ಜನುಮದ ಜೋಡಿಯಲ್ಲಿ ಶಿಲ್ಪಾ ಅವರ ನಟನೆ ಬಗ್ಗೆ ಏರಡು ಮಾತಿಲ್ಲ. ಈಕೆ ಹುಟ್ಟಿ ಬೆಳೆದದ್ದು ಕೇರಳದಲ್ಲಿ, ಆದ್ರೆ ಕನ್ನಡದಲ್ಲಿ ಹೆಚ್ಚು ಪ್ರಸಿದ್ಧಿಗಳಿಸಿದರು. ಶಿಲ್ಪಾ ಅವರ ನಿಜವಾದ ಹೆಸರು ಚಿಪ್ಪಿ ಅಂತ ಇವರು ಕೊನೆಯಾದಾಗಿ ನಟಿಸಿದ ಚಿತ್ರ ಕೂಡ ಕನ್ನಡದ ಚಿತ್ರನೇ , 2004 ರಲ್ಲಿ ಬಂದ ಪಾಂಡವ ಚಿತ್ರ.
(video)ಜನುಮದ ಜೋಡಿ ಚಲನಚಿತ್ರದ ನಟಿ ಶಿಲ್ಪಾ ಅವರು ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/JDQ3NOCWi7c?t=14
2001 ರಲ್ಲಿ ಡೈರೆಕ್ಟರ್ ರಂಜಿತ್ ಏನ್ನುವರನ್ನು ಮದುವೆಯಾದರು. ಶಿಲ್ಪಾ ಅವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಮದುವೆ ನಂತರ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಬಿಸಿದರು ಶಿಲ್ಪಾ, ಗಂಡನ ನಿರ್ದೇಶದಲ್ಲಿ ಚಿತ್ರ ನಿರ್ಮಾಣ ಮಾಡಿದರು ಆದರೆ ಯಾವ ಸಿನೆಮಾ ಗಳು ಕೂಡ ಗೆಲುವು ಕಾಣಲಿಲ್ಲ.
ಚಿತ್ರ ನಿರ್ಮಾಣದಲ್ಲಿ ತುಂಬಾ ಹಣ ಕಳೆದುಕೊಂಡರು. ನಂತರ ದಾರಹಾವಹಿಗಳಲ್ಲಿ ನಟಿಸಲು ಪ್ರಾರಂಬಿಸಿದರು ಮತ್ತು ಆರ್ಥಿಕವಾಗಿ ಸ್ವಲ್ಪ ಸುದಾರಿಸಿದ ಮೇಲೆ ಸೀರಿಯಲ್ ನಿರ್ಮಾಣಕ್ಕೆ ಕೈ ಹಾಕಿದರು ಹಾಗೂ ಇದರಲ್ಲಿ ಸುಧಾರಿಸಿದರು.
ಈಗ ಶಿಲ್ಪಾ ಅವರ ನಿರ್ಮಾಣದಲ್ಲಿ ಮಲಯಾಳಂನಲ್ಲಿ ವನಂಬಡಿ ‘ ಹಾಗು ತಮಿಳಿನಲ್ಲಿ ಮೌನರಾಗಂ’ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು. ಎರಡೂ ಸೀರಿಯಲ್ ಗಳು ಸೂಪರ್ ಹಿಟ್ ಆಗಿವೆ ಹಾಗೂ ಶಿಲ್ಪ ಅವರು ಈಗ ದೊಡ್ಡ ನಿರ್ಮಾಪಕಿಯಾಗಿಬೆಳೆದಿದ್ದಾರೆ .
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.
