News

(video)ಅಂಧ ಮಕ್ಕಳ ಅಭಿವೃದ್ಧಿಗೆ ಜೀವನವನ್ನೇ ಮುಡುಪಿಟ್ಟ ಗದಗಿನ ಕಲ್ಲಯ್ಯಜ್ಜ ಅವರ ಮಾತುಗಳನ್ನು ಕೇಳಿದ್ರೆ ಕಣ್ಣೀರು ಬರುತ್ತೆ!

gadag-kannada

ನಮ್ಮ ಸಮಾಜದಲ್ಲಿ ಅದೆಷ್ಟೋ ಜನ ಅಂಗವಿಕಲರಿದ್ದಾರೆ! ನಮ್ಮ ಸರ್ಕಾರ ಅವರಿಗೆ ಏನು ಸಹಾಯ ಮಾಡಿದ್ಯೋ ಅದು ಆ ದೇವರೇ ಬಲ್ಲ! ಈಗಲೂ ಕೂಡ ನೀವು ಬಸ್ ಸ್ಟಾಂಡ್ ಗಳಲ್ಲಿ, ರೈಲ್ವೆ ಸ್ಟೇಷನ್ ಗಳಲ್ಲಿ, ಬಹಳಷ್ಟು ಜನ ಅಂಗವಿಕಲರು ಭಿಕ್ಷೆ ಬೇಡುವುದು ನೋಡುತ್ತೀರಾ! ನಮ್ಮ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜ ಅವರು ಬಹಳ ವರ್ಷಗಳಿಂದ ಅದೆಷ್ಟೋ ಸಾವಿರ ಅಂಧಮಕ್ಕಳಿಗೆ ಒಂದು ಜೀವನವನ್ನು ರೂಪಿಸಿದಿದ್ದಾರೆ! ಅವರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ ನೀಡಿದ್ದಾರೆ! ಕಲ್ಲಯ್ಯಜ್ಜ ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಅವಾರ್ಡ್ ಕೊಟ್ಟಿದ್ದಾರೆ! ಕಲ್ಲಯ್ಯಜ್ಜ ಅವರ ವೇದಿಕೆ ಮೇಲೆ ಬಂದು ಅದ್ಭುತವಾಗಿ ಮಾತಾಡಿದ್ದಾರೆ! ಇವರ ಮಾತುಗಳನ್ನು ಕೇಳಿದ್ರೆ ಕಣ್ಣೀರು ಬರುತ್ತೆ ಕಣ್ರೀ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೊಟ್ಟರು. ಇದಲ್ಲದೆ ನಮ್ಮ ಕನ್ನಡದ ಡಿಂಪಲ್ ಕ್ವೀನ್ ಆದ ರಚಿತಾ ರಾಮ್ ಅವರು ಕೂಡ ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ಅದ್ಭುತವಾಗಿ ತಮ್ಮ ಚಿತ್ರಗಳ ಹಾಡಿಗೆ ಡಾನ್ಸ್ ಮಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ! ರಚಿತಾ ರಾಮ್ ಅವರು ಹೇಗೆ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೊಟ್ಟರು. ಹೆಮ್ಮೆಯ ಕನ್ನಡಿಗ ಸಮಾರಂಭದಲ್ಲಿ ವೇದಿಕೆ ಮೇಲೆ ಸುಮಲತಾ ಅವರು ಬಂದರು, ಇದಲ್ಲದೆ ಯಶ್ ಅವರು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಫೋಟೋ ಒಂದನ್ನು ಬಿಡುಗಡೆ ಮಾಡಿದರು! ಸುಮಲತಾ ಹಾಗು ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಪ್ರತಿ ವರ್ಷ ದಂತೆ ಈ ವರ್ಷ ಕೂಡ ಝೀ ಕನ್ನಡದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಭಾರಿ ಕಾರ್ಯಕ್ರಮಕ್ಕೆ ಕನ್ನಡದ ದೊಡ್ಡ ದೊಡ್ಡ ಕಲಾವಿದರು ಬರಲಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಬರಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಕೆಜಿಫ್ ಚಿತ್ರಕ್ಕೆ ಬಹಳಷ್ಟು ಪ್ರಶಸ್ತಿಗಳು ಈ ಸಮಾರಂಭದಲ್ಲಿ ಬಂದಿವೆ. ಇದಲ್ಲದೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕಳೆದ ವರ್ಷದ ಕೆಜಿಫ್ ಚಿತ್ರದ ನಟನೆಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೂಡ ಬಂದಿದೆ. ಹೆಮ್ಮೆಯ ಕನ್ನಡಿಗ ದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಏನ್ ಮಾತಾಡಿದ್ದಾರೆ, ಅವರಿಗೆ ಯಾವ ಅವಾರ್ಡ್ ಬಂದಿದೆ ಗೊತ್ತ? ತಪ್ಪದೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
Zee kannada channel to start Hemmeya kannadiga award function ver soon! ಪ್ರತಿ ವರ್ಷ ದಂತೆ ಈ ವರ್ಷ ಕೂಡ ಝೀ ಕನ್ನಡದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಭಾರಿ ಕಾರ್ಯಕ್ರಮಕ್ಕೆ ಕನ್ನಡದ ದೊಡ್ಡ ದೊಡ್ಡ ಕಲಾವಿದರು ಬರಲಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಬರಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಕೆಜಿಫ್ ಚಿತ್ರಕ್ಕೆ ಬಹಳಷ್ಟು ಪ್ರಶಸ್ತಿಗಳು ಈ ಸಮಾರಂಭದಲ್ಲಿ ಬಂದಿವೆ. ಕನ್ನಡದ ಖ್ಯಾತ ನಟಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಹೆಮ್ಮೆಯ ಕನ್ನಡಿಗ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ? ರಚಿತಾ ರಾಮ್ ಅವರ ಪ್ರಕಾರ ಯಾರು ನಿಜವಾದ ಹೆಮ್ಮೆಯ ಕನ್ನಡಿಗ!

Trending

To Top