Kannada Updates
Cinema

(video)ಕನ್ನಡದಲ್ಲಿ ಟ್ಯಾಲೆಂಟ್ ಇರೋರಿಗೆ ಬೇಲಿಯಕ್ಕೆ ಬಿಡಲ್ಲ ನೆಪೋಟಿಸಂ ಎಂದ JK ಗರಂ! ವಿಡಿಯೋ ನೋಡಿ

ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧ#ನದ ನಂತರ ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆಗಳು ಹೆಚ್ಚಾದವು. ನೆಪೋಟಿಸಂ ಎಂದರೆ ಸೃಜನಪಕ್ಷಪಾತ. ಒಂದು ಉದ್ಯಮ ಅಥವಾ ಸಿನಿರಂಗದಲ್ಲಿ ಈಗಾಗಲೆ ಯಶಸ್ಸು ಗಳಿಸಿರುವವರು, ತಮ್ಮ ಮಕ್ಕಳು ಅಥವಾ ತಮ್ಮ ಕಡೆಯವರಿಗೆ ಮಾತ್ರ ಅವಕಾಶ ಸಿಗುವಂತೆ ಮಾಡಿ, ಪ್ರತಿಭೆ ಇದ್ದವರನ್ನು ಕಡೆಗಣಿಸುವುದಕ್ಕೆ ನೆಪೋಟಿಸಂ ಎನ್ನುತ್ತಾರೆ. ನಮ್ಮ JK ಅವರು ಇದು ಸ್ಯಾಂಡಲ್ವುಡ್ ನಲ್ಲಿ ಕೂಡ ಇದೆ, ಎಂದು ಹೇಳಿ ಖಡಕ್ ಆಗಿ ಮಾತಾಡಿದ್ದಾರೆ, ಸ್ಕ್ರೋಲ್ ಡೌನ್ ಮಾಡಿ JK ಮಾತುಗಳ ವಿಡಿಯೋ ನೋಡಿ
ಬಾಲಿವುಡ್ ನಲ್ಲಿ ಇದು ಹೆಚ್ಚಾಗಿಯೇ ಇದೆ. ನೆಪೋಟಿಸಂ ಗೆ ಸಂಬಂಧಿಸಿದಂತೆ, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ಕರಣ್ ಜೋಹರ್, ಯಶ್ ಚೋಪ್ರಾ ನಿರ್ಮಾಣ ಸಂಸ್ಥೆ, ಕಲಾವಿದರಾದ ಆಲಿಯಾ ಭಟ್, ಅರ್ಜುನ್ ಕಪೂರ್, ಸೋನಂ ಕಪೂರ್ ಸೇರಿದಂತೆ ಹಲವಾರು ಕಲಾವಿದರ ಮೇಲೆ ನೆಪೋಟಿಸಂ ಕುರಿತು ಆರೋಪವನ್ನು ಹೇರಲಾಗಿತ್ತು. ಇದೆಲ್ಲದರ ನಡುವೆ ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ವಿಚಾರಕ್ಕೆ ಬಂದರೆ, ಇಲ್ಲಿ ಅಂತಹ ಚರ್ಚೆಗಳು ಹೆಚ್ಚಾಗಿ ನಡೆದಿರಲಿಲ್ಲ. ಕೆಲವರು ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಎಂಬುದು ಇಲ್ಲ ಎಂದು ಕೆಲ ಕಲಾವಿದರು ಹೇಳಿದ್ದರು. ಈ ಕೆಳಗಿನ JK ವಿಡಿಯೋ ನೋಡಿ
ಇದೀಗ ಸ್ಯಾಂಡಲ್ ವುಡ್ ನಲ್ಲೂ ಸಹ ನೆಪೋಟಿಸಂ ಇದೆ ಎಂದು ಅಶ್ವಿನಿ ನಕ್ಷತ್ರ, ಸಿಯಾ ಕೇ ರಾಮ್, ಬಿಗ್ ಬಾಸ್ ಖ್ಯಾತಿಯ ನಟ ಜಯರಾಮ್ ಕಾರ್ತಿಕ್ ಆವರು ಹೇಳಿದ್ದಾರೆ. ನೆಪೋಟಿಸಂ ಕುರಿತು ಮಾತನಾಡಿರುವ ಜೆಕೆ ಸ್ಯಾಂಡಲ್ ವುಡ್ ನಲ್ಲೂ ನೆಪೋಟಿಸಂ ಇದೆ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ, ಅಶ್ವಿನಿ ನಕ್ಷತ್ರ ನಂತರ ಜೆಕೆ ಅವರು ಸಿಯಾ ಕೇ ರಾಮ್ ಎಂಬ ಹಿಂದಿ ಧಾರಾವಾಹಿಯಲ್ಲಿ ನಟಿಸಿದರು. ಅದರಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದರು. ಜೆಕೆ ನಟಿಸಿದ್ದ ಈ ಪಾತ್ರ ಭಾರತಾದ್ಯಂತ ಖ್ಯಾತಿ ಗಳಿಸಿತ್ತು. ಆದರೆ ಅಂತಹ ಯಶಸ್ವಿ ಧಾರಾವಾಹಿಯಲ್ಲಿ ನಟಿಸಿ ತಮ್ಮ ಪಾತ್ರ ಅಷ್ಟು ಪ್ರಸಿದ್ಧಿಯಾದರು ಅದರ ನಂತರ ಕನ್ನಡದಲ್ಲಿ ತಮಗೆ ಅವಕಾಶ ನೀಡಿಲ್ಲ ಎಂದಿದ್ದಾರೆ ಜೆಕೆ.
ಸಿಯಾ ಕೇ ರಾಮ್ ನಂತರ, ಸುಮಾರು ಒಂದೂವರೆ ವರ್ಷಗಳ ಕಾಲ ತಮಗೆ ಯಾರೂ ಅವಕಾಶ ನೀಡಿರಲಿಲ್ಲ ಎಂದು ಜೆಕೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ ಇದೆಲ್ಲಾ ಹೇಗೆ ನಡೆಯುತ್ತದೆ, ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುವುದೇ ಇಲ್ಲ. ಎಲ್ಲವೂ ಗು#ಪ್ತವಾಗಿ ನಡೆಯುತ್ತದೆ ಎಂದಿದ್ದಾರೆ ಜೆಕೆ..ಜೆಕೆ ಅವರು ಹೇಳುವ ಪ್ರಕಾರ, ಅವರು ನಟಿಸಿದ್ದ ಹೋಲ್ಡಿಂಗ್ ಅನ್ನು ಥಿಯೇಟರ್ ಇಂದ ತೆಗೆದು ತಿಪ್ಪೆಗೆ ಎಸೆಯಲಾಗಿತ್ತಂತೆ, ಯಾಕೆ ಎಂದು ಪ್ರಶ್ನಿಸಿದಾಗ ಅವರಿಗೆ ಯಾರೋ ಆಫರ್ ನೀಡಿದ್ದರು ಎಂದರಂತೆ ಥಿಯೇಟರ್ ಅವರಿಗೆ ಯಾರೋ ಆಫರ್ ನೀಡ್ತಾರೆ ಅಂದ್ರೆ ಇದರ ಹಿಂದೆ ಒಂದು ಕೈ ಇದೆ ಎಂದೇ ಅರ್ಥ ಅಲ್ವಾ.. ಎಂದು ಹೇಳುತ್ತಾರೆ ಜೆಕೆ..ಜೆಕೆ ಅವರ ಈ ಮಾತುಗಳು ಸ್ಯಾಂಡಲ್ ವುಡ್ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ನಮ್ಮ ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ಇದೆಯೇ ? ಎನ್ನುವ ಚರ್ಚೆ ಎಲ್ಲೆಡೆ ನಡೆದಿದೆ.

Related posts

ಬೀದಿಯಲ್ಲಿ ಓಡಾಡುವ ಪ್ರಾಣಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿದ್ದಾರೆ ಸ್ಯಾಂಡಲ್ ವುಡ್ ಹಿರಿಯ ನಟಿ ಸುಧಾರಾಣಿ!

Pooja Siddaraj

ALL OK ಹೊಸ ಹಾಡು ಈಗ ಸಕತ್ ವೈರಲ್! ಪ್ರತಿಯೊಬ್ಬರೂ ನೋಡಲೇಬೇಕಾದ ವಿಡಿಯೋ

webadmin

ಶಾರುಖ್ ಖಾನ್ ಪೂರ್ತಿ ಬಂಗ್ಲೆಗೆ ಪ್ಲಾಸ್ಟಿಕ್ ಹೊದಿಕೆ! ಕಾರಣ ಏನು ಗೊತ್ತಾ

webadmin

ಡ್ರೋನ್ ಪ್ರತಾಪ್ ಅತ್ಮ #ತ್ಯೆ ಎಂದು ಸುಳ್ಳು ಸುದ್ದಿ! ದಯವಿಟ್ಟು ಹೇಗೆ ಮಾಡಬೇಡಿ ಎಂದು ಬೇಡಿಕೊಂಡ ಪ್ರತಾಪ್!

webadmin

ನಾನು ಶುಶಾಂತ್ ನ ಕೊ#ಲೇ ಮಾಡಿಲ್ಲ! ವಿಡಿಯೋ ಮಾಡಿದ ಗರ್ಲ್ ಫ್ರೆಂಡ್ ರಿಯಾ

webadmin

ಮುಚ್ಕೊಂಡು ನಿನ್ ಕೆಲಸ ನೋಡ್ಕೋ ಎಂದು ಹೇಳಿ, ವಿವಾದದಲ್ಲಿ ಕಾಮಿಡಿ ಕಿಲಾಡಿಗಳು ನಯನ!ಏನ್ ಆಗಿದೆ ನೋಡಿ

webadmin

ರೈತರ ಪರ ನಿಂತ ದರ್ಶನ್: ಅನ್ನದಾತನನ್ನು ಉಳಿಸಿ ಎಂದ ಡಿಬಾಸ್..!

Pooja Siddaraj

ಇದೀಗ ಬಂದ ಸುದ್ದಿ – CCB ಸಂಜನಾ ಅವರ ಮನೆಗೆ ಬೆಳ್ಳಂ ಬೆಳಿಗ್ಗೆ ಧಾ#ಳಿ! ವಿಡಿಯೋ ನೋಡಿ

webadmin

ತನ್ನ ದೊಡ್ಡಪ್ಪನ ಅ0ತ್ಯೆ ಕ್ರಿಯೆಗೆ ಬಾಡಿಗಾರ್ಡ್ಸ್ ಜೊತೆ ಬಂದಿದ್ದ ಡ್ರೋನ್ ಪ್ರತಾಪ್! ಪತ್ರಕರ್ತ ರವೀಂದ್ರ ಜೋಶಿ ಮಾತುಗಳು

webadmin

ಕಳೆದ ತಿಂಗಳು ರಘು ಡಿಕ್ಸಿತ್ ಆತ್ಮ#ತ್ಯೆ ಯೋಚನೆ ಮಾಡಿದ್ದೇಕೆ ಗೊತ್ತಾ! ಶಾಕಿ0ಗ್ ಸತ್ಯ ಬಯಲು ವಿಡಿಯೋ ನೋಡಿ

webadmin

ಹ#ಳೆಯ ನಟಿ ಸುಹಾಸಿನಿ ಅವರ ಜೊತೆ ಸಕತ್ ಹಾ#ಟ್ ಡಾನ್ಸ್ ಮಾಡಿದ ಮೆಗಾ ಸ್ಟಾರ್ ಚಿರು! ವಿಡಿಯೋ ನೋಡಿ

webadmin

ರಮ್ಯಾ ಅವರ ಹೊಸ ಸೆಲ್ಫಿ ಫೋಟೋಗಳು ಸಕತ್ ವೈರಲ್! ಮತ್ತೆ ಸಿನಿಮಾಗೆ ಬರ್ತಾರಾ ರಮ್ಯಾ

webadmin