Bollywood

ಮಹಾರಾಷ್ಟ್ರ ಸರ್ಕಾರದಿಂದ ಮುಂಬೈ ನ ಕಂಗನಾ ಆಫೀಸ್ ಧ್ವo#ಸ! ಶಾ#ಕಿ0ಗ್ ವಿಡಿಯೋ ನೋಡಿ, ಇದು ಸರಿನಾ

ಸದ್ಯ ಬಾಲಿವುಡ್ ನಲ್ಲಿ ಶುಶಾಂತ್ ಸಿಂಗ್ ಕೇಸ್ ಭಾರಿ ತಿರುವುಗಳನ್ನು ಪಡೆಯುತ್ತಾ ಇದೇ. ಶುಶಾಂತ್ ಸಿಂಗ್ #ಸಾ#ವಿನ ಬಗ್ಗೆ ಮೊದಲು ಧ್ವನಿ ಎತ್ತಿದ್ದು, ಕಂಗನಾ! ನಂತರ ರಿಪಬ್ಲಿಕ್ ಟಿವಿ ಮಾಧ್ಯಮದ ಪ್ರಯತ್ನ ದಿಂದ ಶುಶಾಂತ್ ಸಿಂಗ್ ಅವರ ಕೇಸ್ ಸಿಬಿಐ ಗೆ ಹೋಗಿದೆ. ಇವೆಲ್ಲದರ ಮಧ್ಯೆ ನಟಿ ಕಂಗನಾ ಅವರು, ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಬಗ್ಗೆ ಅ#ವ#ಹೇ#ಳನ ಮಾಡಿದ್ದಾರೆ ಎಂದು, ಮಹಾರಾಷ್ಟ್ರ ಸರ್ಕಾರ, ನೆನ್ನೆ ಕಂಗನಾ ಅವರ ಮುಂಬೈ ಆಫೀಸ್ ಅನ್ನು ಕೆ#ಡವಿದ್ದಾರೆ! ಇದು ಎಷ್ಟು ಸರಿ! ಇದರ ವಿರುದ್ಧ ಸದ್ಯ ಇದೇ ದೇಶವೇ ಮಹಾ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದೆ! ಹೇಗೆ ಕೆ#ಡ#ವಿದ್ದಾರೆ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ

ಮಳೆಗಾಲ ಮುಗಿಯುವ ವರೆಗೂ ಕರಾವಳಿಯಲ್ಲಿ ಕೆಸುವಿನ ಎಲೆಯಲ್ಲಿ ವಿವಿಧ ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ. ಕೆಸುವಿನ ಎಲೆಯ ಪತ್ರೊಡೆ, ಕೆಸುವಿನ ಎಲೆಯ ಸಾರು, ಕೆಸುವಿನ ಎಲೆಯ ಚಟ್ನಿ, ಕೆಸುವಿನ ಕಾಂಡದ ಪಲ್ಯ ಹೀಗೆ ಹಲವಾರು ಬಗೆಯ ಖಾದ್ಯಗಳು ತಯಾರಾಗುತ್ತವೆ.ಮೂಲತಃ ಹಿಮಾಚಲ ಪ್ರದೇಶದವರಾದ ನಟಿ ಕಂಗನಾರಿಗೂ ಕೆಸುವಿನ ಪತ್ರೊಡೆ ಅಂದರೆ ತುಂಬಾ ಇಷ್ಟ. ತಮ್ಮ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದರ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್ ಅವರ ಪೋಸ್ಟ್ ಕರಾವಳಿ ಕಡೆಯ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿ, ಖುಷಿ ವ್ಯಕ್ತಪಡಿಸಿದ್ದಾರೆ.

ಕೆಸುವಿನ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿ ಇದೆ. ಮಳೆಗಾಲದಲ್ಲಿ ಈ ಎಲೆಯನ್ನು ತಿಂದರೆ ದೇಹದ ಶಕ್ತಿ ಹೆಚ್ಚುತ್ತದೆ ಹಾಗೂ ರೋಗನಿರೋಧಕ ಶಕ್ತಿ ಸಹ ಹೆಚ್ಚುತ್ತದೆ. ನಮಗೆ ಅರಿವಿಲ್ಲದೆ ಹೊಟ್ಟೆ ಸೇರಿರುವ ಉಗುರು, ತಲೆಗೂದಲು ಇಂತಹ ಕರಗದ ವಸ್ತುಗಳನ್ನು ಕರಗಿಸುವ ಶಕ್ತಿ ಕೆಸುವಿನ ಎಲೆಗೆ ಮಾತ್ರ ಇರುತ್ತದೆ ಎಂದು ಆಯುರ್ವೇದದಲ್ಲಿ ಸಾಬೀತಾಗಿದೆ. ಕರಾವಳಿ ಜನರು ಮಳೆಗಾಲದಲ್ಲಿ ಒಂದೆರಡು ಸಾರಿಯಾದರೂ ಆಹಾರದಲ್ಲಿ ಕೆಸುವನ್ನು ಬಳಸುತ್ತಾರೆ. ನಟಿ ಕಂಗನಾ ರಾಣಾವತ್ ಪತ್ರೋಡೆ ಬಗ್ಗೆ ಪೋಸ್ಟ್ ಮಾಡಿರುವುದು, ಕೆಸುವಿಗೆ ದೇಶ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿದೆ.

ಪತ್ರೊಡೆ ತಯಾರಿಸುವ ವಿಧಾನ :- ಮೊದಲೇ ಅಕ್ಕಿ, ತೊಗರಿ ಬೇಳೆಯನ್ನು ನೆನೆಸಿ ಇಡಬೇಕು. ಒಣ ಮೆಣಸಿನಕಾಯಿ, ಕೊತ್ತಂಬರಿ, ಅಕ್ಕಿ, ಉಪ್ಪು, ಹುಳಿ, ಬೆಲ್ಲ, ಸ್ವಲ್ಪ ಮೆಂತೆ, ಕೊಂಚ ತೊಗರಿ ಬೇಳೆಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಪೇಸ್ಟ್ ಮಾಡಬೇಕು. ಈ ಪೇಸ್ಟ್ ಅನ್ನು ಕೆಸುವಿನ ಎಲೆಗಳ ಮೇಲೆ ತೆಳುವಾಗಿ ಹಚ್ಚಬೇಕು. ಇನ್ನೊಂದು ಕೆಸುವಿನ ಎಲೆಯನ್ನು ಅದರ ಮೇಲಿಟ್ಟು ಅದಕ್ಕೂ ಪೇಸ್ಟ್ ಹಚ್ಚಬೇಕು. ಹೀಗೆ ಐದಾರು ಎಲೆಗಳನ್ನು ಮೇಲಿಂದ ಮೇಲೆ ಇಟ್ಟು ಮಸಾಲೆ ಹಚ್ಚಿ, ಕೊನೆಗೆ ಸುತ್ತಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು. ಬೆಂದ ನಂತರ ರೌಂಡ್ ಆಕಾರದಲ್ಲಿ ಕಟ್ ಮಾಡಿ, ತುಪ್ಪ ಹಚ್ಚಿ ಕಾವಲಿಯಲ್ಲಿ ಎರಡು ಕಡೆ ಫ್ರೈ ಮಾಡಿದರೆ ರುಚಿಕರವಾದ ಪತ್ರೊಡೆ ಸಿದ್ಧ.

Trending

To Top