News

(video)ಇಂದು ಸದ್ದಿಲ್ಲದೇ ದಿಢೀರ್ ಮದುವೆ ಮಾಡಿಕೊಂಡ ಖ್ಯಾತ ಸೀರಿಯಲ್ ನಟಿ! ಯಾರು ಗೊತ್ತ! ವಿಡಿಯೋ ನೋಡಿ

jodi-hakki

ಕನ್ನಡದ ಫೇಮಸ್ ಧಾರವಾಹಿ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ನಟಿ ಮಧುಶ್ರೀ ಅವರು ಇಂದು ಮದುವೆ ಆಗಿದ್ದಾರೆ. ಇವರ ಮದುವೆ ಇಂದು ಬೆಂಗಳೂರಿನಲ್ಲಿ ಅಧ್ಹೂರಿ ಆಗಿ ನಡೆದಿದೆ. ಅವರ ಮದುವೆ ಸಮಾರಂಭದ ಒಂದು ತುಣುಕು ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಈ ವಿಡಿಯೋ ಒಮ್ಮೆ ನೋಡಿರಿ. (video)ಇಂದು ಸದ್ದಿಲ್ಲದೇ ದಿಢೀರ್ ಮದುವೆ ಮಾಡಿಕೊಂಡ ಖ್ಯಾತ ಸೀರಿಯಲ್ ನಟಿ! ಯಾರು ಗೊತ್ತ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/u962gV28Ml8?t=11

ಜೋಡಿ ಹಕ್ಕಿ ಕನ್ನಡ ಧಾರಾಹಿಯ ನಟಿ ಮಧುಶ್ರೀ ಅವರು ಇಂದು ಹಸೆ ಮಣೆ ಏರಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಫೇಮಸ್ ಆಗಿದೆ. ಜೋಡಿ ಹಕ್ಕಿ ಈಗ ಕನ್ನಡದಲ್ಲಿ ಬಹಳ ಫೇಮಸ್ ಆದ ಧಾರಾವಾಹಿ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top