News

(video)ಮಜಭಾರತದಲ್ಲಿ ಮತ್ತೆ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ನೋಡಿ ನಾಚಿ ನೀರಾದ ರಚಿತಾ ರಾಮ್! ವಿಡಿಯೋ ನೋಡಿ

rachita ram darshan kannada

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆದ ರಚಿತಾ ರಾಮ್ ಅವರಿಗೆ ಜೂನಿಯರ್ ದರ್ಶನ್ ಅವಿನಾಶ್ ಅವರು “ಯಾಕೆ, ಬುಲ್ ಬುಲ್ ಮಾತಾಡಕಿಲ್ವ” ಅಂತ ಹೇಳಿ ರಚಿತಾ ರಾಮ್ ಅವರಿಗೆ ಸಕತ್ ಕಾಲ್ ಎಳೆದಿದ್ದಾನೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಜೂನಿಯರ್ ದರ್ಶನ್ ರಚಿತಾ ರಾಮ್ ಅವರಿಗೆ ಹೇಗೆ ಚಮಕ್ ಕೊಟ್ಟಿದ್ದಾನೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತ ಲಕ್ಷಾಂತರ ಅಭಿಮಾನಿಗಳು ನಮ್ಮ ಕರ್ನಾಟಕದ ಮೂಲೆ ಮೂಲೆಯ್ಲಲೂ ಇದ್ದಾರೆ. ಅದರಲ್ಲಿ ಅದೆಷ್ಟೋ ಜನ ಅಭಿಮಾನಿಗಳು ದರ್ಶನ್ ಅವರ ಟ್ಯಾಟೂ ಹಾಕಿಸುತ್ತಾರೆ, ಅವರ ತಾರಾ ಡೈಲಾಗ್ ಹೊಡಿತ್ತಾರೆ, ಅವರ ಅನುಕರಣ ಮಾಡುತ್ತಾರೆ. ಮಜಭಾರತ ಎಂಬ ಕಾಮಿಡಿ ರಿಯಾಲಿಟಿ ಶೋನವರು ಫೇಸ್ಬುಕ್ ನಲ್ಲಿ ಜೂನಿಯರ್ ದರ್ಶನ್ ಅವರನ್ನು ನೋಡಿ ಬೆರಗಾಗಿ ಅವರನ್ನು ಈ ರಿಯಾಲಿಟಿ ಶೋಗೆ ಆಹ್ವಾನ ಮಾಡಿದ್ದಾರೆ. ಸ್ಟೇಜ್ ಮೇಲೆ ಜೂನಿಯರ್ ದರ್ಶನ್ ಅವರು ಬಂದು, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾತಾಡಿದ್ದಾರೆ ಹಾಗು ಅವರ ಸಕತ್ ಅನುಕರಣೆ ಮಾಡಿದ್ದಾರೆ! ಇದನ್ನು ನೋಡಿದ ರಚಿತಾ ರಾಮ್ ಅವರು ಒಂದು ಕ್ಷಣ ನಿಜವಾದ ದರ್ಶನ್ ಬಂದರು ಅಂತ ಶಾಕ್ ಆಗಿದ್ದಾರೆ ! ಈ ವಿಡಿಯೋ ಸದ್ಯ ಸಕತ್ ವೈರಲ್ ಆಗಿದೆ, ಈ ಕೆಳಗಿನ ಮಜಭಾರತದ ವಿಡಿಯೋ ಒಮ್ಮೆ ನೋಡಿರಿ
ಅವಿನಾಶ್ ಎಂಬ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ, ದರ್ಶನ್ ಅವರ ಅನುಕರಣೆ ಯನ್ನು ಬಹಳ ಚನ್ನಾಗಿ ಮಾಡುತ್ತಾರೆ. ಅವರನ್ನು ನೋಡಿದ್ರೆ ಒಂದು ಕ್ಷಣ ನಮ್ಮ ದರ್ಶನ್ ಅವರನ್ನು ನೋಡಿದ ಹಾಗೆ ಆಗುತ್ತಾದೆ. ಅವರ ಮಾತಿನ ವರಸೆ, ಹಾವಾ ಭಾವ, ಸ್ಟೈಲ್ ಎಲ್ಲಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾಡುತ್ತಾರೆ. ಅವಿನಾಶ್ ಅವರು ಬಹಳ ಅದ್ಭುತ ಪ್ರತಿಭೆ. ಈ ಹಿಂದೆ ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಅವರ ಅನುಕರಣೆಯನ್ನು ಮಾಡಿ ಅದರ ವಿಡಿಯೋ ಗಳನ್ನೂ ಹಾಕುತ್ತಿದ್ದರು. ಇವರ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿವೆ. ಇವರ ಅದ್ಭುತ ಟ್ಯಾಲೆಂಟಿಗೆ ಒಂದು ಸಲಾಂ!
ಮಜಭಾರತ ಕಲರ್ಸ್ ಸೂಪರ್ ನಲ್ಲಿ ಬರುವಂತ ಒಂದು ಅದ್ಭುತ ಕಾಮೆಡಿ ರಿಲೈಟಿ ಶೋ! ಈ ಷೋ ಅಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಕನ್ನಡದ ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ, ಹಾಗು ಮಜಭಾರತ ಷೋ ಅನ್ನು ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಾರೆ. ಮಜಾ ಭಾರತ ರಿಯಾಲಿಟಿ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆ ಇಂದ ಸಕತ್ ಟ್ಯಾಲೆಂಟ್ ಇರುವ ಕಲಾವಿದರಿಗೆ ಒಂದು ಅದ್ಭುತ ಅವಕಾಶವನ್ನು ಕೊಡುತ್ತಾರೆ. ಈ ಶೋನಲ್ಲಿ ಹಾಸ್ಯಕ್ಕೆ ಮುಖ್ಯ ಆತಿಥ್ಯ ವನ್ನು ನೀಡಲಾಗಿದೆ. ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಮಜಭಾರತ ರಿಯಾಲಿಟಿ ಶೋಗೆ ಅತೀ ಹೆಚ್ಚು TRP ಬರುತ್ತದೆ ಎಂದು ತಿಳಿದು ಬಂದಿದೆ.

Trending

To Top