health-Kannada

ಡಾಕ್ಟರ್ ಗಿರಿಧರ್ ಕಜೆ ಅವರ ಕರೋನ ಔಷಧೀಯ ನಿಜಾಂಶ ಬಿಚ್ಚಿಟ್ಟ ಪತ್ರಕರ್ತ ಜೋಶಿ ! ಸತ್ಯ ಬೇರೇನೇ ಇದೆ, ವಿಡಿಯೋ ನೋಡಿ ಈ ವಿಡಿಯೋ ನೋಡಿ

ಸದ್ಯ ಇಡೀ ಜಗತ್ತಿನಲ್ಲಿ ಈ ಕರೋನ ಗಲಾಟೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ! ಪ್ರತಿ ದಿನ ಮಾಧ್ಯಮಗಳಲ್ಲಿ, ಈ ವಿಷ್ಯ ನಾವು ನೋಡುತ್ತಾ ಇರುತ್ತೇವೆ. ಇದಲ್ಲದೆ ಹಲವಾರು ದಿನಗಳಿಂದ ಆಯುರ್ವೇದ ದಲ್ಲಿ ಕರೋನ ಗೆ ಔಷಧಿ ಇದೆ ಎಂದು ಕೂಡ ಬಹಳಷ್ಟು ಜನ ಹೇಳುತ್ತಿದ್ದಾರೆ. ಇತ್ತೀಚಿಗೆ ಬಾಬಾ ರಾಮ್ದೇವ್ ಅವರು ಕೂಡ ಒಂದು ಔಷಧಿ ತಯಾರಿಸಿ, ಭಾರಿ ಚರ್ಚೆಗೆ ಕಾರಣ ರಾಗಿದ್ದರು. ಇದಲ್ಲದೆ ನಮ್ಮ ಕರ್ನಾಟಕದ ಹೆಮ್ಮೆಯ ಆಯುರ್ವೇದ ವೈದ್ಯರಾದ ಗಿರಿಧರ್ ಕಜೆ ಅವರು ಕೂಡ ಕರೋನಗೆ ಔಷದಿ ಕಂಡು ಹಿಡಿದಿರುವುದು ನಿಮಗೆ ಗೊತ್ತೇ ಇದೆ! ಆದರೆ ಇದರ ಬಗ್ಗೆ ಬಹಳಷ್ಟು ಜನರು ಇದು ಔಷದಿ ಅಲ್ಲ ಕೇವಲ ಇಮ್ಮ್ಯೂನಿಟಿ ಬೂಸ್ಟರ್ ಎಂದು ಕೂಡ ಹೇಳುತ್ತಿದ್ದಾರೆ! ಇದರ ನಿಜಾಂಶ ಏನು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ನೋಡಿ!

ಹೌದು! ಖ್ಯಾತ ಪತ್ರಕರ್ತ ರಾದ ರವೀಂದ್ರ ಜೋಶಿ ಅವರು ಡಾಕ್ಟರ್ ಗಿರಿಧರ್ ಕಜೆ ಅವರ ಕರೋನ ಔಷಧಿ ಬಗ್ಗೆ ನಿಜಾಂಶವನ್ನು ಹೇಳಿದ್ದಾರೆ! ಈ ಔಷಧಿ ಬಗ್ಗೆ, ಸರ್ಕಾರ ಏನು ಹೇಳುತ್ತೆ, ಯಾಕೆ ಇದನ್ನು ಇನ್ನೂ ಕೂಡ ಸರ್ಕಾರದವರು ಪೇರ್ಮಿಷನ್ ಕೊಟ್ಟಿಲ್ಲ, ಇವೆಲ್ಲದರ ಬಗ್ಗೆ ಜೋಶಿ ಅವರು ಬಹಳ ಅದ್ಭುತವಾಗಿ ಮಾತಾಡಿದ್ದಾರೆ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಮೊದಲನೆಯದು ತುಳಸಿ ಕಷಾಯ. ಇದನ್ನು ತಯಾರಿಸಲು, ಏಳರಿಂದ ಎಂಟು ಶುಂಠಿ ಎಲೆಗಳನ್ನು ತೆಗೆದುಕೊಂಡು ಶುದ್ದವಾದ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಸೇವಿಸಬಹುದು. ಈ ನೀರನ್ನು ಪ್ರತಿಯೊಬ್ಬರು, ದಿನಕ್ಕೆ ಒಂದು ಲೀಟರ್ ನಷ್ಟು ಕುಡಿಯಬೇಕು. ಹೆಚ್ಚಾಗಿ ಸೇವಿಸಬಾರದು. ಈ ನೀರಿನ ಜೊತೆಗೆ ಬೇರೆ ನೀರನ್ನು ಕುಡಿಯಬಹುದು.

ಎರಡನೆಯದು.. ಕಾಯಿಸಿದ ಹಾಲಿಗೆ ಅರ್ಧ ಟೀ ಸ್ಪೂನ್ ಅರಿಶಿನವನ್ನು ಬೆರೆಸಿ ಎರಡರಿಂದ ಮೂರು ನಿಮಿಷ ಕುದಿಸಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನೈಸರ್ಗಿಕವಾದ ಬೆಲ್ಲವನ್ನು ಬೆರೆಸಬೇಕು. ಇದನ್ನು ಪ್ರತಿದಿನ ರಾತ್ರಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು.ಮೂರನೆಯದು ನೆಲನಲ್ಲಿ ಕಷಾಯ.. ಇದು ಒಂದು ಸಸ್ಯ ಆಗಿದ್ದು ಇದರ ಗಿಡದಲ್ಲಿ ಕಾಯಿ ಮತ್ತು ಹೂವುಗಳು ಬಿಡುತ್ತವೆ. ಈ ಸಸ್ಯ ನಿಮಗೆ ಸಿಗದೆ ಹೋದಲ್ಲಿ, ಆಯುರ್ವೇದಿಕ್ ಅಂಗಡಿಗಳಲ್ಲಿ, ನೆಲನಲ್ಲಿ ಗಿಡದ ಪೌಡರ್ ಸಿಗುತ್ತದೆ. ಕಷಾಯಕ್ಕೆ ಇದರ ಬೇರು ಸಹ ಉಪಯೋಗವಾಗುತ್ತದೆ.ನೆಲನಲ್ಲಿ ಸಸ್ಯವನ್ನು ಚೆನ್ನಾಗಿ ತೊಳೆದು. ಒಂದು ಪಾತ್ರೆಗೆ ನಾಲ್ಕು ಗ್ಲಾಸ್ ನೀರು ಹಾಕಿ ಅದಕ್ಕೆ ನೆಲನಲ್ಲಿ ಸಸ್ಯ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ವೇಳೆ ನೆಲನಲ್ಲಿ ಗಿಡ ಸಿಗದೆ ಇದ್ದಲ್ಲಿ, ಆಯುರ್ವೇದ ಅಂಗಡಿಯಲ್ಲಿ ಸಿಗುವ ನೆಲನಲ್ಲಿ ಪೌಡರ್ ಅನ್ನು ಕುದಿಸಬಹುದು. ನಾಲ್ಕು ಲೋಟದ ನೀರು ಒಂದು ಲೋಟದ ನೀರು ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಕಷಾಯವನ್ನು ಸೇವಿಸಬೇಕು. ಬೇಕಿದ್ದರೆ ಈ ಕಷಾಯಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲ ಹಾಕಿ ಸೇವಿಸಬಹುದು.

Trending

To Top