Bollywood

ನಟಿ ಕಂಗನಾ ರಣೌತ್ ಮೇಲೆ ಕೊ#ಲೆ ಯತ್ನ! ಮನೆ ಹತ್ತಿರ ಆಗಿದ್ದೇನು ಗೊತ್ತಾ

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯ ನಂತರ, ಬಾಲಿವುಡ್ ನ ಹಲವಾರು ಸೆಲೆಬ್ರಿಟಿಗಳ ಮೇಲೆ ಆರೋಪ ಕೇಳಿಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದಲ್ಲಿ ಮೊದಲು ಧ್ವನಿ ಎತ್ತಿದ್ದು ನಟಿ ಕಂಗನಾ ರಣಾವತ್. ಸುಶಾಂತ್ ಅವರ ಪ್ರಕರಣದ ವಿಷಯ ತೆಗೆದುಕೊಂಡು ಬಾಲಿವುಡ್ ನ ದೊಡ್ಡ ವ್ಯಕ್ತಿಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು.ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಮಗ ಆದಿತ್ಯ ಠಾಕ್ರೆ ಅವರ ಬಗ್ಗೆ ಸಹ ಕಂಗನಾ ರಣಾವತ್ ಮಾತನಾಡಿದ್ದರು. ಬಾಲಿವುಡ್ ನ ಇತರ ನಟಿಯರಿಗಿಂತ ಭಿನ್ನವಾಗಿರುವ ಈ ನಟಿಯ ಮನೆ ಬಳಿ ಒಂದು ಸಮಸ್ಯೆ ನಡೆದಿದೆ. ಸಧ್ಯಕ್ಕೆ ನಟಿ ಕಂಗನಾ ಮನಾಲಿಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಾಗಿದ್ದಾರೆ.
ಜುಲೈ 31 ರ ರಾತ್ರಿ ಸುಮಾರು 11:30 ರ ಸಮಯಕ್ಕೆ ಕಂಗನಾ ಅವರಿಗೆ ತಮ್ಮ ಮನೆಯ ಬಳಿ ಯಾರೋ ಗುಂ#ಡು ಹಾರಿ#ಸಿದ ಶಬ್ಧ ಕೇಳಿಸಿತಂತೆ. ಇದರ ನಂತರ ಅವರು ತಮ್ಮ ಸೆಕ್ಯೂರಿಟಿ ಅವರಿಗೆ ಗುಂ#ಡಿನ ಶಬ್ದದ ಬಗ್ಗೆ ತಿಳಿದುಕೊಳ್ಲಲು ಹೇಳಿದರಂತೆ. ಆಗ ಏನು ಗೊತ್ತಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದು ವಿಚಾರಿಸಿದ ಪೊಲೀಸರು ಸ್ವಲ್ಪ ಹೊತ್ತು ವಿಚಾರಣೆ ನಡೆಸಿ ಪ್ರಾಣಿಗಳನ್ನು ಅಥವಾ ಬಾವಳಿಗಳನ್ನು ಹೆದ#ರಿಸಲು ಯಾರಾದರೂ ಗುಂ#ಡು ಹಾರಿಸಿರಬಹುದು ಎಂದಿದ್ದಾರೆ. ಮರುದಿನ ಬೆಳಿಗ್ಗೆ ಅಕ್ಕಪಕ್ಕದ ಮನೆಯವರ ಬಳಿ ಈ ಬಗ್ಗೆ ವಿಚಾರಿಸಿದಾಗ ಅವರೆಲ್ಲರೂ ನಾವ್ಯಾರೂ ಗುಂ#ಡು ಹಾರಿಸಿಲ್ಲ ಎಂದಿದ್ದಾರೆ. ಆದರೆ ಕಂಗನಾ ಅವರು ಹೇಳುವ ಪ್ರಕಾರ, ಎರಡು ಬಾರಿ ಗುಂ#ಡಿನ ಶಬ್ಧ ಕೇಳಿಸಿದೆ.
ಮೊದಲ ಗುಂ#ಡಿನ ಶಬ್ದ ಹಾಗೂ ಎರಡನೆ ಗುಂಡಿನ ಶಬ್ದಕ್ಕೆ ಸುಮಾರು 8 ಕ್ಷಣಗಳ ಅಂತರವಿತ್ತು ಎಂದಿದ್ದಾರೆ. ಜೊತೆಗೆ ಅವರಿಗೆ ಗುಂ#ಡಿನ ಶಬ್ದದ ಅರಿವಿದೆ, ಹಾಗಾಗಿ ಶಬ್ಧ ಕೇಳಿಬಂದ ಶಬ್ಧ ಗುಂ#ಡಿನದ್ದೇ ಆಗಿದೆ ಎಂದಿದ್ದಾರೆ. ಎರಡು ಗ#ನ್ ಶಾ#ಟ್ ಗಳು ತಮ್ಮ ರೂಮ್ ಗೆ ಹತ್ತಿರದಲ್ಲೇ ಆಗಿದ್ದು, ತಮ್ಮ ಮನೆಯ ಕಾಂಪೌಂಡ್ ಹೊರಗಿನಿಂದ ಯಾರೋ ಗುಂ#ಡು ಹಾರಿಸಿದ್ದಾರೆ ಎಂದಿದ್ದಾರೆ ಕಂಗನಾ. ಇತ್ತೀಚೆಗೆ ತಾವು ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ. ಬಾಲಿವುಡ್‌ನಲ್ಲಿರುವ ತೊಂದರೆಗಳನ್ನು ಹೊರಗೆ ಹಾಕುತ್ತಿರುವುದರಿಂದ, ತಮಗೆ ಎಚ್ಚರಿಕೆ ನೀಡಲು ಯಾರೋ ಈ ಗ#ನ್ ಶಾ#ಟ್ ಮಾಡಿಸಿದ್ದಾರೆ. ಇದರಿಂದ ತಾವು ಸುಮ್ಮನಾಗುವುದಿಲ್ಲ ಎಂದು ಹೇಳಿದ್ದಾರೆ ಕಂಗನಾ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯ ನಂತರ, ಬಾಲಿವುಡ್ ನ ಹಲವಾರು ಸೆಲೆಬ್ರಿಟಿಗಳ ಮೇಲೆ ಆರೋಪ ಕೇಳಿಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದಲ್ಲಿ ಮೊದಲು ಧ್ವನಿ ಎತ್ತಿದ್ದು ನಟಿ ಕಂಗನಾ ರಣಾವತ್. ಸುಶಾಂತ್ ಅವರ ಪ್ರಕರಣದ ವಿಷಯ ತೆಗೆದುಕೊಂಡು ಬಾಲಿವುಡ್ ನ ದೊಡ್ಡ ವ್ಯಕ್ತಿಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು.ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಮಗ ಆದಿತ್ಯ ಠಾಕ್ರೆ ಅವರ ಬಗ್ಗೆ ಸಹ ಕಂಗನಾ ರಣಾವತ್ ಮಾತನಾಡಿದ್ದರು. ಬಾಲಿವುಡ್ ನ ಇತರ ನಟಿಯರಿಗಿಂತ ಭಿನ್ನವಾಗಿರುವ ಈ ನಟಿಯ ಮನೆ ಬಳಿ ಒಂದು ಸಮಸ್ಯೆ ನಡೆದಿದೆ. ಸಧ್ಯಕ್ಕೆ ನಟಿ ಕಂಗನಾ ಮನಾಲಿಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಾಗಿದ್ದಾರೆ.

Trending

To Top