ ಪೋಷಕಾಂಶಗಳಿಂದ ಮಧುಮೇಹದ ಅಪಾಯ ಹೆಚ್ಚಾಗುವ ಅಪಾಯ ಗಮನಿಸಲಾಗಿದೆ.10) ಸೇವಿಸುವ ಆಹಾರದ ಪ್ರಮಾಣವನ್ನು ಕಡಿತಗೊಳಿಸುವದು: ವಿಶೇಷವಾಗಿ ಸ್ಥೂಲಕಾಯದ ವ್ಯಕ್ತಿಗಳು ಮಧುಮೇಹದ ಅಪಾಯ ತಪ್ಪಿಸಲು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವದರಿಂದ ರಕ್ತದಲ್ಲಿಯ ಸಕ್ಕರೆ ಅಂಶ ಗಣನೀಯವಾಗಿ ಹೆಚ್ಚುತ್ತದೆ. 2-ವರ್ಷಗಳ ಅಧ್ಯಯನದಂತೆ ಕಡಿಮೆ ಪ್ರಮಾಣದ ಆಹಾರ ಸೇವಿಸಿದ ವ್ಯಕ್ತಿಗಳಲ್ಲಿ ಶೇ. 46 ರಷ್ಟು ಮಧುಮೇಹದ ಅಪಾಯ ಕಡಿಮೆಯಾಗಿದೆ. ಕಡಿಮೆ ಕಾರ್ಬ್ಸಯುಕ್ತ ಆಹಾರ ಸೇವನೆ, ಕಡಿಮೆ ಪ್ರಮಾಣದ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆಗಳಿಂದ ಮಧುಮೇಹವನ್ನು ತಡೆಯಬಹುದಾಗಿದೆ.

Continue Reading




News4 weeks ago

(video)ನನ್ನ ಮಗ ಡಿ ಬಾಸ್ ಅಲ್ಲ, ದುರ್ಯೋದನ ಬಾಸ್ ಎಂದು ಹೇಳಿದ ಸುಮಲತಾ! ವಿಡಿಯೋ ನೋಡಿ

News4 weeks ago

(video)ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿಯನ್ನು ನೋಡಿ ಪುನೀತ್ ಏನ್ ಹೇಳಿದ್ದಾರೆ ವಿಡಿಯೋ ನೋಡಿ

News4 weeks ago

ಮಧುಮೇಹ ತಡೆಯಲು 10 ಸುಲಭ ಮಾರ್ಗಗಳು! ಇದನ್ನು ಆದಷ್ಟು ಶೇರ್ ಮಾಡಿರಿ

News4 weeks ago

(video)ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳಿದ ರವಿಚಂದ್ರನ್! ಕ್ರೇಜಿ ಸ್ಟಾರ್ ಏನ್ ಹೇಳಿದ್ರು ನೋಡಿ

News4 weeks ago

(video)ಕುರುಕ್ಷೇತ್ರ ಸೆಲೆಬ್ರಿಟಿ ಷೋ ಆದಮೇಲೆ ದರ್ಶನ್ ಹೇಳಿದ್ದೇನು ಗೊತ್ತ? ಈ ವಿಡಿಯೋ ನೋಡಿ

News4 weeks ago

(Trailer)ದ್ರಿಶ್ಯ ಆಯಿತು ಈಗ ರವಿ ಚಂದ್ರನ್ ಅವರ “ಆ ದ್ರಿಶ್ಯ” Trailer ಯೌಟ್ಯೂಬಿನಲಿ ಟ್ರೆಂಡಿಂಗ್

News4 weeks ago

(video)ಎರಡು ಸಿನಿಮಾ ಫ್ಲಾಪ್ ಆದ್ರೆ, ನಟ ಸಾಯಲ್ಲ ಎಂದು ಸುದೀಪ್ ಹೇಳಿದ್ದು ಯಾರಿಗೆ? ಈ ವಿಡಿಯೋ ನೋಡಿ

News4 weeks ago

(video)ಉತ್ತರ ಕರ್ನಾಟಕದ ಪ್ರವಾಹದ ಸ್ಥಿತಿಗೆ ಯಾವ ನಟ, ನಟಿಯರು ಸಹಾಯಮಾಡಿದ್ದಾರೆ, ಮಾಡಿಲ್ಲ ಗೊತ್ತ? ಶಾಕಿಂಗ್ ಸತ್ಯ

News4 weeks ago

(video)ಉತ್ತರ ಕರ್ನಾಟಕದ ಪರಿಸ್ಥಿತಿಗೆ ಸ್ಪಂದಿಸದ ನಟ, ನಟಿಯರಿಗೆ ಬೆಂಡೆತ್ತಿದ ಉಪ್ಪಿ! ವಿಡಿಯೋ ನೋಡಿ

News4 weeks ago

(video)ತನ್ನ ಮಗಳು ಚಿತ್ರರಂಗಕ್ಕೆ ಬಂದಿದ್ದಕ್ಕೆ ಗರಂ ಆಗಿದ್ದಾರೆ ರಾಮ್ ಕುಮಾರ್! ವಿಡಿಯೋ ನೋಡಿ

News4 weeks ago

ಮಧುಮೇಹ ತಡೆಯಲು 10 ಸುಲಭ ಮಾರ್ಗಗಳು! ಇದನ್ನು ಆದಷ್ಟು ಶೇರ್ ಮಾಡಿರಿ

News4 weeks ago

(video)ನನ್ನ ಮಗ ಡಿ ಬಾಸ್ ಅಲ್ಲ, ದುರ್ಯೋದನ ಬಾಸ್ ಎಂದು ಹೇಳಿದ ಸುಮಲತಾ! ವಿಡಿಯೋ ನೋಡಿ

News4 weeks ago

(video)ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿಯನ್ನು ನೋಡಿ ಪುನೀತ್ ಏನ್ ಹೇಳಿದ್ದಾರೆ ವಿಡಿಯೋ ನೋಡಿ

News4 weeks ago

(video)ಎರಡು ಸಿನಿಮಾ ಫ್ಲಾಪ್ ಆದ್ರೆ, ನಟ ಸಾಯಲ್ಲ ಎಂದು ಸುದೀಪ್ ಹೇಳಿದ್ದು ಯಾರಿಗೆ? ಈ ವಿಡಿಯೋ ನೋಡಿ

News4 weeks ago

(video)ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳಿದ ರವಿಚಂದ್ರನ್! ಕ್ರೇಜಿ ಸ್ಟಾರ್ ಏನ್ ಹೇಳಿದ್ರು ನೋಡಿ

News4 weeks ago

(video)ರವಿ ಚಂದ್ರನ್ ಅವರ ಬಗ್ಗೆ ಕೆಟ್ಟದಾಗಿ ಮಾತಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸುದೀಪ್

News4 weeks ago

(video)ಉತ್ತರ ಕರ್ನಾಟಕದ ಪ್ರವಾಹದ ಸ್ಥಿತಿಗೆ ಯಾವ ನಟ, ನಟಿಯರು ಸಹಾಯಮಾಡಿದ್ದಾರೆ, ಮಾಡಿಲ್ಲ ಗೊತ್ತ? ಶಾಕಿಂಗ್ ಸತ್ಯ

News4 weeks ago

(video)ತನ್ನ ಮಗಳು ಚಿತ್ರರಂಗಕ್ಕೆ ಬಂದಿದ್ದಕ್ಕೆ ಗರಂ ಆಗಿದ್ದಾರೆ ರಾಮ್ ಕುಮಾರ್! ವಿಡಿಯೋ ನೋಡಿ

News4 weeks ago

(video)ಕುರುಕ್ಷೇತ್ರ ಪ್ರೆಸ್ ಮೀಟ್ ನಲ್ಲಿ KGF ಚಿತ್ರದ ಬಗ್ಗೆ ಮಾತಾಡಿದ ಕ್ರೇಜಿ ಸ್ಟಾರ್ ರವಿ ಚಂದ್ರನ್! ವಿಡಿಯೋ ನೋಡಿ

News4 weeks ago

(video)ನೀವು ಗೂಗಲ್ ಪೆ ಯೂಸ್ ಮಾಡ್ತೀರಾ? ಇಲ್ಲಿದೆ ನೋಡಿ ಸ್ಪೋಟಕ ರಹಸ್ಯ! ಶಾಕಿಂಗ್ ಸುದ್ದಿ ವಿಡಿಯೋ

Trending