Kannada Updates
Current Issues Karnataka

ತನ್ನ ನಾ#ಯಿಯ ಜೊತೆ ಸಂಗೀತ ಜುಗಲ್ ಬಂದಿ ಮಾಡಿದ ಸಕತ್ ಕಾಮಿಡಿ ವಿಡಿಯೋ ವೈರಲ್! ವಿಡಿಯೋ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳು ವಿಡಿಯೋಗಳು ಫೋಟೋಗಳು ವೈರಲ್ ಆಗುತ್ತವೆ. ವಿಶೇಷವಾದ ಪ್ರಾಣಿ ಪಕ್ಷಿಗಳ ವಿಡಿಯೋಗಳು ಫೋಟೋಗಳು, ಅಥವಾ ಬೇರೆ ರೀತಿಯಲ್ಲೇ ಬೆಳೆದಿರುವ ವಿಶೇಷವಾದ ಭಂಗಿಯಲ್ಲಿರುವ ಮರ ಅಥವಾ ಗಿಡದ ಫೋಟೋ, ಹೀಗೆ ಏನಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಇತ್ತೀಚೆಗೆ ನಾಯಿ ಮತ್ತು ಮನುಷ್ಯನ ಜುಗಲ್ ಬಂದಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ. ನೀವೆಲ್ಲರೂ ಎಷ್ಟೋ ರೀತಿಯ ಸಂಗೀತ ಜುಗಲ್ ಬಂದಿಯನ್ನು ನೋಡಿರುತ್ತೀರಿ. ಪ್ರತಿಯೊಂದು ಜುಗಲ್ ಬಂದಿಯಲ್ಲೂ ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಹಾಡುತ್ತಾರೆ. ಸ್ಕ್ರಾಲ್ ಡೌನ್ ಮಾಡಿ ಈ ಸಕತ್ ವಿಡಿಯೋ ನೋಡಿ
ಇತ್ತೀಚೆಗೆ ವೈರಲ್ ಆಗಿರುವ ಜುಗಲ್ ಬಂದಿ ವಿಡಿಯೋದಲ್ಲೂ ಹೀಗೆ ಆಗಿದೆ. ಆದರೆ ಇಲ್ಲಿ ಜುಗಲ್ ಬಂದಿ ನಡೆದಿರುವುದು, ನಾಯಿ ಮತ್ತು ಮನುಷ್ಯನ ನಡುವೆ. ಅಷ್ಟಕ್ಕೂ ತಮ್ಮ ಪ್ರೀತಿಯ ಶ್ವಾನದ ಜೊತೆ ಜುಗಲ್ ಬಂದಿ ನಡೆಸಿರುವುದು ಹಾಸ್ಯನಟ ಮತ್ತು ಬರಹಗಾರ ರೋಹಿತ್ ನಾಯರ್. ಇತ್ತಿಚೆಗೆ ಫೇಸ್ ಬುಕ್ ನಲ್ಲಿ ತಮ್ಮ ಪ್ರೀತಿಯ ನಾಯಿ ಜೋಯಿ ಜೊತೆ ಇರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೋಹಿತ್ ಹಾಡಲು ಆರಂಭಿಸಿದರೆ ಜೋಯಿ ಸಹ ಹಾಡುತ್ತದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
ರೋಹಿತ್ ಹಾಡನ್ನು ನಿಲ್ಲಿಸಿದರೆ, ಜೋಯಿ ಸಹ ಹಾಡನ್ನು ನಿಲ್ಲಿಸುತ್ತದೆ. ರೋಹಿತ್ ಮತ್ತೆ ಹಾಡಲು ಶುರುಮಾಡಿದ ಜೋಯಿ ಸಹ ಹಾಡಲು ಶುರು ಮಾಡುತ್ತದೆ. ಜೋಯಿ ಹಾಡುವಾಗ ರೋಹಿತ್ ಅವರ ಪ್ರತಿಕ್ರಿಯೆಯನ್ನು ನೋಡಿದರೆ ಎಲ್ಲರಿಗೂ ಬಹಳ ನಗು ಬರುತ್ತದೆ. ಕೊನೆಗೆ ಈ ಕಾಂಪಿಟೇಶನ್ ಜುಗಲ್ ಬಂದಿಯಲ್ಲಿ ಗೆದ್ದಿದ್ದು ಜೋಯಿ. ನೆಟ್ಟಿಗರಿಂದ ಈ ವಿಡಿಯೋಗ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು. ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ ಈ ವಿಡಿಯೋ.ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳು ವಿಡಿಯೋಗಳು ಫೋಟೋಗಳು ವೈರಲ್ ಆಗುತ್ತವೆ. ವಿಶೇಷವಾದ ಪ್ರಾಣಿ ಪಕ್ಷಿಗಳ ವಿಡಿಯೋಗಳು ಫೋಟೋಗಳು, ಅಥವಾ ಬೇರೆ ರೀತಿಯಲ್ಲೇ ಬೆಳೆದಿರುವ ವಿಶೇಷವಾದ ಭಂಗಿಯಲ್ಲಿರುವ ಮರ ಅಥವಾ ಗಿಡದ ಫೋಟೋ, ಹೀಗೆ ಏನಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಇತ್ತೀಚೆಗೆ ನಾಯಿ ಮತ್ತು ಮನುಷ್ಯನ ಜುಗಲ್ ಬಂದಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ. ನೀವೆಲ್ಲರೂ ಎಷ್ಟೋ ರೀತಿಯ ಸಂಗೀತ ಜುಗಲ್ ಬಂದಿಯನ್ನು ನೋಡಿರುತ್ತೀರಿ. ಪ್ರತಿಯೊಂದು ಜುಗಲ್ ಬಂದಿಯಲ್ಲೂ ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಹಾಡುತ್ತಾರೆ.

Related posts

ರಾಜ್ಯದ 8 ಜಿಲ್ಲೆ, ಬೆಂಗಳೂರಿನ 30 ವಾರ್ಡ್ ಗಳಿಗಿಲ್ಲ ಲಾಕ್ ಡೌನ್ ರಿಯಾಯಿತಿ

Pooja Siddaraj

ಏಪ್ರಿಲ್ 21ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರದಿಂದ ಆದೇಶ !

Pooja Siddaraj

ಧರ್ಮಸ್ಥಳದ ನಂದಾದೀಪದ ಬಗ್ಗೆ ಹಬ್ಬಿದ ಸುಳ್ಳುಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ ಧರ್ಮಾಧಿಕಾರಿಗಳು

Pooja Siddaraj

ಬಿಬಿಕೆ7 ಸ್ಪರ್ಧಿ ದೀಪಿಕಾ ದಾಸ್ ಸಿಎಂ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಿ ಹೃದಯವಂತಿಗೆ ತೋರಿದ್ದಾರೆ !

Pooja Siddaraj

ಸಿಎಂಗೆ ವಿಶೇಷ ಮನವಿ ಮಾಡುವುದರ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ ಕಿಚ್ಚ ಸುದೀಪ್

Pooja Siddaraj

ಕರೋನವನ್ನು ಓಡಿಸಲು ಡಾ ಗಿರಿಧರ್ ಕಜೆ ಅವರ ಕಷಾಯ! ಮಾಡುವ ವಿಧಾನ ನೋಡಿ, ಇದನ್ನು ಶೇರ್ ಮಾಡಿ

webadmin

ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾಕ್ಟ್ರೇ ಎನ್ನುತ್ತಿದ್ದ NML ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ

webadmin

ಕರೋನ ರೋಗಿಗಳಿಗೆ ತಾಯಿಯಂತೆ ಬಂದು ಸಹಾಯ ಮಾಡಿದ ಸುಧಾ ಮೂರ್ತಿ! ಆಸ್ಪತ್ರೆಗಾಗಿ 30 ಕೋಟಿ ಕೊಟ್ಟಿದ್ದಾರೆ

webadmin

(video)CM ಗ್ರಾಮವಾಸ್ತವ್ಯದ ಬಗ್ಗೆ ಸುಮಲತಾ ಅಂಬರೀಶ್ ಏನ್ ಹೇಳಿದ್ದಾರೆ, ಈ ವಿಡಿಯೋ ನೋಡಿ

webadmin

ಈ ಎರಡು ಸಂದರ್ಭದಲ್ಲಿ ಮಾತ್ರ ನೀವು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸಬಹುದು !

Pooja Siddaraj

ರಿಲಯನ್ಸ್ ಸಂಸ್ಥೆಯಿಂದ ಕನ್ನಡ ಸಿನಿ ಕಾರ್ಮಿಕರಿಗೆ ₹2 ಕೋಟಿ ನೆರವು; 6 ಸಾವಿರ ಕುಟುಂಬಗಳಿಗೆ ಸಹಾಯ

Pooja Siddaraj

ದಿನಾ 24KM ಸೈಕಲ್ ತುಳಿದು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ, ದೇಶಕ್ಕೆ ರಾಂಕ್! ಇವಳ ರಿಸಲ್ಟ್ ಎಷ್ಟು ಗೊತ್ತಾ

webadmin