ಸ್ನೇಹಿತರೆ.. ಈಗಾಗಲೇ jio ಸಿಮ್ಮನ್ನು ಉಪಯೋಗಿಸುತ್ತಿರುವ ಎಲ್ಲರಿಗು ಈ ವಿಷ್ಯ ಗೊತ್ತಾಗಿರುತ್ತೆ. jio ಉಪಯೋಗಿಸುವವರಿಗೆ ತಮ್ಮ ಮೊಬೈಲ್ ನಲ್ಲಿ ಅಷ್ಲೀಲಾ ವೆಬ್ಸೈಟ್ ಗಳನ್ನೂ ನೋಡೋದಿಕ್ಕೆ ಆಗುವುದಿಲ್ಲ. ಯಾಕೆ ಅಂದ್ರೆ ಅದನ್ನು ಬ್ಯಾನ್ ಮಾಡಲಿಗಿದೆ. jio ಯಾವ ಕಾರಣಕ್ಕೆ ಇದನ್ನು ಬ್ಯಾನ್ ಮಾಡಿದೆ ಗೊತ್ತ! ವಿಡಿಯೋ ನೋಡಿರಿ (video)ನಿಮ್ಮ ಮೊಬೈಲ್ ಗಳಲ್ಲಿ ಅಶ್ಲೀಲ ಸಿನಿಮಾ ಬ್ಯಾನ್ ಆಗಲು ಕಾರಣ ಗೊತ್ತಾ
ಈ ಕೆಳಗಿನ ವಿಡಿಯೋ ನೋಡಿರಿ
jio ಅಷ್ಟೇ ಅಲ್ಲದೆ ಏರ್ಟೆಲ್, ವೊಡಾಫೋನ್ ಹಾಗು ಹಲವಾರು ನೆಟ್ವರ್ಕ್ ಅವರು ಈ ಪೋರ್ನ್ ಸೈಟ್ ಗಳನ್ನೂ, ಅಷ್ಲೀಲಾ ವೆಬ್ಸೈಟ್ ಗಳನ್ನೂ ಬ್ಯಾನ್ ಮಾಡಿದ್ದಾರೆ. ಅಷ್ಟಕ್ಕೂ ಈ ಬ್ಯಾನ್ ಮಾಡಲು ಕಾರಣ ಏನು ಗೊತ್ತ! ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಅದು ಆಗಸ್ಟ್ ತಿಂಗಳು! ದೇಹರ ದೋನ್ ನಲ್ಲಿ ಒಂದು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದ ನಾಲ್ಕು ಜನ ಹುಡುಗರು ಅದೇ ಬೋರ್ಡಿಂಗ್ ಶಾಲೆ ಯಲ್ಲಿ ಓಡಿತಿದ್ದ ಒಂದು ಹುಡುಗಿಯ ಮೇಲೆ ಅತ್ಯಾಚಾರ ಮಾಡುತ್ತಾರೆ. ಈ ಘಟನೆಯನ್ನು ಆ ಹುಡುಗಿ ಯಾರ ಬಳಿ ಹೇಳಿಕೊಳ್ಳೋದಿಲ್ಲ. ಕೆಲವು ದಿನಗಳ ನಂತರ ಆ ಹುಡುಗಿ ಗಾರ್ಬಾವತಿ ಆಗುತ್ತಾಳೆ. ಈ ವಿಷ್ಯ ಎಲ್ಲರಿಗು ಗೊತ್ತಾಗುತ್ತದೆ.
ಈ ವಿಷ್ಯ ಹೊರಗಡೆ ಹೋದ್ರೆ ಬೋರ್ಡಿಂಗ್ ಶಾಲೆಯ ಮರ್ಯಾದೆ ಏನ್ ಆಗುತ್ತೆ ಅಂದೇ ಅಲ್ಲಿರುವವರು ಈ ವಿಷ್ಯದ ಬಗ್ಗೆ ಆಚೆ ಯಾರ ಬಳಿ ಹೇಳುವದಿಲ್ಲ. ಅವರು ಆ ಹುಡುಗಿಯನ್ನು ಆಸ್ಪತ್ರೆಗೆ ಅಬಾರ್ಶನ್ ಮಾಡಿಸಲು ಹೋಗುತ್ತಾರೆ. ವೈದ್ಯರಿಗೆ ಅನುಮಾನ ಬಂದು ಈ ವಿಷಯವನ್ನು ಪೊಲೀಸರಿಗೆ ತಿಳಿಸುತ್ತಾರೆ. ಕೊನೆಗೆ ಇದು ಕೋರ್ಟ್ ಗೆ ಹೋಗುತ್ತದೆ.
ಆ ನಾಲ್ಕು ಜನ ಹುಡುಗರನ್ನು ಕೋರ್ಟ್ ಅಲ್ಲಿ ನೀವು ಯಾಕೆ ಇಂತಹ ಕೆಲಸ ಮಾಡಿದ್ದೀರಾ ಎಂದು ಕೇಳಿದಾಗ.. ” ನಾವು ಎಲ್ಲರು ಮೊಬೈಲ್ ನಲ್ಲಿ ಪೋರ್ನ್ ವೆಬ್ಸೈಟ್ ನೋಡುತ್ತೀವಿ..ಆದರಿಂದ ನಮಗೆ ಉದ್ರೆಗ ಆಗಿ ಈ ಕೆಲಸ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನು ಕೇಳಿದ ಜಡ್ಜ್ 10 ನೇ ತರಗತಿಯ ಮಕ್ಕಳ ಮೇಲೆ ಇಷ್ಟೊಂದು ಪರಿಣಾಮ ಬೀಳುತ್ತಿರುವ ಇಂತಹ ಕಚಡಾ ವೆಬ್ಸೈಟ್ ಗಳನ್ನೂ ಬ್ಯಾನ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ.
